Daily Archive: October 26, 2023
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ನೈಸರ್ಗಿಕ ಇತಿಹಾಸದ ವಸ್ತುಸಂಗ್ರಹಾಲಯ (Natural History Museum) Smithsonian ಎನ್ನುವ ಸಂಸ್ಥೆಯಿಂದ ಈ ನೈಸರ್ಗಿಕ ಇತಿಹಾಸದ ರಾಷ್ಟ್ರೀಯ ವಸ್ತುಸಂಗ್ರಹಾಲಯವು ನಡೆಸಲ್ಪಡುತ್ತದೆ. 1910ರಲ್ಲಿ ಪ್ರಾರಂಭವಾದ ಈ ವಸ್ತು ಸಂಗ್ರಹಾಲಯವು ಜನರ ವೀಕ್ಷಣೆಯಲ್ಲಿ ಜಗತ್ತಿಗೆ ಏಳನೇ ಸ್ಥಾನದಲ್ಲಿದೆ ಹಾಗೂ ಈ ನೈಸರ್ಗಿಕ ಇತಿಹಾಸದ ವಸ್ತುಸಂಗ್ರಹಾಲಯ ವಿಭಾಗವನ್ನು ಅತೀ...
ಒಂದೂರಿನಲ್ಲಿ ಒಬ್ಬ ಬಡ ರೈತನಿದ್ದನು. ಅವನು ತನಗಿದ್ದ ತುಂಡು ಹೊಲದಲ್ಲಿ ಕಷ್ಟಪಟ್ಟು ದುಡಿಯುತ್ತಾ ಬಂದಿದ್ದರಿಂದಲೇ ಜೀವನ ಸಾಗಿಸುತ್ತಿದ್ದ. ವರ್ಷಗಳುರುಳಿದಂತೆ ಮಳೆ ಬೀಳುವುದು ಕಡಿಮೆಯಾಗಿ, ಕೆಲವು ವರ್ಷಗಳು ಮಳೆಯೇ ಇಲ್ಲದೆ ಬರಗಾಲ ಬಂದೊದಗಿತು. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಎದ್ದಿತು. ರೈತನ ಬದುಕು ಇದರಿಂದಾಗಿ ಮತ್ತೂ ಸಂಕಷ್ಟಕ್ಕೊಳಗಾಯಿತು. ದಿನಗಳನ್ನು ಕಳೆಯುವುದು...
ಅಂಗೈ ಅಗಲ ಭೂಮಿಗಾಗಿ ಹಿಡಿ ಚಿನ್ನಕ್ಕಾಗಿ ಯುದ್ಧಗಳು ನಡೆಯುತ್ತಲೇ ಇವೆ. ಯುದ್ಧಗಳಲ್ಲಿ ಅತ್ಯಂತ ಭೀಕರವಾದ, ಮಾನವ ಸಮಾಜಕ್ಕೆ ಅಪಾರವಾದ ಸಾವು ನೋವು ತಂದ ಯುದ್ಧಗಳು – ಮೊದಲನೇ ಪ್ರಪಂಚದ ಮಹಾಯುದ್ಧ ಹಾಗೂ ಎರಡನೇ ಮಹಾಯುದ್ಧ. ಈ ಸಮಯದಲ್ಲಿ ಇಡೀ ವಿಶ್ವವೇ ಇಬ್ಭಾಗವಾಗಿತ್ತು, ಒಂದೆಡೆ ಆಲ್ಲೀಸ್ ಗುಂಪಿಗೆ ಸೇರಿದ...
ಅರ್ಜುನನೆಂದರೆ ತಿಳಿಯದವರಾರು? ಪರಾಕ್ರಮಶಾಲಿ, ಶ್ರೀಕೃಷ್ಣನ ಆಪ್ತ ಸಖ. ಮಾತ್ರವಲ್ಲ ಸೋದರತ್ತೆಯ ಮಗನೂ ಹೌದು. ಎಲ್ಲಿ ಅರ್ಜುನನಿದ್ದಾನೋ ಆತನಿಗೆ ನೆರಳಾಗಿ ಕೃಷ್ಣನೂ ಇದ್ದಾನೆ ಎಂಬ ಮಾತಿದೆ. ಅರ್ಜುನನ ಜನನ: ಚಂದ್ರ ವಂಶದಲ್ಲಿ ವಿಚಿತ್ರವೀರ್ಯನ ಮಗನೆ ಪಾಂಡು ಚಕ್ರವರ್ತಿ. ಈ ಪಾಂಡು ಹಾಗೂ ಕುಂತಿಯರ ಪುತ್ರನೇ ಅರ್ಜುನ. ಪಂಚಪಾಂಡವರಲ್ಲಿ ಮೂರನೆಯವ....
ಮಳೆಹನಿಗಳ ಸದ್ದು ಅಡಗಿದ್ದರಿಂದ ಸೂರ್ಯ ಮೆಲ್ಲನೆ ಆಕಾಶದಿಂದ ಧರೆಯತ್ತ ಇಣುಕಿದ್ದ. ಅಷ್ಟೇನೂ ಪ್ರಖರವಲ್ಲದ ಮಂದ ಬಿಸಿಲು ಹಿತವಾಗಿ ಭೂಮಿಯನ್ನು ತಬ್ಬಿತ್ತು. ಬೆಳಗಿನ ಎಂಟಕ್ಕೆ ನಾನೂ ಮನೆಯಿಂದ ಹೊರಗೆ ಹೊರಟಿದ್ದೆ. ಎಳೆಬಿಸಿಲಿನಲ್ಲಿ ಹಕ್ಕಿಗಳು ಹಾರಾಟ ನಡೆಸಿದ್ದವು. ಅವುಗಳ ಆ ಹಾರಾಟವನ್ನೇ ನೋಡುತ್ತ ನಿಂತೆ. ಇದ್ದಕ್ಕಿದ್ದಂತೆ ಒಂದು ಹಕ್ಕಿ ದೂರದ...
ನಿಮ್ಮ ಅನಿಸಿಕೆಗಳು…