Skip to content

  • ಬೆಳಕು-ಬಳ್ಳಿ

    ನಿನ್ನದಾವ ನಗು…?

    March 7, 2024 • By C N Bhagya Lakshmi • 1 Min Read

    ಅರಿಯದೇ ಮೂಡಿದ್ದುಮುಗ್ಧ ನಗುಚಲಿಸದ ಭಾವಕ್ಕೆಸ್ನಿಗ್ಧ ನಗುಬೇಡವಾಗಿದ್ದಾಗ ಬರುವುದುಕಳ್ಳ ನಗು ಎಡವಿಬಿದ್ದಾಗ ಕೇಳುವುದುಕೆರಳಿಸೋ ನಗುಹಸಿವು ಇಂಗಿದ ಬಳಿಕತೃಪ್ತಿಯ ನಗುಹೃದಯಕ್ಕೆ ನಾಟುವುದುಮುಗುಳು ನಗು…

    Read More
  • ಪರಾಗ

    ಕೂರ್ಮ..

    March 7, 2024 • By B.R.Nagarathna • 1 Min Read

    ಆಸ್ಪತ್ರೆಯಿಂದ ಮನೆಗೆ ಬಂದ ಡಾ.ಸುಹಾಸ್ ಫ್ರೆಷ್ ಆಗಿ ಹೆಂಡತಿ ನೀರಜಾ ತಂದಿತ್ತ ಕಾಫಿ ಕುಡಿದು ವಾಕಿಂಗ್ ಹೋಗಲು ಸಿದ್ಧನಾದ. ”ರೀ,…

    Read More
  • ಥೀಮ್-ಬರಹ

    ಥೀಮ್ 5: ರೇಡಿಯೋ ಎಂಬ ಸೋಜಿಗ

    March 7, 2024 • By Shankari Sharma • 1 Min Read

    ಇದು ಆಕಾಶವಾಣಿ….!! ಆರು ದಶಕಗಳ ಹಿಂದಿನ ದಿನಗಳು.. ಮನೆಗಳಲ್ಲಿ ಸರಿಯಾಗಿ ಗಡಿಯಾರವೇ ಇಲ್ಲದಂತಹ ಕಾಲ, ಇನ್ನು ರೇಡಿಯೋ ಎಲ್ಲಿಂದ ಬರಬೇಕು…

    Read More
  • ಥೀಮ್-ಬರಹ - ಬೆಳಕು-ಬಳ್ಳಿ

    ಅನೇಕ ಹಕ್ಕಿಗಳು ಕೆಲವು ಪಂಜರಗಳು

    March 7, 2024 • By K.Murali Mohan • 1 Min Read

    ರಾಜಾ ಬದಲಾದಹಕ್ಕಿಗೆ ಸಿಕ್ಕಿತು ಚಿನ್ನದ ಪಂಜರದ ಭಾಗ್ಯ ಹಿಡಿಅಷ್ಟು ಕೂಡ ಇಲ್ಲದ ಹಕ್ಕಿಯ ಹೃದಯಹೆಮ್ಮೆಯಿಂದ ತುಂಬಿ ತುಳುಕಿತು ಕೊಳೆತ ಹಸಿಯ…

    Read More
  • ವ್ಯಕ್ತಿ ಪರಿಚಯ

    ನೆನೆಯೋಣ ಒಮ್ಮೆ ಈ ಕಲಾಭೀಷ್ಮನ….

    March 7, 2024 • By N V Ramesh • 1 Min Read

    ಡಾ. ರಾಜಕುಮಾರ್ ಅಭಿನಯದ ‘ಭಲೇರಾಜ’ ಚಿತ್ರದಲ್ಲಿ ಬರುವ ಒಂದು ಹಾಡು: ನಾನೇ ಬಾಳಿನ ಜೋಕರ್ನಾನೇ ಬಡವರ ಮೆಂಬರ್ಕರೆಯೋ ಹೆಸರು ಭಲೇರಾಜನಾಳೆ…

    Read More
  • ಕಾದಂಬರಿ

    ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’ – ಭಾಗ 2

    March 7, 2024 • By C N Muktha • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಆದಿತ್ಯ ಏನೂ ಹೇಳಿರಲಿಲ್ಲ. ವಾರದಲ್ಲಿ ತಮ್ಮ ಬಟ್ಟೆ ಬರೆ ತೆಗೆದುಕೊಂಡು ದಂಪತಿಗಳು ಮನೆ ಬಿಟ್ಟಿದ್ದರು. ರಮ್ಯ-ಆದಿತ್ಯ ‘ಮನೆ…

    Read More
  • ಪ್ರವಾಸ

    ಗೋಪುರಗಳ ನಾಡಿನಲ್ಲಿ…ಹೆಜ್ಜೆ 12

    March 7, 2024 • By Hema Mala • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಧನುಷ್ಕೋಟಿ ಅಥವಾ ಧನುಷ್ಕೋಡಿ 05/10/2023 ರಂದು ರಾಮೇಶ್ವರಂನಲ್ಲಿ ಸಮುದ್ರ ಸ್ನಾನ, ತೀಥಸ್ನಾನ ಮುಗಿಸಿ, ಬೆಳಗಿನ ಉಪಾಹಾರ ಸೇವಿಸಿ,…

    Read More
  • ಥೀಮ್-ಬರಹ - ವಿಶೇಷ ದಿನ

    ದೋಸೆಗಳ ಕಾರುಬಾರು!.

    March 7, 2024 • By Kalihundi Shivakumar • 1 Min Read

     “ದೋಸೆ” ಎಂದೊಡನೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ!. ಏಕೆಂದರೆ ಈಗ ಎಲ್ಲಾ ಹೋಟೆಲ್ಗಳಲ್ಲೂ ದೋಸೆಗಳದ್ದೇ ಕಾರುಬಾರು. ದೋಸಾ ಪಾಯಿಂಟ್ ವಿಶೇಷ…

    Read More

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Feb 26, 2026 ಚೆಲುವಿನ ಬೀಡು ಮಲೆನಾಡು (ಋಷ್ಯಶೃಂಗಗಿರಿಯ ವಿಹಂಗಮ ನೋಟ)
  • Feb 26, 2026 ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-13
  • Feb 26, 2026 ಜೀವನದ ಎರಡು ಮುಖಗಳು
  • Feb 26, 2026 ಪುಸ್ತಕ ಅವಲೋಕನ: ‘ಬೆಟ್ಟದ ಜೀವ’
  • Feb 26, 2026 ಉಚ್ಛಾಟನೆ.
  • Feb 26, 2026 ಕಾವ್ಯ ಭಾಗವತ 84 : ಕೃಷ್ಣ ಗೋಪಿಯರ ರಾಸಕ್ರೀಡೆ
  • Feb 26, 2026 ಬೇಸರ
  • Feb 26, 2026 ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 31

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

March 2024
M T W T F S S
 123
45678910
11121314151617
18192021222324
25262728293031
« Feb   Apr »

ನಿಮ್ಮ ಅನಿಸಿಕೆಗಳು…

  • ಶಂಕರಿ ಶರ್ಮ on ಕಾವ್ಯ ಭಾಗವತ 84 : ಕೃಷ್ಣ ಗೋಪಿಯರ ರಾಸಕ್ರೀಡೆ
  • ಶಂಕರಿ ಶರ್ಮ on ಬೇಸರ
  • ಶಂಕರಿ ಶರ್ಮ on ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 31
  • ಶಂಕರಿ ಶರ್ಮ on ಉಚ್ಛಾಟನೆ.
  • ಶಂಕರಿ ಶರ್ಮ on ಪುಸ್ತಕ ಅವಲೋಕನ: ‘ಬೆಟ್ಟದ ಜೀವ’
  • ಶಂಕರಿ ಶರ್ಮ on ಜೀವನದ ಎರಡು ಮುಖಗಳು
Graceful Theme by Optima Themes
Follow

Get every new post on this blog delivered to your Inbox.

Join other followers: