Monthly Archive: July 2022

8

ಶ್ರಾವಣವೆಂದಿತು..

Share Button

ಆಷಾಢದ ಮೋಡಗಳುಕೈ ಬೀಸಿ ಕರೆದುಮೆಲ್ಲನುಸುರಿದವು.ಗುಟ್ಟನೊಂದ ಕಿವಿಯೊಳಗೆ ವಿದಾಯದೆಳೆ ಹೊತ್ತುತೆರಳುವ ನೋವು ನನಗೇ ಗೊತ್ತುಬರುತಿಹ ಶ್ರಾವಣ ನನ್ನಹೋಗು ಹೋಗೆನುತ ಹಂಗಿಸಿತುಸಣ್ಣಗೆ ಹನಿಯುದುರಿಸಿದರೆ ಸಾಕೇ?ಗಾಳಿಯ ಮೊರೆತದಲಿಮಳೆ ಮೋಡಗಳ ಚೆಲ್ಲಾಡುವುದೇಕೆ? ಈಗ ನೋಡು, ನನ್ನ ಆಗಮನಇಳೆಯ ತೊಳೆದು ಬಣ್ಣದಹೂವುಗಳ ರಂಗೋಲಿಯಿಡುವೆನಕ್ಷತ್ರ ಕಂಗಳ ಬೆಳಕಅಂಗಳದಲಿ ಮಿನುಗಿಸುವೆ.ಹಸಿರ ರಾಶಿಯಲಿ ಭುವಿಯತೇರನೆಳೆಯುವೆಹೆಂಗೆಳೆಯರೆದೆಯಲಿರಂಗಿನ ರಾಗಗಳ ನುಡಿಸುವೆ ನೀ...

10

ಮಳೆಯೆಂದರೇ………

Share Button

ಮತ್ತೆ ನೆನಪುಗಳ ಹೊತ್ತ ಮಳೆಯ ರಭಸ ಹೆಚ್ಚುತ್ತಿದೆ. ಮಳೆ ಎಂದರೆ ನೆನಪೆ! ನೆನಪೆಂದರೆ ಸೊಬಗು..! ಮನದ ಕುಕ್ಕೆಯೊಳಗೆ ಬಚ್ಚಿಟ್ಟಿದ್ದ ನೆನಪುಗಳೆಲ್ಲವೂ ಅಪ್ಪಣೆ ಇಲ್ಲದೆ ಮನದ ಪರದೆಯೆಡೆಗೆ ಮಳೆಯೊಡನೆ ಹರಿದು ತೇವಗೊಳಿಸುತ್ತದೆ. ತುಂತುರು ತುಸು ಸಮಾಧಾನ ಕೊಟ್ಟರೆ, ಗುಡುಗು ಹೆದರಿಸಿ,ಮಿಂಚು ಬೆಚ್ಚಿ ಬೀಳಿಸುತ್ತದೆ. ಈ ಮಳೆ ನೆನಪನ್ನು ಹರವಿ...

6

ಮತ್ತೊಂದು ಭೇಟಿ

Share Button

ಈ ರೆಸ್ಟೋರೆಂಟಿನಲ್ಲಿ ಕ್ಲೀನರ್ ಹುಡುಗಟೇಬಲ್ ಸ್ವಚ್ಛಗೊಳಿಸಿದ ನಂತರಹಲವು ಕಲೆ ಪಾತ್ರೆಗಳ ನಡುವೆ ಸಿಲುಕಿಜೊತೆಯಾಗಿ ನಾವು ಐಸ್ ಕ್ರೀಮ್ ತಿಂದಜೋಡಿ ಸ್ಪೂನುಗಳು ಸಹಬೇರೆ ಬೇರೆಯಾಗಬಹುದುನಮ್ಮಂತೆಈ ಕ್ಷಣ ಜೊತೆಗಿದ್ದುಸಂಜೆಗೆ ನಾವಿಬ್ಬರು ಇರುತ್ತೇವಲ್ಲಹಾಗೇ ದೂರ ದೂರದಲ್ಲೇ.. ಮತ್ತೆಂದೋ ಆ ಸ್ಪೂನುಗಳುಮತ್ತೊಂದು ಜೋಡಿಯಐಸ್ ಕ್ರೀಮ್ ಕಪ್ಪಿನೊಳಗೆಒಂದಾಗಬಹುದು ಮತ್ತೆನಮ್ಮಿಬ್ಬರ ಮತ್ತೊಂದು ಭೇಟಿಯಂತೆ – ನವೀನ್...

11

ಕಾದಂಬರಿ: ನೆರಳು…ಕಿರಣ 27

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಹಿರಿಯರು ಹೇಳಿದ ಮಾತುಗಳೇ ಕಿವಿಯಲ್ಲಿ ಪ್ರತಿಧ್ವನಿಸತೊಡಗಿದವು. ಹೂಂ ಎಷ್ಟು ಯೋಚಿಸಿದರೂ ಅಷ್ಟೇ, ಯಾವಾಗ ಲಭ್ಯವಿದೆಯೋ ಆಗಲೇ ಆಗಲಿ. ಮುಂದೇನು ಮಾಡಬೇಕೆಂಬುದರ ಕಡೆಗೆ ಗಮನ ಹರಿಸೋಣ ಎಂದುಕೊಳ್ಳುತ್ತಿದ್ದಂತೆ ಆಕೆಯ ಗುರುಗಳಾದ ಗೌರಿಯಮ್ಮ ಹೇಳಿದ ಮಾತುಗಳು ನೆನಪಿಗೆ ಬಂದವು. “ಭಾಗ್ಯಾ, ನಿಮ್ಮ ಮನೆಯಲ್ಲಿ ಸಂಗೀತ ಕಛೇರಿ...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 6

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸಂಸ್ಥೆಗಳ ಸ್ಥಾಪನೆ:   1784ರಲ್ಲಿ ಏಷಿಯಾಟಿಕ್‌ ಸೊಸೈಟಿ ಆಫ್‌ ಬೆಂಗಾಲ್‌ ಎಂಬ ಸಂಸ್ಥೆ‌ ಬ್ರಿಟಿಷ್ ಕಂಪೆನಿ ಸರ್ಕಾರದಿಂದ ಸ್ಥಾಪಿತವಾಯಿತು. ಇದರ ಸ್ಥಾಪಕ ನಿರ್ದೇಶಕರು ಸರ್‌ ವಿಲಿಯಂ ಜೋನ್ಸ್.‌ ಇದು ಏಷ್ಯಾದ ಎಲ್ಲಾ ವಿಜ್ಞಾನ ವಿಭಾಗಗಳ ವಿಜ್ಞಾನಿಗಳ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ಉದ್ದೇಶದಿಂದ ಆರಂಭವಾಗಿತ್ತು....

16

ಪಾರ್ಲರಿನಲ್ಲೊಂದು ದಿನ…

Share Button

ಮುಂದಿನ ಬುಧವಾರ ಗುರುವಾರ ಎರಡು ದಿನ ಮದುವೆಯೊಂದಕ್ಕೆ ಹೋಗುವುದಿತ್ತು. ವಾರದ ಮಧ್ಯದ ದಿನಗಳಲ್ಲಿ ಯಾವುದಾದರು ಕಾರ್ಯಕ್ಕೆ ಹಾಜರಾಗಲು ಹಿಂದಿನ ಭಾನುವಾರವೇ ಸೀರೆ,ಒಡವೆ ಎಲ್ಲಾ ಸಿದ್ಧ ಮಾಡಿಕೊಂಡು ಇದ್ದರೆ ಸರಿ, ಇಲ್ಲದೇ ಹೋದರೆ ಕೆಲಸದ ನಡುವೆ ತಯಾರಾಗಲು ಪುರುಸೊತ್ತೇ ಸಿಗೊಲ್ಲ. ನಾನೇನೂ ಮೇಕಪ್ ಗೀಕಪ್ ಅಂತೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ....

6

ಬಾಲ್ಯದ ಆಟ ಆ ಹುಡುಗಾಟ

Share Button

ಕುಂಟೆಬಿಲ್ಲೆ ಕುಂಟಲಿಪಿ “ ಅಮಟೆ”   “ಅಮಟೆ” ತಲೆ ಮೇಲೆತ್ತಿಕೊಂಡು ಕಣ್ಮುಚ್ಚಿ ಕೆಳಗೆ ಹಾಕಿದ ಗೆರೆಗಳನ್ನು ನೋಡದೆ ಗೀಚಿಟ್ಟ ಚೌಕಗಳಲ್ಲಿ ಕುಪ್ಪಳಿಸುತ್ತಾ ಹೋಗುವ ಬಾಲೆಯೊಬ್ಬಳು. ಸರಿ ಸರಿ ಎನ್ನುವ ಅವಳ ಆಟದ ಜೊತೆಗಾರ್ತಿಯರು . ಅಮಟೇ am I right  ನ ಅಪಭ್ರಂಶ ಎಂದು ಗೊತ್ತಾಗಿದ್ದು ಹೈಸ್ಕೂಲಿಗೆ ಬಂದ...

9

ಬಣ್ಣ ಒಂದು ಅವಲೋಕನ

Share Button

ಬಣ್ಣ ಭಗವಂತನ ಒಂದು ಅಪೂರ್ವ ಸೃಷ್ಟಿ ಎಂದೇ ಹೇಳಬೇಕು. ಪ್ರತಿ ಮಾನವನು ಕೂಡ ಒಂದು ವಿಶಿಷ್ಟವಾದ ಬಣ್ಣವನ್ನು ಹೆಚ್ಚು ಪ್ರೀತಿಸುತ್ತಾನೆ. ಬಣ್ಣಗಳ ಪ್ರಪಂಚವೇ ಒಂದು ವಿಭಿನ್ನ ಅನುಭವ. ಬಣ್ಣಗಳ ಕನಸನ್ನು ಕಾಣಿ ಹಾಗೂ ಸೃಜನಶೀಲರಾಗಿ ಎಂಬ ಮಾತಿದೆ. ಬಣ್ಣ ಪ್ರಕೃತಿಯ ನಗು, ಆತ್ಮದ ಮೇಲೆ ನೇರ ಪ್ರಭಾವ...

4

ಗಾಳಿಪಟ

Share Button

ಪ್ರಥಮ ಏಕಾದಶಿಬಾಲ್ಯದಲ್ಲಿಅದೇನೋ ಖುಷಿಬಣ್ಣ ಬಣ್ಣದ ಪಟಆಗಸಕೇರಿಸಿನಲಿದ ನೆನಪುಈಗಲೂ ಹಸಿ ನಿರ್ಧಿಷ್ಟ ಗುರಿ ಕನಸುಇರದಾ ಮನಸುಬಾನಾಡಿಯಾಗಿಪಟದೊಡನೆಹಾರಾಡಿದ ಸೊಗಸು ದಾರದ ಗೋಜಲುಬಿಡಿಸಿಗೋತ ಹೊಡೆದ ಪಟಕೆಬಾಲಂಗೋಸಿಸರಿದೂಗಿಸಿಸರಿ ಸೂತ್ರ ನಿರ್ಮಿಸಿ ಗಾಳಿಯ ರಭಸಕ್ಕೆಪಟದ ಗಾತ್ರಕ್ಕೆಸರಿಯಾದ ದಾರಅಳೆದು ಸುರಿದುಮಾಡಿದ ನಿರ್ಧಾರಕ್ಷೇಮವಾಗಿಹಾರಿಳಿಯೆ ಆಧಾರ ಜೀವನ ಪಾಠಕಲಿಸಿದ ಆಟಸೂತ್ರ ಸರಿಯಿರೆಸೊಗಸಾಗಿಹಾರಾಡುವಜೀವನವಿದುಗಾಳಿಪಟ –ನಟೇಶ +6

5

ಪುಸ್ತಕ ನೋಟ:’ನಮ್ಮಯ ಹಕ್ಕಿ ಬಿಟ್ಟೇ…. ಬಿಟ್ಟೆ’, ಲೇ: ವಿವೇಕಾನಂದ ಕಾಮತ್

Share Button

ಪುಸ್ತಕ :– ನಮ್ಮಯ ಹಕ್ಕಿ ಬಿಟ್ಟೇ….  ಬಿಟ್ಟೆಲೇಖಕರು :- ವಿವೇಕಾನಂದ ಕಾಮತ್ಪ್ರಕಾಶಕರು:- ಪಾಂಚಜನ್ಯ ಪಬ್ಲಿಕೇಷನ್ಸ್ ಕಾದಂಬರಿ ಪ್ರಾರಂಭವಾಗುವುದಕ್ಕೂ ಮೊದಲು “ಹಕ್ಕಿಯನ್ನು ಹಾರಲು ಬಿಡುವ ಮುನ್ನ…..” ಅನ್ನುವ ಒಂದು ಭಾಗ. ಇಲ್ಲಿ ಲೇಖಕರು ಈ ಕತೆಯ ಕುರಿತಾಗಿ ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ಕಾದಂಬರಿ ಒಂದು ನೈಜ ಘಟನೆ...

Follow

Get every new post on this blog delivered to your Inbox.

Join other followers: