Monthly Archive: March 2024

5

ಬಸವ ಜ್ಯೋತಿಯನ್ನು ಅರಸುತ್ತಾ..ಪುಟ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಬಸವನ ಹುಟ್ಟೂರಾದ ಬಾಗೇವಾಡಿಯಿಂದ, ಅವರ ಕರ್ಮಭೂಮಿಯಾದ ಕಲ್ಯಾಣಕ್ಕೆ ಸಾಗಿತ್ತು ನಮ್ಮ ಪಯಣ. ಅನ್ವರ್ಥನಾಮವಾದ ಕಲ್ಯಾಣವು ಮಾನವ ಕಲ್ಯಾಣಕ್ಕೆ ಟೊಂಕಕಟ್ಟಿ ನಿಂತ ಬಸವಣ್ಣನವರ ಕಾರ್ಯಕ್ಷೇತ್ರವಾಗಿತ್ತು. ಬಾಗೇವಾಡಿಯಲ್ಲಿ ಬಿತ್ತಿದ ಬೀಜವು ಕಲ್ಯಾಣದಲ್ಲಿ ಮೊಳಕೆಯೊಡೆದು ಹೆಮ್ಮರವಾಗಿ ಇಡೀ ಜಗತ್ತಿಗೆ ಫಲ ಪುಷ್ಪಗಳನ್ನು ನೀಡಿತ್ತು. ಕಳಬೇಡ, ಕೊಲಬೇಡ, ಹುಸಿಯ...

5

ಗೋಪುರಗಳ ನಾಡಿನಲ್ಲಿ…ಹೆಜ್ಜೆ 13

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತಂಜಾವೂರು ಧನುಷ್ಕೋಟಿಯಿಂದ ಪ್ರಯಾಣ ಮುಂದುವರಿದು, ಅಂದಾಜು 270 ಕಿ.ಮೀ ದೂರದಲ್ಲಿರುವ ತಂಜಾವೂರಿಗೆ ತಲಪಿದೆವು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಅಕ್ಕಪಕ್ಕ ಕಂಗೊಳಿಸುತ್ತಿದ್ದ ಹಸಿರು ಹೊಲಗಳು, ಕಬ್ಬಿನ ಗದ್ದೆಗಳು ನೀರಾವರಿ ಆಶ್ರಯಿತ ವ್ಯವಸಾಯ ಇರುವುದನ್ನು ಸೂಚಿಸಿದುವು. ತಂಜಾವೂರಿಗೆ ತಮಿಳುನಾಡಿನ ‘ಅಕ್ಕಿಯ ಬಟ್ಟಲು’ ಎಂಬ ಹೆಸರಿದೆ. ತಂಜಾವೂರಿಗೆ ದೇವಾಲಯಗಳ...

7

ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮರುದಿನ ರಮ್ಯ ಬೇಗ ಎದ್ದು ಡಿಕಾಕ್ಷನ್ ಹಾಕಿ ಹಾಲು, ನೀರು ಕಾಯಿಸಿದಳು. ಹಿಂದಿನ ದಿನವೇ ಹಾಲು ತಂದಿಟ್ಟಿದ್ದರಿಂದ ಗಂಡನನ್ನು ಎಬ್ಬಿಸಲಿಲ್ಲ. ಖಾರಾಭಾತ್ ಮಾಡಿ ಡಬ್ಬಿಗೆ ಪುಳಿಯೋಗರೆ, ಮೊಸರನ್ನ ಸಿದ್ಧ ಮಾಡಿದಳು. ಗಂಡ, ಮಕ್ಕಳ ಸ್ನಾನದ ನಂತರ ಬಟ್ಟೆಗಳನ್ನು ವಾಷಿಂಗ್‌ಮಿಷನ್‌ಗೆ ಹಾಕಿದಳು. “ರಮ್ಯಾ ಕೆಲಸದವಳು ಬರಲ್ವಾ?”“ನಾಳೆಯಿಂದ...

8

ನಿನ್ನದಾವ ನಗು…?

Share Button

ಅರಿಯದೇ ಮೂಡಿದ್ದುಮುಗ್ಧ ನಗುಚಲಿಸದ ಭಾವಕ್ಕೆಸ್ನಿಗ್ಧ ನಗುಬೇಡವಾಗಿದ್ದಾಗ ಬರುವುದುಕಳ್ಳ ನಗು ಎಡವಿಬಿದ್ದಾಗ ಕೇಳುವುದುಕೆರಳಿಸೋ ನಗುಹಸಿವು ಇಂಗಿದ ಬಳಿಕತೃಪ್ತಿಯ ನಗುಹೃದಯಕ್ಕೆ ನಾಟುವುದುಮುಗುಳು ನಗು ಕುತಂತ್ರಕ್ಕೆ ಕೈಜೋಡಿಸುವುದುಕೆಣಕಿನ ನಗುತಪ್ಪುಮಾಡಿದಾಗ ನಟಿಸುವುದುಅರಿವಿಲ್ಲದ ನಗುಗೆಲುವು ಮೂಡಿದಾಗಜಯದ ನಗು ದೇವರು ಕೊಟ್ಟ ವರಪ್ರಕೃತಿ ನಗುಒಪ್ಪಿಗೆಯ ಸಹಿಗೆಸಮ್ಮತಿ ನಗುಸೋತಾಗ ಬರುವುದುಗಹಗಹಿಸುವವ್ಯಂಗ್ಯದ ಪ್ರತೀಕಕುಹಕ ನಗು ಆನಂದ ಬಾಷ್ಪಕ್ಕೆ ಸುರಿದದುಹೃದಯದ...

8

ಕೂರ್ಮ..

Share Button

ಆಸ್ಪತ್ರೆಯಿಂದ ಮನೆಗೆ ಬಂದ ಡಾ.ಸುಹಾಸ್ ಫ್ರೆಷ್ ಆಗಿ ಹೆಂಡತಿ ನೀರಜಾ ತಂದಿತ್ತ ಕಾಫಿ ಕುಡಿದು ವಾಕಿಂಗ್ ಹೋಗಲು ಸಿದ್ಧನಾದ. ”ರೀ, ಇವತ್ತು ಮನೆಗೆ ಬಂದಿರುವುದೇ ಲೇಟಾಗಿದೆ. ಮಿಗಿಲಾಗಿ ಮಳೆಬೇರೆ ಬರುವಂತಾಗಿದೆ. ಹೇಗಿದ್ದರೂ ನೀವು ಬೆಳಗ್ಗೆ ವಾಕಿಂಗ್ ಹೋಗುತ್ತೀರಲ್ಲಾ, ಈಗ ಇಲ್ಲೇ ನಮ್ಮ ಪೋರ್ಟಿಕೋದಲ್ಲೇ ಒಂದಿಷ್ಟು ಹೊತ್ತು ಅಡ್ಡಾಡಿದರಾಯ್ತಪ್ಪ....

8

ಥೀಮ್ 5: ರೇಡಿಯೋ ಎಂಬ ಸೋಜಿಗ

Share Button

ಇದು ಆಕಾಶವಾಣಿ….!! ಆರು ದಶಕಗಳ ಹಿಂದಿನ ದಿನಗಳು.. ಮನೆಗಳಲ್ಲಿ ಸರಿಯಾಗಿ ಗಡಿಯಾರವೇ ಇಲ್ಲದಂತಹ ಕಾಲ, ಇನ್ನು ರೇಡಿಯೋ ಎಲ್ಲಿಂದ ಬರಬೇಕು ಹೇಳಿ? ಇನ್ನೂ ಏಳೆಂಟು ವರುಷದ ಬಾಲೆ ತನ್ನ ಬಂಧುಗಳ ಮನೆಗೆ ಹೋಗಿದ್ದಾಗ, ಅಲ್ಲಿ ಎತ್ತರದಲ್ಲಿ ಇರಿಸಿದ್ದ ರೇಡಿಯೋದಿಂದ ಸಂಗೀತದ ಹಾಡು ಕೇಳಿ ಬಂತು. ಮೊತ್ತ ಮೊದಲ...

13

ಅನೇಕ ಹಕ್ಕಿಗಳು ಕೆಲವು ಪಂಜರಗಳು

Share Button

ರಾಜಾ ಬದಲಾದಹಕ್ಕಿಗೆ ಸಿಕ್ಕಿತು ಚಿನ್ನದ ಪಂಜರದ ಭಾಗ್ಯ ಹಿಡಿಅಷ್ಟು ಕೂಡ ಇಲ್ಲದ ಹಕ್ಕಿಯ ಹೃದಯಹೆಮ್ಮೆಯಿಂದ ತುಂಬಿ ತುಳುಕಿತು ಕೊಳೆತ ಹಸಿಯ ಪೇರಲದ ಬದಲುದಿನವೂ ಒಳ್ಳೆಯ ಹಣ್ಣು ಸಿಗುತ್ತಿತ್ತು. ಪುಟ್ಟ ಹಕ್ಕಿಯ ಹೊಟ್ಟೆಯಲ್ಲಿ ನೆಮ್ಮದಿಯಿತ್ತು. ಎಲ್ಲೋ ಸೂರುಗೇ ನೇತಾಡುತ್ತಿರುವ ಹಕ್ಕಿರೇಖಾಚಿತ್ರದ ರೂಪದಲ್ಲಿ ಅತಿಥಿಗಳಿಗೆಸಂತೋಷವನ್ನು ಹಂಚಿತು ದೊರೆಯ ಪಕ್ಷಿಪ್ರೀತಿಯನ್ನುಹಲವು ರೀತಿಯಲ್ಲಿ...

4

ನೆನೆಯೋಣ ಒಮ್ಮೆ ಈ ಕಲಾಭೀಷ್ಮನ….

Share Button

ಡಾ. ರಾಜಕುಮಾರ್ ಅಭಿನಯದ ‘ಭಲೇರಾಜ’ ಚಿತ್ರದಲ್ಲಿ ಬರುವ ಒಂದು ಹಾಡು: ನಾನೇ ಬಾಳಿನ ಜೋಕರ್ನಾನೇ ಬಡವರ ಮೆಂಬರ್ಕರೆಯೋ ಹೆಸರು ಭಲೇರಾಜನಾಳೆ ಊಟಕೆ ಚಕ್ಕರ್‘ಕಠಾರಿ ವೀರ’ ಚಿತ್ರದಲ್ಲಿ ಬರುವ ನೃತ್ಯ ಗೀತೆತೋರೆಲೆ ನೀ ಪ್ರಿಯನಾ ಓ ಲಲನಾಕಾಣಲು ಆ ಸಖನ ಗಿರಿಧರನಕಾದಿದೆ ಈ ನಯನಹಾಗೆಯೇ ಈ ಚಿತ್ರದ ಇನ್ನೊಂದು...

8

ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’ – ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಆದಿತ್ಯ ಏನೂ ಹೇಳಿರಲಿಲ್ಲ. ವಾರದಲ್ಲಿ ತಮ್ಮ ಬಟ್ಟೆ ಬರೆ ತೆಗೆದುಕೊಂಡು ದಂಪತಿಗಳು ಮನೆ ಬಿಟ್ಟಿದ್ದರು. ರಮ್ಯ-ಆದಿತ್ಯ ‘ಮನೆ ಎಲ್ಲಿದೆ?’ ಎಂದೂ ಕೇಳಿರಲಿಲ್ಲ, ಹೋಗಿ ಮನೆ ನೋಡಿರಲಿಲ್ಲ, ಮಕ್ಕಳು ಶಾಲೆಗೆ ಹೋಗಿ ಬಂದವರು “ಪಪ್ಪ ಅಜ್ಜಿ-ತಾತ ಇರುವ ಮನೆ ನಮ್ಮ ಶಾಲೆಗೆ ತುಂಬಾ ಹತ್ತಿರ. ಸಾಯಂಕಾಲ...

5

ಗೋಪುರಗಳ ನಾಡಿನಲ್ಲಿ…ಹೆಜ್ಜೆ 12

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಧನುಷ್ಕೋಟಿ ಅಥವಾ ಧನುಷ್ಕೋಡಿ 05/10/2023 ರಂದು ರಾಮೇಶ್ವರಂನಲ್ಲಿ ಸಮುದ್ರ ಸ್ನಾನ, ತೀಥಸ್ನಾನ ಮುಗಿಸಿ, ಬೆಳಗಿನ ಉಪಾಹಾರ ಸೇವಿಸಿ, ಅಲ್ಲಿಂದ ಆಟೋಗಳಲ್ಲಿ ಮೂಕು ಕಿಮೀ ದೂರದಲ್ಲಿದ್ದ ನಮ್ಮ ಬಸ್ಸಿನ ಬಳಿಗೆ ಬಂದೆವು. ಬಸ್ಸು ನಮ್ಮನ್ನು ಅಲ್ಲಿಂದ ಧನುಷ್ಕೋಟಿಗೆ ತಲಪಿಸಿತು. ರಾಮೇಶ್ವರಂ ದ್ವೀಪದ ತುತ್ತ ತುದಿಯಲ್ಲಿ ಧನುಷ್ಕೋಟಿಯಿದೆ....

Follow

Get every new post on this blog delivered to your Inbox.

Join other followers: