• ಲಹರಿ

    ಜವರಾಯ ಬಂದು ಕರೆದಾಗ…

    ಮುಂಜಾನೆ ಆರೂವರೆಯಾಗಿತ್ತು. ಅಂದು ಶುಕ್ರವಾರವಾಗಿದ್ದರಿಂದ ಯೋಗಕೇಂದ್ರದಲ್ಲಿ ಧ್ಯಾನ ಮತ್ತು ಪ್ರಾಣಾಯಾಮದ ತರಗತಿ ನಡೆದಿತ್ತು. ಶೀಲ ಮೇಡಂ ಜೊತೆ ಎಲ್ಲರೂ ಒಟ್ಟಾಗಿ…

  • ಪೌರಾಣಿಕ ಕತೆ

    ಶ್ರೇಷ್ಠ ಮಂತ್ರಿವರ್ಯ ಸುಮಂತ್ರ

    ರಾಜ್ಯಾಡಳಿತವು ಸುಗಮವಾಗಿ ಸಾಗಬೇಕಾದರೆ; ರಾಜನ ಮುಖ್ಯಮಂತ್ರಿಯು ಸರ್ವರೀತಿಯಿಂದಲೂ ಯೋಗ್ಯನಾಗಿರಬೇಕು. ರಾಜಸಭೆಯಲ್ಲಿ ಮಂತ್ರಿಯಾಗುವವನಿಗೆ ಕೆಲವಾರು ಯೋಗ್ಯತಾ ನಿಯಮಗಳಿರುತ್ತವೆ. ಅದು ಅವಶ್ಯವೂ ಹೌದು.…

  • ಬೆಳಕು-ಬಳ್ಳಿ

    ನಡುವೆ…

    ಜನನ ಮರಣಗಳಊರುಗಳ ನಡುವೆಅನಿರೀಕ್ಷಿತ ತಿರುವುಗಳಜೀವನದ ಪಯಣವು. ಸೋಲು ಗೆಲುವುಗಳಪಂದ್ಯಾವಳಿ ನಡುವೆಅನಿರೀಕ್ಷಿತ ತೀರ್ಪುಗಳಜೀವನದ ಆಟವು. ವಾಸ್ತವ ಭ್ರಮೆಗಳತಿಕ್ಕಾಟದ ನಡುವೆಅನಿರೀಕ್ಷಿತ ಪಾತ್ರಗಳಜೀವನದ ನಾಟಕವು.…

  • ಬೆಳಕು-ಬಳ್ಳಿ

    ಸಾವೆಂಬ ಸಂಗಾತಿ

    ಮೊನ್ನೆ ಕಂಡವರು ಇಲ್ಲೆ ಕುಳಿತವರುತಾಂಬೂಲ ಮೆಲ್ಲುತ್ತ ಮಾತ ಮೊದಲಿಟ್ಟವರುಕುಳಿತ ಬಾಜಿರ ಸುತ್ತ ಸುಳಿದಾಡುತಿದೆ ಗಾಳಿನುಡಿದ ಸೊಲ್ಲಿನ ಉಲುಹು ಕಿವಿಯ ಬಂದಪ್ಪುತಿದೆತಲೆಯ…

  • ಬೆಳಕು-ಬಳ್ಳಿ

    ಗೊತ್ತಿಲ್ಲದವಳು

    ತಾನು ಉಂಡೆನೋ ತಿಂದೆನೋ ಗೊತ್ತಿಲ್ಲದವಳುಮನೆ ಮಂದಿಗೆಲ್ಲ ಹೊಟ್ಟೆಯ ತುಂಬಾ ತುತ್ತನಿಟ್ಟಳು ತಾನು ಮಲಗಿದೆನೋ ಎದ್ದೇನೋ ಗೊತ್ತಿಲ್ಲದವಳುಊರ ಕೋಳಿ ಕೂಗಿಗು ಮೊದಲೇ…

  • ವಿಜ್ಞಾನ

    ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 4

    –ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಉದ್ಯಮ, ಉದ್ಯಮಿ: ಬ್ರಿಟಿಷರ ದುರಾಡಳಿತದ ಫಲವಾಗಿ ಭಾರತದ ಹತ್ತಿ ವಸ್ತ್ರೋದ್ಯಮ, ಕಬ್ಬಿಣ ಕೈಗಾರಿಕೆ, ಹಡಗು ಕಟ್ಟುವ…