ತೆರೆ ಅಳಿಸಿದ ಹೆಜ್ಜೆ
ಕಡಲ ದಂಡೆ ಉದ್ದಕ್ಕೂಬಿಳಿ ಮರಳ ರಾಶಿಇಟ್ಟ ಹೆಜ್ಜೆಯೆಲ್ಲಾ ಅಚ್ಚಾಗಿಪ್ರಸ್ತುತಿ ಚಿತ್ರದಂತೆಒಮ್ಮೊಮ್ಮೆ ಹೆಜ್ಜೆಗಳುಕಾಣುವುದೇ ಇಲ್ಲತೆರೆ ಅಳಿಸಿದ ಹೆಜ್ಜೆಯಗುರುತೇ ಸಿಗುವುದಿಲ್ಲ ಅವನಲ್ಲಿ ಅವಳ…
ಕಡಲ ದಂಡೆ ಉದ್ದಕ್ಕೂಬಿಳಿ ಮರಳ ರಾಶಿಇಟ್ಟ ಹೆಜ್ಜೆಯೆಲ್ಲಾ ಅಚ್ಚಾಗಿಪ್ರಸ್ತುತಿ ಚಿತ್ರದಂತೆಒಮ್ಮೊಮ್ಮೆ ಹೆಜ್ಜೆಗಳುಕಾಣುವುದೇ ಇಲ್ಲತೆರೆ ಅಳಿಸಿದ ಹೆಜ್ಜೆಯಗುರುತೇ ಸಿಗುವುದಿಲ್ಲ ಅವನಲ್ಲಿ ಅವಳ…
(ಕನ್ನಡ ಚಲನಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಕುಮಾರಿ ಎನ್.ಜ್ಯೋತಿ ಅವರ ಸಂಸ್ಮರಣೆಯ ಲೇಖನ) ಡಾ. ರಾಜ್‌ಕುಮಾರ್ ಅವರ ಚಲನಚಿತ್ರಗೀತೆಗಳ ಸಂಗೀತ…
ಇತ್ತೀಚೆಗೆ ನಾವೊಂದು ಕಿರು ಪ್ರವಾಸಕೈಗೊಂಡಿದ್ದೆವು. ಮಂಗಳೂರಿನಿಂದ ಉಡುಪಿ ಕುಂದಾಪುರ ಮಾರ್ಗವಾಗಿ ಮುರುಡೇಶ್ವರಕ್ಕೆ ಹೋಗಿ, ಮರುದಿನ ಹೊನ್ನಾವರ ಮಾರ್ಗವಾಗಿ ಪಯಣಿಸಿ ಮರವಂತೆ…
ಗುರುಗಳನ್ನು ಕಾಣಲು ಯಾಕಿಷ್ಟು ಧಾವಂತ? ಎಂದು ನನ್ನನ್ನೇ ಕೇಳಿಕೊಂಡೆ. ಗುಡ್ಡ ಹತ್ತುವಾಗ ಏದುಸಿರು. ಕೇವಲ ಬಿಸಿಲು; ಮೈಯ್ಯಲ್ಲಿ ಬೆವರು. ಆದರೂ…
ನಮ್ಮ ಮನೆಗೆ ಆಕಸ್ಮಿಕವಾಗಿ ಬಂದಿದ್ದ ನಾಟಕ ಕಲಾವಿದೆಯೊಬ್ಬರು ಶೋಷಣೆಯನ್ನು ಕುರಿತು ಮಾತನಾಡುತ್ತಿದ್ದರು. ಮನೆಯ ಮುಂದಿನ ಬೀದಿ ಗುಡಿಸುವವರು, ಗಟಾರ ಸ್ವಚ್ಛ…
ಮಾನವ ಬದುಕಿನ ರಂಗಭೂಮಿಯೇ ಸಮಾಜ. ಕಾಲಕಾಲಕ್ಕೆ ಇಲ್ಲಿ ಬದಲಾವಣೆಗಳು ಆಗುತ್ತವೆ ಎಂಬುದು ಇತಿಹಾಸ ಪುಟಗಳಿಂದ ನಮಗೆಲ್ಲಾ ತಿಳಿದಿದೆ. ಸಾಮಾನ್ಯವಾಗಿ ಹಳೆಯದನ್ನು…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಆಂಕರೇಜ್ (Anchorage) ಪ್ರಾಣಿ ಸಂಗ್ರಹಾಲಯ 8.7.2019ನೇ ಸೋಮವಾರ…ನಮ್ಮ ಪ್ರವಾಸದ ಕೊನೆಯ ಘಟ್ಟ ತಲಪಿದ್ದೆವು. ಅಲಾಸ್ಕಾ ರಾಜ್ಯದ ಅತೀ…
ಊರಲಿ ಆರಾಧ್ಯದೈವದ ರಥೋತ್ಸವ ನಡೆದಿತ್ತುಜನಜಂಗುಳಿಯ ನಡುವೆ ಆಕರ್ಷಕ ಜಾತ್ರೆ ನೆರೆದಿತ್ತು ಅಪ್ಪನ ಹೆಗಲ ಮೇಲೆ ನನ್ನ ಸವಾರಿ ಸಾಗಿತ್ತುಕೊಬ್ಬರಿ ಎಣ್ಣೆ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಬಸವನ ಹುಟ್ಟೂರಾದ ಬಾಗೇವಾಡಿಯಿಂದ, ಅವರ ಕರ್ಮಭೂಮಿಯಾದ ಕಲ್ಯಾಣಕ್ಕೆ ಸಾಗಿತ್ತು ನಮ್ಮ ಪಯಣ. ಅನ್ವರ್ಥನಾಮವಾದ ಕಲ್ಯಾಣವು ಮಾನವ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತಂಜಾವೂರು ಧನುಷ್ಕೋಟಿಯಿಂದ ಪ್ರಯಾಣ ಮುಂದುವರಿದು, ಅಂದಾಜು 270 ಕಿ.ಮೀ ದೂರದಲ್ಲಿರುವ ತಂಜಾವೂರಿಗೆ ತಲಪಿದೆವು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ…