Monthly Archive: June 2022
ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 2
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಭಾರತದಲ್ಲಿ ವಿಜ್ಞಾನ ಶಿಕ್ಷಣ ಬ್ರಿಟನ್ 1851ರಲ್ಲಿ ಲಂಡನ್ನಿನ ಹೈಡ್ ಪಾರ್ಕಿನಲ್ಲಿ ಕೈಗಾರಿಕಾ ಪ್ರದರ್ಶನವನ್ನು ಏರ್ಪಡಿಸಿತು. ಇದರಲ್ಲಿ ಇಡೀ ಪ್ರಪಂಚದ 14000 ಪ್ರದರ್ಶಕರು ಭಾಗವಹಿಸಿದ್ದರು. ಇದು 19ನೇ ಶತಮಾನದಲ್ಲಿ ಜನಪ್ರಿಯವಾದ ಸಂಸ್ಕೃತಿ ಮತ್ತು ಕೈಗಾರಿಕೆಗಳ ಪ್ರಪ್ರಥಮ ಜಾಗತಿಕ ಕೈಗಾರಿಕಾ ಮೇಳ ಆಗಿತ್ತು. ಇದರ ತೋರಿಕೆಯ...
ಹೆಮ್ಮೆಯ ಅಪ್ಪ
ಬಂದ ಬವಣೆಗಳನೆಲ್ಲಮನೆಯ ಹೊಣೆಗಳನೆಲ್ಲಹಣೆಯಲ್ಲಿ ಬರೆದಂತೆಂದುಕೊಳ್ಳದೆಹೊಣೆ ಹೊರುವನೀತ ‘ಪಿತ’ ಮಡದಿಯ ತೋಳಿನೊಳಿಟ್ಟುಮಕ್ಕಳ ಹೆಗಲ ಮೇಲೆಹೊತ್ತುನೋವು, ಕಷ್ಟಗಳಹೃದಯದೊಳಗಡಗಿಸಿನಗುತಲಿರುವನೀತ ‘ಪಿತ’ ಮಕ್ಕಳ ಏಳಿಗೆಗೆಮಡದಿಯ ಬಾಳಿಗೆಆಸರೆಯಾಗಿಸಂಸಾರ ರಥವಎಳಿಯುವನೀತ ‘ಪಿತ’ ಕೆಲಸ ಕೆಲಸ ಹೊರಗೆಒಳಗೆ ನಿರಂತರ ಕೆಲಸದುಡಿಯುತೆತೋರನಿವನೆಂದು ಆಲಸ್ಯಹೇಳನೆಂದಿಗು, ಯಾರಿಗೂತನ್ನ ಆಯಾಸ ನೋವು ನಲಿವ ಸಮನಾಗಿಸ್ವೀಕರಿಸುವ ಶಕ್ತಿ ನೀಡಪ್ಪನನ್ನ ಮಡದಿ ಮಕ್ಕಳ ಕಾಪಾಡಪ್ಪಎಂದು ದೇವರಲ್ಲಿ...
ಕಾದಂಬರಿ: ನೆರಳು…ಕಿರಣ 23
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಪೂಜೆಪುನಸ್ಕಾರಗಳು, ಜ್ಯೋತಿಷ್ಯ, ಇವುಗಳು ನಿಮ್ಮ ಕುಲಕಸುಬು. ತಲೆತಲಾಂತರದಿಂದ ನಡೆದುಕೊಂಡು ಬಂದಿವೆ. ಅದನ್ನು ನಾನೂ ಸ್ವೀಕರಿಸುತ್ತೇನೆ. ಆದರೆ ಅವುಗಳ ಬಗ್ಗೆ ನಿಮ್ಮ ವೈಯಕ್ತಿಕ ನಿಲುವೇನು? ಮೊದಲಿನಿಂದ ಬಂದಿವೆಯೆಂದು ಮುಂದುವರೆಸುತ್ತಿದ್ದೀರಾ? ಅಥವಾ ಬೇರೆ ಯಾವ ವಿಭಾಗಕ್ಕೂ ಹೋಗಲು ಸಾಧ್ಯವಿಲ್ಲವೆಂದು ಇದನ್ನೇ ಒಪ್ಪಿಕೊಂಡಿದ್ದೀರಾ? ಅನ್ಯಥಾ ಭಾವಿಸಬೇಡಿ, ಕುತೂಹಲವಷ್ಟೇ”...
ಪುಸ್ತಕ ಪರಿಚಯ : ‘ಪರಿಮಳಗಳ ಮಾಯೆ’, ಲೇಖಕಿ : ಸಮತಾ.ಆರ್
”ನಾ ಬರೆ ತಲೆಹರಟೆಗಳನ್ನಷ್ಟೇ ಬರೆಯುವುದು” ಎಂದು ಹಾಸ್ಯ ಮಾಡುತ್ತಲೇ ತಮ್ಮ ಬರೆಹಗಳ ಮೂಲಕ ನಮ್ಮೆಲ್ಲರಿಗೂ ಓದುವ ಸುಖ ಕೊಟ್ಟ ಸಮತಾ ಪ್ರೌಢಶಾಲಾ ಶಿಕ್ಷಕಿಯಾಗಿ ವಿಜ್ಞಾನ ಗಣಿತಗಳ ಜೊತೆಗೆ ಒಡನಾಡಿಕೊಂಡೆ ಸಾಹಿತ್ಯವನ್ನೂ ಉಸಿರಾಡುವವರು. ವಿಶೇಷ ವಸ್ತುಗಳನ್ನು ತಮ್ಮ ಬರೆಹಕ್ಕೆ ಆಯ್ದುಕೊಳ್ಳುವ ಇವರು ಪ್ರಬಂಧ,ಲಹರಿ,ಲೇಖನಗಳ ಮೂಲಕ ತಮ್ಮ ಸುತ್ತಲಿನ ಜಗತ್ತನ್ನು...
