• ಬೆಳಕು-ಬಳ್ಳಿ

    ಹನಿಗವನಗಳು

    ಮನಸ್ಸು ಸರಿಯಾಗಿದ್ದವರಿಗೆಎಲ್ಲವೂ ಹತ್ತಿರ,ಯಾವುದು ಭಾರವಲ್ಲ,ಮನ ಸರಿಯಿಲ್ಲದವರಿಗೆಹತ್ತಿರವೂ ದೂರವೇ,,,ಹಗುರವೂ ಭಾರವೇ,,,,,,, ***†********** ಕೆಲವರುಅರ್ಥ ವಾಗದ ಪುಸ್ತಕಗಳುಹಲವರುಓದಲಾಗದ ಪುಸ್ತಕಗಳು ********** ಕಾಣಲಾಗುವುದು ಎಲ್ಲರಿಗೂಎದುರಿಗೆ…

  • ಲಹರಿ

    ನಿತ್ಯ ನಡೆಯುವ ವಿಚಿತ್ರಗಳು

    ಮಾನವನ ಜೀವನದಲ್ಲಿ ಪ್ರತಿನಿತ್ಯ ಹಲವಾರು ಘಟನೆಗಳು ತಿಳಿದೋ ತಿಳಿಯದೆಯೋ ಸಂಭವಿಸುತ್ತಿರುತ್ತವೆ. ಇವುಗಳಲ್ಲಿ ಕೆಲವು ಘಟನೆಗಳಿಗೆ ಅವನೇ ಕಾರಣನಾಗಬಹುದು ಅಥವಾ ಪರಿಸ್ಥಿತಿ,…

  • ಕಾದಂಬರಿ

    ಕಾದಂಬರಿ: ನೆರಳು…ಕಿರಣ 6

    –ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಹುಡುಗಿಯನ್ನು ನೋಡಿ ಹೊರಟ ಜೋಯಿಸರು ಮತ್ತವರ ಕುಟುಂಬ ನಂಜುಂಡನ ಕಾರಿನಲ್ಲಿ ಕುಳಿತರು. ಕಾರು ಹೊರಡುತ್ತಿದ್ದಂತೆ ಜೋಯಿಸರ…

  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 11

    ಸ್ಟುಡಿಯೋ ಸುತ್ತಾಟ.. ಮುಂದಿನ ನಮ್ಮ ವೀಕ್ಷಣೆಗಿತ್ತು, ನೀರಿನಲ್ಲಿ ನಡೆಯುವ ಮನೋರಂಜನೆ..ವಾಟರ್ ವರ್ಲ್ಡ್ ಲ್ಲಿ.  ಮೊದಲೆರಡು ಬಾರಿಯ ಅನುಭವದಿಂದ ಹೆದರಿದ್ದ ನಾನು,…

  • ಬೆಳಕು-ಬಳ್ಳಿ

    ಜ್ಞಾನವೆಂಬ ಅಡುಗೆ

    ಮನವೆಂಬ ಒಲೆಯಲಿ ಬೇಯುತಿದೆ ಜ್ಞಾನದ ಅಡುಗೆಅನುಭವದ ಅಗ್ನಿ ಜ್ವಾಲೆಗೆ ಕೊತ ಕೊತ ಕುದಿಯುತಿದೆ ಸಮಯವೆಂಬ ಕಟ್ಟಿಗೆ ಉರಿದು ಬೂದಿಯಾಗುತ್ತಿದೆಪರಿಶ್ರಮವೆಂಬ ವ್ಯಂಜನಕ್ಕೆ…

  • ಬೆಳಕು-ಬಳ್ಳಿ

    ಕವಿತೆಯಾಸೆ

    ಒಳಗೊಳಗೆ ಅಳುತಲಿದೆಹೊರಬರಲು ಶಾಂತಿ ಕವಿತೆಅಲವತ್ತಿ ಕೇಳುತಿದೆಹೀಗೆನ್ನ ಕಡೆಗಣಿಪುವುದು ಒಳಿತೆ ಹೊರ ಬಂದರೆ ಇರುವುದೇಎನ್ನ ಆದರಿಪುವರ ಕೊರತೆ ?ಸೂಕ್ಷ್ಮಮತಿ ನಿನ್ನ ಮನಕೆಹಾಗೆಂದು…

  • ವ್ಯಕ್ತಿ ಪರಿಚಯ

    ಸಿಂಧೂವಾಗಿ ಹರಿದ ʼಚಿಂದಿʼ

    “ಸಿಂಧೂತಾಯಿ ಸಪ್ಕಾಲ್” ಹೆಸರು ಕಿವಿಗೆ ಬಿದ್ದಾಗಲೆಲ್ಲ ಅಪೂರ್ವ ಬೆಳಕೊಂದು ಮನಸ್ಸು ಹೊಕ್ಕಂತ ಅನುಭೂತಿ.  ಅಪ್ಪಳಿಸುವ ತೆರೆಗಳನ್ನು ಎದುರಿಸಿ, ಅದರೊಂದಿಗೇ ಈಜಿ…