Daily Archive: October 12, 2023

9

ಪುಸ್ತಕ ಪರಿಚಯ : ‘ಇಂಜಿಲಗೆರೆ   ಪೋಸ್ಟ್’

Share Button

ಸುನೀತಾ ಕುಶಾಲನಗರ ಇವರ   ‘ ಇಂಜಿಲಗೆರೆ ಪೋಸ್ಟ್ ‘  ಎಂಬ ವಿನೂತನ ಶೀರ್ಷಿಕೆ ಹೊತ್ತ , ಆಕರ್ಷಕ ಮುಖಪುಟದ ಕಥಾಸಂಕಲನ ಸಾರಸ್ವತ ಲೋಕಕ್ಕೆ  ಚಂದನೆಯ ಉಡುಗೊರೆ.  ಹತ್ತು ಕಥೆಗಳ ಗುಚ್ಚದ ಈ ಭಾವ ಪ್ರಪಂಚದಲ್ಲಿ ನೋವು ನಲಿವಿನ ಸಂಗಮವಿದೆ.   ಕೊಡಗಿನ ಪ್ರಾಕೃತಿಕ ದುರಂತಗಳನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ...

4

ಭಾರತ ದೇಶ ಕಂಡ ಇಬ್ಬರು ಧೀಮಂತ ವ್ಯಕ್ತಿಗಳು:- “ಗಾಂಧಿ” ಮತ್ತು “ಶಾಸ್ತ್ರೀಜಿ”.

Share Button

ನಮ್ಮ ಭಾರತ ದೇಶ ಕಂಡ ಅಪ್ರತಿಮ ಇಬ್ಬರು ನಾಯಕರ ಹುಟ್ಟು  ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಭಕ್ತಿ ಪೂರ್ವಕವಾಗಿ ಆಚರಿಸಿದ್ದೇವೆ. ಇಂತಹ ರಾಷ್ಟ್ರ ಭಕ್ತರ ಆಚರಣೆಗಳು ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ, ವರ್ಷಪೂರ್ತಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕು. “ರಾಷ್ಟ್ರಪಿತ” ಮಹಾತ್ಮ ಗಾಂಧೀಜಿ ಮತ್ತು “ಭಾರತದ...

5

ಸ್ತ್ರೀ ವಾದಿ ಗಾಂಧೀಜಿ

Share Button

ವಸಾಹತುಶಾಹಿ ಮತ್ತು ಸ್ತ್ರೀವಾದದ ಎಳೆ: ಬ್ರಿಟಿಷರ ವಸಾಹತುಶಾಹಿಯಿಂದಾಗಿ ಹತ್ತೊಂಬತ್ತನೇ ಶತಮಾನದಲ್ಲಿ ಸಾಂಪ್ರದಾಯಿಕ ಜೀವನ ರೀತಿಗೆ ಬಹುಮಟ್ಟಿಗೆ ನಿರ್ಣಾಯಕವಾಗಿ ವಿದಾಯ ಹೇಳಬೇಕಾಗಿ ಬಂದ ಕಾಲಘಟ್ಟವನ್ನು ನಮ್ಮ ದೇಶದ ದೃಷ್ಟಿಯಿಂದ ಆಧುನಿಕ ಎನ್ನಬಹುದು. ವಸಾಹತುಶಾಹಿಯೊಂದಿಗೆ ರಾಷ್ಟ್ರೀಯತಾ ಸಿದ್ಧಾಂತ, ಪ್ರಜಾಪ್ರಭುತ್ವ, ಮುಕ್ತ ಮಾರುಕಟ್ಟೆ, ಸಮಾಜವಾದ, ಸ್ತ್ರೀವಾದ ಮುಂತಾದ ಸಾಂಸ್ಥಿಕ ಪರಿಕಲ್ಪನೆಗಳೂ ನಮ್ಮ...

4

ಐರ್‌ಲ್ಯಾಂಡಿನ ಶಾಂತಿ ಸೌಹಾರ್ದತೆಯ ಗೋಡೆ

Share Button

ರಾಬರ್ಟ್ ಫ್ರಾಸ್ಟ್ ಬರೆದಿರುವ ಮೆಂಡಿಗ್ ವಾಲ್. ಕವನದ ಸಾಲುಗಳು ನೆನಪಾದವು ಗುಡ್ ಫೆನ್ಸಸ್ ಮೇಕ್ ಗುಡ್ ಫ್ರೆಂಡ್ಸ್ (Good fences make good friends). ಐರ್‌ಲ್ಯಾಂಡಿನ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ಕೋಮುಗಲಭೆಯನ್ನು ನಿಯಂತ್ರಿಸಲು ನಗರದ ವಿವಿಧ ಭಾಗಗಳಲ್ಲಿ ಸುಮಾರು ಇಪ್ಪತ್ತು ಕಿ.ಮೀ. ಉದ್ದವಿರುವ ಅರವತ್ತು ಶಾಂತಿ ಗೋಡೆಗಳನ್ನು ಕಟ್ಟಿದ್ದಾರೆ....

7

ಸಂಭವಾಮಿ ಯುಗೇ ಯುಗೇ

Share Button

ಕೃಷ್ಣನಾಗುವ ನೆಪದಿ ಕಂಸನಂತಾಡುವರುಪುoಸವನಕೂ ಮುಂಚೆ ಪುಂಡಾಟ ಕಲಿತಿಹರುಹಂಸ ವರ್ಣದ ಮನಕೆ ಕೆಂಗೆಸರನೆರಚಿಹರುಸಂಗ ಸಜ್ಜನರದೇ ಕೊಡಿಸು… ಹರಿಯೇ…. ಬರಿದೆ ನೊಂದವರನೇ ಹುರಿದು ತಿನ್ನುವರುಮುರಿದ ಕೋಲನೆ ಮೆರೆಸಿ ಜಗವ ಮೇಸುವರುಬಗೆ ಬಗೆಯ ವೇಷದಲಿ ಮರುಳು ಮಾಡಿಹರುದುರುಳ ಮುಷ್ಟಿಯ ಬಿಡಿಸಿ… ಕಾಯೋ ಹರಿಯೇ…. ಹರಿಪಾದ ಗತಿಯೆಂದು ಎಂದಿಗರಿಯುವರುಹಿಂದು ಮುಂದಿನ ಕರ್ಮ ಎಂತು...

16

 ದೊಡ್ಡನೆಕ್ಕರೆ- ಇರಲಿ ಅಕ್ಕರೆ

Share Button

“ನೀನು ಮುತ್ತೈದೆಯೇ ಆಗಿದ್ದರೆ, ನನ್ನನ್ನು ನೋಡಿದ ಕೂಡಲೇ ಗಿಡದಿಂದ ಕೊಯಿದು(ಕಿತ್ತು) ನಿನ್ನ ತಲೆಯಲ್ಲಿ ಮುಡಿಯುವೆ” ಅಂತ ಈ ಗಿಡ ಹೇಳುತ್ತದೆಯೆಂದು ನನ್ನಮ್ಮ ಹೇಳುತ್ತಿದ್ದರು. ಆಹಾ! ಎಂತಹ ಒಂದು ಸುಂದರ ಕಲ್ಪನೆ! ಹಾಗಾದರೆ, ಹೂವಿನ ಗಿಡಗಳಿಗೂ ಗೊತ್ತು ಹೂವುಗಳೆಂದರೆ ಹೆಣ್ಣಿಗೆ ಇಷ್ಟ, ಹೂವುಗಳನ್ನು ಮುಡಿಯುವುದು ಇಷ್ಟ ಎಂದಾಯಿತು ತಾನೇ?...

5

ಅವಿಸ್ಮರಣೀಯ ಅಮೆರಿಕ – ಎಳೆ 64

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ವಾಷಿಂಗ್ಟನ್ ಡಿ.ಸಿ. (Washigton D. C.)     ಸುಂದರ ಪಟ್ಟಣ ಫಿಲಡೆಲ್ಫಿಯಾದಿಂದ ಸುಮಾರು 140 ಮೈಲು ದೂರದ ದೇಶದ ರಾಜಧಾನಿಯತ್ತ ನಮ್ಮ ಪಯಣ ಹೊರಟಿತು. ಸುಮಾರು ಎರಡೂವರೆ ಗಂಟೆಗಳ ಪ್ರಯಾಣ… ಅತ್ಯಂತ ಅಚ್ಚುಕಟ್ಟಾದ ರಸ್ತೆ, ಇಕ್ಕೆಲಗಳಲ್ಲಿ ನಗುವ ಹಸಿರು ವನರಾಶಿ…ನಮ್ಮ ಚಾಲಕ ಮಹಾಶಯರಿಗೆ(ಅಳಿಯ!)...

8

ವಾಟ್ಸಾಪ್ ಕಥೆ 36: ಸ್ವಾಭಿಮಾನಿಗಳಾಗಿ ಬದುಕಬೇಕು.

Share Button

ಸ್ವಾಮಿ ವಿವೇಕಾನಂದರ ಪರಮಶಿಷ್ಯರಾದ ಸೋದರಿ ನಿವೇದಿತಾ ತಮ್ಮ ಗುರುಗಳ ಆಶಯದಂತೆ ಬಾಲಕಿಯರಿಗಾಗಿ ಸ್ವದೇಶಿ ಚಿಂತನೆಯುಳ್ಳ ಶಾಲೆಯೊಂದನ್ನು ಆರಂಭಿಸಿದರು. ಆದರೆ ಅದನ್ನು ಮುನ್ನಡೆಸಲು ನಿವೇದಿತಾರಿಗೆ ಅಲ್ಪಕಾಲದಲ್ಲಿಯೇ ಆರ್ಥಿಕ ಸಂಕಷ್ಟ ಎದುರಾಯಿತು. ಆ ಸಮಯದಲ್ಲಿ ಕಾಶ್ಮೀರದ ಮಹಾರಾಜರು ಕಿಂಚಿತ್ತು ಧನಸಹಾಯ ಮಾಡಿದರಾದರೂ ಅದು ನಾಲ್ಕೈದು ತಿಂಗಳ ನಿರ್ವಹಣೆಗಷ್ಟೇ ಸಾಕಾಯಿತು. ಮುಂದೇನು...

Follow

Get every new post on this blog delivered to your Inbox.

Join other followers: