Yearly Archive: 2024

8

ಕಾವ್ಯ ಭಾಗವತ 18 : ದೈವಕಾರ್ಯ

Share Button

18. ದೈವಕಾರ್ಯಚತುರ್ಥ ಸ್ಕಂದ – ಅಧ್ಯಾಯ – ೦೧ ಈ ಜಗದ ಸೃಷ್ಟಿ, ಲಯ, ಲಕ್ಷಣಗಳೆಲ್ಲದರಹೊಣೆಹೊತ್ತದೈವ ಶ್ರೀವಿಷ್ಣು ಸೃಷ್ಟಿಗೆ ಬ್ರಹ್ಮನನ್ನುಲಯಕ್ಕೆ ಈಶ್ವರನನ್ನುನೇಮಿಸಿ, ಎಲ್ಲದರ ರಕ್ಷಣೆ, ನಿಯಂತ್ರಣವಮಾಡುತ್ತಶಿವ ತನ್ನ ಜಡೆಯಿಂದಸೃಷ್ಟಿಸಿದ ವೀರಭದ್ರನಿಂದದಕ್ಷನ ರುಂಡವ ತುಂಡರಿಸಿಯಜ್ಞಶಾಲೆಯ ಧ್ವಂಸಮಾಡಿ ಹೆದರೋಡಿಹೋದಋಷಿಪುಂಗವರಜೊತೆಗೂಡಿ ಬಂದದೇವತೆಗಳ ಸಂತೈಸುತ ಪರಶಿವಗೆ ವೇದ ವಿಧಿಯಂತೆಸಲ್ಲಬೇಕಾದ ಹವಿರ್ಭಾವವ ಸಲ್ಲಿಸದೆಯಾಗ ಮುಂದುವರಿಸಿದನಿಮಗಿದು...

5

ಮದುವೆ ಬೇಕು,ಮಗು ಬೇಡ

Share Button

” ನೋಡು ರವೀ ನಾನು ಮದುವೆಗೆಲ್ಲ ಒಪ್ಪಿದ್ದೇನೋ ನಿಜ.ಆದ್ರೆ ಈಗ್ಲೇ ಮಕ್ಕಳಾಗಬೇಕು ಎಂಬ ವರಸೆ ನಿನ್ನ ಅಪ್ಪ+ಅಮ್ಮಂದಾದರೆ ಅದಕ್ಕೆಲ್ಲ ನಾನು ರೆಡಿ ಇಲ್ಲ.” ಮೊಬೈಲ್ ಕಿವಿಗಾನಿಸಿ ತುಸು ಗಟ್ಟಿ ದನಿಯಲ್ಲೇ ಹೇಳುತ್ತಿದ್ದಳು ಚಿನ್ಮಯಿ. “ಈಗ್ಲೇ ಇಷ್ಟ ಇಲ್ಲಾಂದ್ರೆ ಬೇಡ ಬಿಡು, ಒಂದು ವರ್ಷ, ಎರಡು ವರ್ಷ ಹೋದಮೇಲಾದ್ರೂ...

9

ನೆಟ್ಟ ಹೂಗಿಡ

Share Button

ಅಂಗಳದ ಅಂಚಲ್ಲಿನೆಟ್ಟ ಹೂಗಿಡಈಗ ಚಿಗುರಿ ನಗುತಿದೆ ಬೀಸಿದಾ ಗಾಳಿಗೆಹಸಿರ ತಂಪ ಸುರಿಸಿಊರೆಲ್ಲಾ ಕಳಿಸಿದೆ ಬಿಟ್ಟ ಹೂ ಚೆಲುವುಒಲವಿನ ಗೆರೆ ಹಾಕಿಕವಿತೆಯ ಉಸಿರಿವೆ ಒಂದು ಗಿಡದಿನೂರು ಹೂವಿನ ಗುರುತುಜೀವ ಭಾವ ತುಂಬಿವೆ ಎಷ್ಟೋ ಕನಸುಹೂವ ಮೇಲೆಎಳೆ ಎಳೆಯಲೂ ಹೆಸರು ನೀರು ಜೀವ ಬೇರು ಭಾವಒರತೆ ಜಗದ ಉಸಿರುತುಂಬಿ ನಿಲ್ಲಲಿ...

7

ಕಾದಂಬರಿ : ತಾಯಿ – ಪುಟ 1

Share Button

ಮೈಸೂರಿನಲ್ಲಿರುವ ಖ್ಯಾತ ಸಾಹಿತಿ ಶ್ರೀಮತಿ ಸಿ.ಎನ್.ಮುಕ್ತಾ ಅವರ ಕಾದಂಬರಿ ‘ತಾಯಿ’… ನಿಮ್ಮ ಓದಿಗಾಗಿ. ಮಗ-ಸೊಸೆ ತಮ್ಮ ಕೆಲಸಗಳಿಗೆ ಹೋದ ನಂತರ ರಾಜಲಕ್ಷ್ಮಿ ತಮ್ಮ ಕೋಣೆಯ ಕಿಟಕಿ ಪಕ್ಕ ಕುಳಿತು ಹೊರಗಡೆಗೆ ಇಣುಕಿದರು. ಅವರು ಬೆಂಗಳೂರಿಗೆ ಬಂದು ಒಂದು ತಿಂಗಳಾಗಿತ್ತು. ಅವರ ಪತಿ ಶಂಕರಮೂರ್ತಿ ಇರುವವರೆಗೂ ಅವರ ನಂಜನಗೂಡಿನಲ್ಲೇ...

15

ಕ್ಷಣ ಕ್ಷಣ

Share Button

ಗಾಢ ನಿದ್ರೆಯಲ್ಲಿದ್ದ ಶಾರದಮ್ಮನವರಿಗೆ ಯಾರದ್ದೋ ಹೆಜ್ಜೆಗಳ ಸಪ್ಪಳ ಇವರ ಸಮೀಪಕ್ಕೆ ಬಂದು ನಿಂತಂತಾಯಿತು. ಜೊತೆಗೆ ಬಿರುಸಾದ ಉಸಿರಾಟದ ಸದ್ದು ಕೂಡ ಕೇಳಿದಂತಾಯಿತು. ಕನಸಿರಬೇಕೆಂದು, ಯಾವುದೋ ಭ್ರಮೆಯೆಂದು ಮಗ್ಗುಲು ಬದಲಾಯಿಸಿ ಮಲಗಲು ಪ್ರಯತ್ನಿಸಿದರು. ಇಲ್ಲ ಮತ್ತೆಮತ್ತೆ ಬಿರುಸಾದ ಉಸಿರಾಟದ ಸದ್ದು ! ಗಾಭರಿಯಾಗಿ ಥಟ್ಟನೆ ಎಚ್ಚರವಾಯಿತು. ಹಾಗೇ ನಿಧಾನವಾಗಿ...

5

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 4

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹೋ ಚಿ ಮಿನ್ಹ್ ಸ್ಮಾರಕ ( Ho Chi Minh Mausoleum) ‘ಹೋ ಚಿ ಮಿನ್ಹ್ ‘  ಅವರು ಆಧುನಿಕ ವಿಯೆಟ್ನಾಂನ ನಿರ್ಮಾತೃ ಎನ್ನಬಹುದಾದ ಯಶಸ್ವಿ ನಾಯಕ. ಇವರನ್ನು ವಿಯೆಟ್ನಾಂನ  ರಾಷ್ಟ್ರಪಿತ ಎಂದೂ ಕರೆಯುತ್ತಾರೆ. ಬಡತನದ ಬಾಲ್ಯ,  ಹಡಗಿನಲ್ಲಿ ಅಡುಗೆಯ ಸಹಾಯಕರಾಗಿ ಕೆಲಸ, ವಿವಿಧ...

14

ಶಿಷ್ಯ ಗುರುವಾದಾಗ

Share Button

ಕೆಲವೊಮ್ಮೆ ಕೆಲವು ವಿಷಯಗಳು ಸಂಭವಿಸುತ್ತವೆ. ಯಾವ ಕಾರಣದಿಂದ ಆ ವಿಷಯ ಸಂಭವಿಸಿತು ಅನ್ನುವುದಕ್ಕೆ ಕಾರಣಗಳು ಗೊತ್ತಾಗುವುದೇ ಇಲ್ಲ. ನಾವಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಬೇರೇನೋ ನಡೆದುಬಿಡುತ್ತದೆ. ಎಲ್ಲವೂ ಇದ್ದು ಇಲ್ಲದಂತೆ, ಎಲ್ಲರೂ ಇದ್ದೂ ಇಲ್ಲದಂತೆ ಆಗುವುದುಂಟು. ಗುರುತು ಪರಿಚಯ ಇರದವರು ಕೂಡಾ ನಮ್ಮ ನೆರವಿಗೆ ಧಾವಿಸುವುದು ಕಂಡಾಗ ಎಲ್ಲೋ...

13

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 3

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಟ್ರಾನ್ ಕ್ವೋಕ್ ಪಗೋಡ ‘ಟ್ರಾನ್ ಕ್ವೋಕ್  ಪಗೋಡ (Tran Quoc Pagoda) ‘ ಎಂಬುದು  ವಿಯೆಟ್ನಾಂನ ಹನೋಯ್  ನಗರದಲ್ಲಿರುವ  ಪ್ರಾಚೀನವಾದ, ಬಹಳ ಸುಂದರವಾದ ಬೌದ್ಧರ ಆರಾಧನಾ ಮಂದಿರ.  ನಮ್ಮ ಮಾರ್ಗದರ್ಶಿ  ತಿಳಿಸಿದ ಪ್ರಕಾರ,  ಈ ಪಗೋಡಾದ ಮೂಲ ವಾಸ್ತುಶಿಲ್ಪವು  ಫ್ರೆಂಚ್ ಶೈಲಿಯಲ್ಲಿದೆ.   ಟ್ರಾನ್ ಕ್ವೋಕ್...

9

ಕಾಲಗರ್ಭ : ಮೊದಲ ಓದುಗರ ಅನಿಸಿಕೆಗಳು. (ಮೂಡಿದ ಭಾವಗಳು)

Share Button

‘ಅನುಭವವೇ ಗಾದೆಮಾತು’. ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಮುಂತಾದವು ಗಾದೆಗಳ ಕುರಿತಾಗಿ ಪ್ರಚಲಿತವಾಗಿರುವ ಗಾದೆಗಳು. ಅಂತಹುದೇ ಮತ್ತೊಂದು ಜನಪ್ರಿಯ ಗಾದೆ “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ”. ಇದೇನಿದು? ಕಾಲಗರ್ಭದ ಮೊದಲ ಓದುಗಳ ಅಭಿಪ್ರಾಯವೇನೋ ತಿಳಿಯೋಣ ಎಂಬ ಕುತೂಹಲದಿಂದ ಓದಲು ಹೊರಟರೆ ಗಾದೆ ಮಾತುಗಳ ಕುರಿತಾದ...

6

ಭಗವದ್ಗೀತಾ ಸಂದೇಶ

Share Button

ಇಂದ್ರಿಯಾಣಾಂ ಹಿ ಚರತಾಮ್ಯನ್ಮನೋಽನು ವಿಧೀಯತೇ Iತದಸ್ಯ ಹರತಿ ಪ್ರಜ್ಞಾಮ್ವಾಯುರ್ನಾವಮಿವಾಂಭಸಿ II 2-67|| ನೀರಿನಲ್ಲಿ ಚಲಿಸುವ ನಾವೆಯನ್ನು ಗಾಳಿಯು ಹೇಗೆ ದಿಕ್ಕು ತಪ್ಪಿಸಿ ಅಪಹರಿಸುವುದೋ ಹಾಗೆಯೇ ವಿಷಯಗಳಲ್ಲಿ ಚಲಿಸುತ್ತಿರುವ ಇಂದ್ರಿಯಗಳಲ್ಲಿ ಮನಸ್ಸು ಯಾವ ಇಂದ್ರಿಯದ ಜೊತೆಯಲ್ಲಿ ಇರುತ್ತದೆಯೋ ಆ ಒಂದೇ ಇಂದ್ರಿಯವು ಅಯುಕ್ತ ಪುರುಷನ ಬುದ್ಧಿಯನ್ನು ಅಪಹರಿಸುತ್ತದೆ. ಇಲ್ಲಿ...

Follow

Get every new post on this blog delivered to your Inbox.

Join other followers: