• ವಿಜ್ಞಾನ

    ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 8

    –ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವಿಜ್ಞಾನ ಸಂಶೋಧಕರ ನೆಟ್‌ ವರ್ಕ್: ಭಾರತೀಯ ಸಂಶೋಧನಾ ಸಂಸ್ಥೆಗಳಲ್ಲಿ ಪರಿಣತರಾದವರು ಬ್ರಿಟನ್ನೇತರ ಯೂರೋಪಿಯನ್‌ ದೇಶಗಳಲ್ಲಿ ವಿಜ್ಞಾನ…

  • ಪ್ರವಾಸ

    ತಪ್ಪಿದ ದುರಂತ

    ಇತ್ತೀಚೆಗೆ ಜಾರ್ಖಂಡ್ ರಾಜ್ಯದ ದೇವಘರ್ ಜಿಲ್ಲೆಯಲ್ಲಿರುವ ಬಾಬಾ ವೈದ್ಯನಾಥ ದೇವಸ್ಥಾನಕ್ಕೆ ಹೋಗಿದ್ದೆವು. ಪ್ರವಾಸ ಸಂಸ್ಥೆಯ  ಕಾರ್ಯಕ್ರಮ ರಾಜಗಿರ್  ನಲ್ಲಿ ಮುಕ್ತಾಯವಾದ್ದರಿಂದ…

  • ಬೆಳಕು-ಬಳ್ಳಿ

    ಹೂಗವಿತೆಗಳು-ಗುಚ್ಛ 1

    1ಕಲ್ಲಿನ ಮೇಲಷ್ಟೇಕತ್ತಿಯನ್ನು ಮಸೆಯಬಹುದುಹೂವಿನ ಮೇಲಲ್ಲ..ಹೂವಿನ ಮೇಲಷ್ಟೇದುಂಬಿಯು ಕೂರುವುದುಕತ್ತಿಯ ಮೇಲಲ್ಲ.. 2ನಾನು ಕೊಟ್ಟಉಡುಗೊರೆಯ ಹೂವುಅವಳ ಕಣ್ಣುಗಳಲ್ಲಿಅರಳುತ್ತಿದೆ! 3ಮನೆಯಲ್ಲಿ ನಾನು ಬೈದರೆ ಸಾಕುಮುನಿಸಿಕೊಳ್ಳುವಹೆಂಡತಿ…

  • ಬೆಳಕು-ಬಳ್ಳಿ

    ಸ್ನೇಹ

    ಸ್ನೇಹವೆಂದರೆಎಂದೂ ಜೊತೆಗೇಇರಬೇಕಾದಸಂಬಂಧವೇನಲ್ಲಎಂದಿಗೂ ಮರೆಯದಮನದಲುಳಿವಅನುಬಂಧ ಕಷ್ಟಸುಖಗಳಲಿಜೊತೆಯೇನು ಬೇಕಿಲ್ಲಜೊತೆಯಲಿರುವಾಗಮಾತನಾಡೆ ಮೈಮನಹಗುರವಾಗುವುದಲ್ಲ ಸ್ನೇಹದಲ್ಲಿಪ್ರತಿದಿನ ನೆನೆಯುವಪ್ರಮೇಯವೇನಿಲ್ಲನಿಜಸ್ನೇಹದಲಿಮರೆಯುವ ಮಾತೇ ಇಲ್ಲ ಸ್ನೇಹಕ್ಕೆ ಸಿರಿತನಬಡತನ ಬೇಕಿಲ್ಲಸ್ನೇಹಸಿರಿಗಿಂತಹೆಚ್ಚಿನದಾವುದೂ ಇಲ್ಲ ಇತಿಮಿತಿ…

  • ಲಹರಿ

    ಸೌಂದರ್ಯವೆಲ್ಲಿದೆ?

    ಸೌಂದರ್ಯ ಹಾಗೂ ಆಕರ್ಷಣೆ ಈ ಎರಡೂ ಪದಗಳನ್ನು ಒಂದೇ ನಾಣ್ಯದ ಎರಡು ಮುಖಗಳು ಎಂದೇ ಕರೆಯಬಹುದು. ಹೆಣ್ಣಿನ ಸೌಂದರ್ಯವೆನ್ನುವುದು ಎಲ್ಲರನ್ನೂ…

  • ಕಾದಂಬರಿ

    ಕಾದಂಬರಿ: ನೆರಳು…ಕಿರಣ 28

    –ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಜೋಕಾಲಿಯಲ್ಲಿ ಕುಳಿತಿದ್ದ ಜೋಯಿಸರು ಹಿಂದಿನ ದಿನ ಅರ್ಧ ಬರೆದು ಇಟ್ಟಿದ್ದ ಕುಂಡಲಿಯನ್ನು ಪೂರೈಸಲೋಸುಗ ತಮ್ಮ ಖಾಸಗಿ…

  • ಲಹರಿ

    ಶಂಖದ ಮಹಿಮೆ

    ಶಂಖ ಪುರಾತನ ಕಾಲದಿಂದಲೂ ಪ್ರಸಿದ್ಧಿ. ಹಲವಾರು ಸ್ತೋತ್ರಗಳಲ್ಲಿ ಇದು ಉಲ್ಲೇಖವಾಗಿದೆ. ಮಹಾಲಕ್ಷ್ಮಿಸ್ತೋತ್ರದಲ್ಲಿ ‘ಶಂಖಚಕ್ರಗದಾಹಸ್ತ ಮಹಾಲಕ್ಷ್ಮಿ’ ಎಂದೂ ‘ಚತುರ್ಭುಜಾತ್ತಚಕ್ರಾನಿ ಗದಾ ಶಂಖಾದ್ಯುದಾಯುಧ’…