ಯೋಗ ದಿನ-ಜೂನ್ 21
ಯೋಗಶಾಸ್ತ್ರವು ವಿಶ್ವಕ್ಕೆ ಭಾರತವು ನೀಡಿರುವ ಒಂದು ಅಮೂಲ್ಯವಾದ ಪ್ರಾಚೀನ ಕೊಡುಗೆ. ಮಾನವನ ಸರ್ವತೋಮುಖ ಬೆಳವಣಿಗೆಗೆ, ಅಂದರೆ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಬಾರತವು ನೀಡಿರುವ ಮಹಾವಿದ್ಯೆ.. ಯೋಗಶಾಸ್ತ್ರವು ಭಾರತದ ಪುರಾತನವಾದ ಆಧ್ಯಾತ್ಮಿಕ ವಿಜ್ಞಾನ. ಯೋಗವು ಕೇವಲ ಒಂದು ದೈಹಿಕ ವ್ಯಾಯಾಮವಾಗಿರದೆ, ಉತ್ತಮ ಜೀವನ...
ಅವಿಸ್ಮರಣೀಯ ಅಮೆರಿಕ-ಎಳೆ 27
ಸವಿಯೂಟದ ಸಂಭ್ರಮಅಮೆರಿಕದಲ್ಲಿ ವಾಸಿಸುವ ನಮ್ಮ ದೇಶದವರು, ಹುಟ್ಟುಹಬ್ಬ, ವಾರ್ಷಿಕೋತ್ಸವ, ಸಂಕ್ರಾಂತಿ, ಯುಗಾದಿ, ಚೌತಿ…ಹೀಗೆ ಯಾವುದೇ ಸಮಾರಂಭ ಅಥವಾ ಹಬ್ಬಗಳಿರಲಿ; ಅವುಗಳು ವಾರದ ನಡುವೆ ಬಂದರೂ ಆ ದಿನದಂದು ಆಚರಿಸುವುದಿಲ್ಲ. ಅದರ ಬದಲು, ಅದರ ಮೊದಲು ಅಥವಾ ನಂತರದ ರಜಾದಿನಗಳಾದ ಶನಿವಾರ ಅಥವಾ ಭಾನುವಾರಗಳಂದು ಏರ್ಪಡಿಸುವರು. ಹಬ್ಬಗಳನ್ನು ಎಲ್ಲರೂ...
ಕಾದಂಬರಿ: ನೆರಳು…ಕಿರಣ 22
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಮೊದಲೇ ನಿಗದಿಯಾದಂತೆ ಬೆಳಗ್ಗೆ ಐದುಗಂಟೆಗೇ ಎದ್ದು ಶ್ರೀನಿವಾಸ ಸ್ನಾನ, ಪೂಜೆ ಮುಗಿಸಿದ. ಅತ್ತೆ ನೀಡಿದ ಕಾಫಿ ಕುಡಿಯುವ ಹೊತ್ತಿಗೆ ನಂಜುಂಡ ವಾಹನದ ಸಮೇತ ಹಾಜರಾದ. ಎಲ್ಲರಿಗೂ ಹೇಳಿ ಹೊರಟವನನ್ನು ಮನೆಮಂದಿಯೆಲ್ಲಾ ಬೀಳ್ಕೊಟ್ಟರು. ಆ ದಿನವೆಲ್ಲ ತನ್ನಪ್ಪನಿಗೆ ಹೇಳಿ ತನಗೆ ಬೇಕಾದ ಕೆಲವು...
ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 1
1 ಹಿನ್ನೆಲೆ ಬ್ರಿಟಿಷ್ ಕಾಲೂರುವಿಕೆ: ಮೊದಲಿನಿಂದಲೂ ಭಾರತ ತನ್ನ ಅತ್ಯುನ್ನತ ಜ್ಞಾನಕ್ಕೆ, ಉದ್ಯಮ ತಾಂತ್ರಿಕತೆಗೆ, ವ್ಯವಹಾರ ಕುಶಲತೆಗೆ ಪ್ರಸಿದ್ಧವಾಗಿತ್ತು. ಇಂತಹ ಭಾರತೀಯರನ್ನು ಶಸ್ತ್ರಾಸ್ತ್ರ ಬಲದಿಂದ ತಮ್ಮ ಹತೋಟಿಯಲ್ಲಿಟ್ಟುಕೊಂಡರೆ ಭಾರತೀಯರ ಎಲ್ಲ ಹಿರಿಮೆಯ ಲಾಭಕ್ಕೆ ತಾವೇ ಒಡೆಯರಾಗುತ್ತೇವೆ ಎಂದು ಭಾರತವನ್ನು ತಮ್ಮ ಅಧೀನದಲ್ಲಿರಿಸಿಕೊಳ್ಳಲು ಯೂರೋಪಿನ ಒಂದೊಂದೇ ದೇಶದವರು ಭಾರತಕ್ಕೆ...
ನಿಮ್ಮ ಅನಿಸಿಕೆಗಳು…