Monthly Archive: June 2022
‘ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ’, ಅಕ್ಕಾ, ಈ ನುಡಿಗಟ್ಟನ್ನು ಕೇಳದವರಾರು? ಆದರೆ ಸಂಪ್ರದಾಯಗಳ ಸಂಕೋಲೆಗಳಲ್ಲಿ ಹೆಣ್ಣನ್ನು ಬಂಧಿಸಿರುವ ಸಮಾಜ, ಅವಳನ್ನು ಪ್ರಗತಿ ಪಥದತ್ತ ಸಾಗಲು ಬಿಡುವುದೇ? ಕೌಟುಂಬಿಕ ಜವಾಬ್ದಾರಿಗಳನ್ನು ಹೊತ್ತ ಹೆಣ್ಣು, ತನ್ನ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಹರಸಾಹಸ ಪಡಬೇಕಾದಿತು ಅಲ್ಲವೇ? ಉನ್ನತ ಪದವಿ ಪಡೆದ...
ಬ್ರಹ್ಮಾಂಡದ ನಿಗೂಢಾಂತರಂಗವೇ ಅಬ್ಧಿಸೃಷ್ಟಿ ಯುಗದ ನಾಂದಿ ಹಾಡಿದ್ದು ಅಂಬುಧಿಸಕಲ ಜೀವಾಂಕುರದ ಬಸಿರು ಈ ಸಾಗರಜೀವ ಚೈತನ್ಯಕ್ಕೆ ಸರ್ವದಾ ಅಪರಿಮಿತ ಆಕರ ವೇದ ಪುರಾಣಗಳಲ್ಲಿ ಉಲ್ಲೇಖ ಇದರ ಉಕ್ತಿಕ್ಷೀರಸಾಗರದಲ್ಲಿ ಪವಡಿಸಿಹುದು ವೈಷ್ಣವ ಶಕ್ತಿದೇವ ದಾನವರ ಸಮುದ್ರಮಥನದಲ್ಲಿನ ಯುಕ್ತಿಸಿಂಧುವೇ ಮಹಾನ್, ಅದೇ ಸಾಧನೆ, ಅದೇ ಮುಕ್ತಿ ಜೀವನಕ್ಕೆ ಸೊಗಸಾದ ಉಪಮೆ...
ಸಾಯಿಸುತೆ ಮೇಡಂ ಅವರ ಕಾದಂಬರಿಗಳ ಹೆಸರುಗಳನ್ನು ಪೋಣಿಸಿ ಹೊಸೆದ ಸಾಲುಗಳು. :- “ಬಾಳೊಂದು ಚದುರಂಗ”,ತಟ್ಟಿತ್ತು ಅಂತರಂಗ,“ಅರುಣ ಕಿರಣ” ಗಳಿಂದ ತುಂಬಿದ ಅರುಣರಾಗಕೆ,ಸೋತು ಹಾಡಿತು “ಹೃದಯರಾಗ”. ತುಂಟ “ರಾಧ ಮೋಹನ”,ಸೆಳೆಯುವವನು ನುಡಿಸಿ ಕೊಳಲ “ಮಧುರ ಗಾನ”,ಹಾಡಿ “ಮೌನ ಆಲಾಪನ”,ಯಶೋಧಾ “ಆಡಿಸಿದಳು ಜಗದೋದ್ಧಾರನ”. “ಇಬ್ಬನಿ ಕರಗಿತು” “ಮುಂಜಾನೆಯ ಮುಂಬೆಳಕು” ಮೂಡಲು,ಹಬ್ಬಲು...
ಸ್ವತಃ ಸಾಹಿತ್ಯಾಭಿಮಾನಿಯಾದ ನಮ್ಮಣ್ಣ (ನಾವು ತಂದೆಯನ್ನು ಅಣ್ಣಾ ಎಂದೇ ಕರೆಯುತ್ತಿದ್ದು) ನಾವು ಮೂವರು ಅಕ್ಕ-ತಂಗಿಯರಿಗೆ ಸಾಹಿತ್ಯಾಭಿಮಾನ ಬೆಳೆಸಿದ್ದು ಚಿಕ್ಕಂದಿನಿಂದಲೇ. ಸುಧಾ, ಪ್ರಜಾಮತ ಈ ಪತ್ರಿಕೆಗಳಲ್ಲಿ ಬರುವ ಮಕ್ಕಳ ಕಥೆಗಳನ್ನು ಓದುತ್ತಾ ಬೆಳೆದದ್ದು ನಾನು. ಈ ಕಥೆಗಳು ಎಷ್ಟು ಹಾಸುಹೊಕ್ಕಾಗಿತ್ತು ಜೀವನದಲ್ಲಿ ಎಂದರೆ, ನಮ್ಮ ಶಾಲೆಯಲ್ಲಿ (ನಾನು ಓದಿದ್ದು...
ಕಾಡಿನೊಳಗೊಂದು ಉಗಿಬಂಡಿ..! ಜುಲೈ 4 ನೇ ತಾರೀಕು ಆದಿತ್ಯವಾರ, ಹೇಗೂ ರಜಾದಿನ; ಜೊತೆಗೇ ಅಮೆರಿಕದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಡಗರ! ಹಾಗೆಯೇ, ವಿಶೇಷವಾದ ಪ್ರದೇಶವೊಂದಕ್ಕೆ ಭೇಟಿ ನೀಡುವ ಯೋಜನೆಯನ್ನು ಮನೆಯಲ್ಲಿ ರೂಪಿಸಲಾಗಿತ್ತು… ಅದುವೇ ರೋರಿಂಗ್ ಕ್ಯಾಂಪ್ (Roaring camp and Big Trees Narrow Gauage Railroad). ಸಾಂತಾಕ್ರೂಝ್...
-ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು… ಮನಸ್ಸು ಇಂದ್ರಿಯಗಳ ಒಡೆಯಪ್ರಾಣವು ಮನಸ್ಸಿನ ಒಡೆಯಲಯವು ಪ್ರಾಣದ ಒಡೆಯನಾದವು ಲಯದ ಒಡೆಯಈ ನಾದವೇ ಮೋಕ್ಷ ಸಾಧನೆಯ ಪಥ ಧ್ಯಾನಲಿಂಗದ ನಾದಾರಾಧನೆಯ ಸಮಯ. ಸಾಧಕರು ಭಕ್ತಿಭಾವದಿಂದ ದೇಗುಲವನ್ನು ಪ್ರವೇಶಿಸುತ್ತಿರುವರು. ದೇಗುಲದ ಶಿಖರ ಅಂಡಾಕಾರದ ಗುಮ್ಮಟದ ಆಕಾರದಲ್ಲಿದ್ದು, ಸುಮಾರು 72′ x 4′ ಸುತ್ತಳತೆ...
ಒಂದೂರಲ್ಲಿ ಒಂದು ಒಬ್ಬ ವಯಸ್ಸಾದ ಮದುಕನಿದ್ದನು. ಆತನು ಮಳೆಗಾಲ ಬರುವುದಕ್ಕೂ ಮುಂಚೆ ಊರಿನ ಮಕ್ಕಳನ್ನು ಸೇರಿಸಿಕೊಂಡು ಪ್ರತಿನಿತ್ಯ ಹಾದಿ ಬೀದಿಯಲ್ಲಿ ಜನರು ತಿಂದು ಬಿಸಾಡಿದ ಹಣ್ಣಗಳ ಬೀಜಗಳೆನ್ನಾದರೂ ಸಿಕ್ಕರೆ ತಂದು ಬೀಜದುಂಡೆಗಳನ್ನಾಗಿ ಮಾಡಿಟ್ಟಕೊಳ್ಳುತ್ತಿದ್ದನು. ಇದನ್ನು ಗಮನಿಸಿದ ಊರಿನ ಮಕ್ಕಳು ತಾತ ಯಾಕೆ ಈ ರೀತಿ ನೀವು ನಮ್ಮಿಂದ...
ಆಸೆಯೆಂಬ ನೊಗವೊತ್ತುಜಂಭದ ಬೀಜ ಬಿತ್ತಿದರೇನುನೀಚತನದ ಕಳೆ ಬೆಳೆದುಕಾಲಗರ್ಭದಿ ಎಡವಿ ಬಿದ್ದಿತುನೋಡಾ ಮಾಯೆಯ ಜಗದೊಳಗ. ಹುಚ್ಚು ಕುದುರೆಯನೇರಿಅಸ್ತoಗತ ಸವಾರಿ ಮಾಡಿಸಾಗುವ ಸಿಮಾವಿಲ್ಲದ ದಾರಿಗುರಿಹುಡುಕಿ ಗುರುವ ಮರೆತರೆಸಾಧ್ಯವಾದೀತೇನಾ ಜಗದೊಳಗ ಹುಡುಹುಡುಕಿ ಮತ್ತದೇ ತಾಕಿತುಇರುವ ಭಾಗ್ಯವ ಮರೆತುಮತ್ತೆ ಮತ್ತೆ ಚಿಂತೆಗೆ ನೊಕೀತುಕಾಣಬಲ್ಲೆನೇ ಆ ಒಂದು ದಿನನೆರಳು ನೀಡಿದ ಬದುಕನಾ… ತಪಗೈದು ಪಡೆದ...
SFO ದಂಡಯಾತ್ರೆ…! ಮಳೆಕಾಡಿನೊಳಗೆ ನಡೆದು, ಕ್ರೂಕೆಡ್ ಸ್ಟ್ರೀಟ್ ನ ಅಂದವನ್ನು ಸವಿದು, ಬಳಿಕ ಅಲ್ಲಿಯ ಅತಿ ಹಳೆಯ ಸಾಂಪ್ರದಾಯಿಕ ಕೇಬಲ್ ರೈಲು ಪಯಣದ ಸವಿಯನ್ನು ಪಡೆದೆವು. ಇದೊಂದು ವಿಚಿತ್ರ ರೀತಿಯಲ್ಲಿ ಚಲಿಸುವ ರೈಲಾಗಿದೆ(ಟ್ರಾಂ). ಮಕ್ಕಳ ರೈಲಿನಂತೆ ಎಲ್ಲಾ ಕಡೆಗೆ ತೆರೆದಿದ್ದು, ಬಸ್ಸಿನಷ್ಟು ದೊಡ್ಡದಾಗಿದೆ. SFO ಪಟ್ಟಣವು ಎತ್ತರವಾದ...
ಅರಿವಿನಾ ಅರಿವಿಲ್ಲದಮನುಜರ ನಡುವೆಬಾಳುವ ಅರಿವನೀಡೆನೆಗೆ ದೇವಾ, ಸಾವು ಬೆನ್ನ ಹಿಂದೆವಿಧಿ ನನ್ನ ಮುಂದೆ,ಆದರು ನಗುತ ಬಾಳುವನಗಿಸುತ್ತಾ ಭಾಳುವಬುಧ್ದಿಯ ನೀಡೆನೆಗೆ ದೇವಾ ಮೂರು ದಿನದ ಬಾಳೆಂದರಿತರೂಹಗೆ ಸಾಧಿಸುವುದ ಬಿಡದ,ಸೋಲುವುದ ಕಲಿಯದ,ಮಂದಿಯ ನಡುವೆಮಾನವ ಧರ್ಮದಿಬಾಳುವ ಮತಿಯೆನೆಗಿರಲಿ ದೇವಾ… ವಿವೇಕ ಬೆಳಗದುಅಹಂಕಾರ ಕಳೆಯದುಅಸೂಯೆ ಸಾಯದುದುರಾಸೆಗೆ ಕೊನೆಯಿರದ ಜಗದಿನಾ ನೋಯದೆ ನರಳದೆನಿಸ್ವಾರ್ಥ ದಿ...
ನಿಮ್ಮ ಅನಿಸಿಕೆಗಳು…