Skip to content

  • ಬೊಗಸೆಬಿಂಬ

    ಕೆಟ್ಟ ಚಾಳಿಯಿಂದ ಒಂದು ಒಳ್ಳೆಯ ಕಾರ್ಯ

    September 16, 2021 • By Natesh Mysore • 1 Min Read

    ಎಪ್ಪತ್ತೊಂಬತ್ತರ ಕೊನೆಯ ದಿನಗಳು ಅವು. ಪಿಯುಸಿ ಯಲ್ಲಿ ನಪಾಸಾಗಿ ಊರಿಗೆ ಹೋಗಿ ಬಡತನದ ಬವಣೆಯಲ್ಲಿ ಬೇಯುತ್ತಿರುವ ಅಮ್ಮನಿಗೆ ಮತ್ತಷ್ಟು ಭಾರವಾಗಲು…

    Read More
  • ಪ್ರವಾಸ

    ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 10

    September 16, 2021 • By Dr.S.Sudha • 1 Min Read

    (ಕಳೆದ ಸಂಚಿಕೆಯಿಂದ ಮುಂದುವರಿದುದು) ಸಯೋನಾರಾ, ಸಯೋನಾರಾ24 ಏಪ್ರಿಲ್ 2019 ಇಂದು ಟೋಕಿಯೋದಿಂದ ನಮ್ಮ ದೇಶಕ್ಕೆ ಹೊರಡುವ ದಿನ. ಅಂದರೆ ನಿಪ್ಪಾನ್…

    Read More
  • ಪೌರಾಣಿಕ ಕತೆ

    ತನ್ನನ್ನು ಸಜೀವವಾಗಿ ಶ್ರೀಹರಿಗೆ ಅರ್ಪಿಸಿದವ…

    September 16, 2021 • By Vijaya Subrahmanya • 1 Min Read

    ಯಾರಲ್ಲಿ ಒಳ್ಳೆಯ ಗುಣವಿದ್ದರೂ ಅವರನ್ನು ಗೌರವಿಸುವುದು, ಪೂಜಿಸುವುದು ನಮ್ಮ ಹಿಂದೂ ಸನಾತನ ಸಂಸ್ಕೃತಿ. ಅವರು  ದೇವತೆಗಳಿರಬಹುದು, ಅಸುರರಿರಬಹುದು. ಮೇಲ್ವರ್ಗ, ಕೆಳವರ್ಗ,…

    Read More
  • ಥೀಮ್-ಹೂವು - ಲಹರಿ

    ಹೂವೊಂದು ಬಳಿ ಬಂದು..

    September 16, 2021 • By Savitri Shyanbog, savitrigaitonde@gmail.com • 1 Min Read

    ಹೂವಿನ ಗಿಡ,ಹೂವು ಯಾರಿಗೆ ಇಷ್ಟವಿಲ್ಲ.ದೇವರ ಪೂಜೆಗೆ,ಮನೆಯ ಅಲಂಕಾರಕ್ಕೆ,ಹಬ್ಬದ ದಿನ ರಂಗೋಲಿ ಸಿಂಗರಿಸಲು,ಜಡೆಗೆ ಮುಡಿಯಲು, ಹೀಗೆ ನಾನಾ ಕಾರಣಗಳಿಗಾಗಿ ಹೂವುಬಳಕೆಯಾಗುತ್ತದೆ. ಹೂವಿಗೂ…

    Read More
  • ಬೆಳಕು-ಬಳ್ಳಿ

    ಮರೆಯದಿರಿ

    September 16, 2021 • By Vidya Venkatesh • 1 Min Read

    ಮರೆಯದಿರಿಹಣದಿಂದ ಗಳಿಸಲಾಗದ್ದುಇಹುದು ನೂರಾರು; ಹಣದ ಸದ್ದು ಕೇಳಿಸಿಕೋಗಿಲೆಗಳ ಹಾಡಿಸಬಲ್ಲಿರಾ?ದುಡ್ಡಿನ ಸೂಜಿಯಿಂದಮುರಿದ ಮನಸುಗಳ ಹೊಲಿಯಬಲ್ಲಿರಾ? ನಿಮ್ಮ ಹಣದಿಂದ ಕೊಳ್ಳಲಾಗದುಕೋಗಿಲೆಯ ಹಾಡಹಣದಿಂದ ಸುರಿಸಲಾಗದುಮೋಡದಿಂದ…

    Read More
  • ಥೀಮ್-ಹೂವು - ಬೆಳಕು-ಬಳ್ಳಿ

    ಮುಳ್ಳ ಬೇಲಿಯ ಹೂವು

    September 16, 2021 • By Vidyashree Adoor • 1 Min Read

    ಮುಳ್ಳ ಬೇಲಿಯ ಮೇಲೆಬಳ್ಳಿ ಹೂವದು ಹರಡಿಘಮಿಸುತಿದೆ ಪರಿಮಳವ ಒಲವು ಹೆಚ್ಚಿ….ಅಂತರಂಗದ ತಮವಕಳೆಯಲೆಂದೇ ನಾನುಹೊರಟಿಹೆನು ಕತ್ತಲಲಿ ದೀಪ ಹಚ್ಚಿ…. ಘಮವ ಬೀರುವ…

    Read More
  • ಬೊಗಸೆಬಿಂಬ

    ನಮ್ಮ ಸಂಪ್ರದಾಯ ಆಚರಣೆಗಳನ್ನು ಉಳಿಸಿಕೊಳ್ಳುವುದು ಹೇಗೆ?

    September 16, 2021 • By Sujatha Ravish • 1 Min Read

    ನಮಗೇ ತಿಳಿದಂತೆ ಭಾರತೀಯ ಸಂಸ್ಕೃತಿ ಪುರಾತನವಾದುದು ಶ್ರೇಷ್ಠವಾದುದು.  ಸನಾತನ ವೈದಿಕ ಆಚರಣೆಗಳು ಸಂಪ್ರದಾಯಗಳು ಶತಶತಮಾನಗಳಿಂದ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದದ್ದು…

    Read More
  • ಬೆಳಕು-ಬಳ್ಳಿ

    ನನ್ನ ಪ್ರೀತಿಯ ಕವನ

    September 16, 2021 • By Asha Hegde • 1 Min Read

    ನಾಲ್ಕು ಗೋಡೆಗಳ ಮಧ್ಯೆಯೂ ಇದೆಜೀವನ!ಕೊಡಬೇಕೆ ಸಾಕ್ಷಿ?ಇದೋ ನನ್ನ ಕವನ! ಉಮೇದಿಗೆ ಬಿದ್ದಂತೆಒಂದೇ ಸಮನೆ ಮನ ಹೊಕ್ಕುಪದಗಳ ಹೆಕ್ಕಿ ಹೆಕ್ಕಿಸ್ಪುರಿಸುತ ಸ್ವಗತದಲಿ..ಮನದ…

    Read More
  • ಪ್ರವಾಸ

    ಮಣಿಪಾಲದ ಮಧುರ ನೆನಪುಗಳು..ಭಾಗ 7

    September 16, 2021 • By Shankari Sharma • 1 Min Read

    (ಕಳೆದ ಸಂಚಿಕೆಯಿಂದ ಮುಂದುವರಿದುದು) ಭಟ್ಕಳ ನವಾಯತ್ ಮುಸ್ಲಿಂ ಮನೆ   ಬೃಹದಾಕಾರದ ಕೋಣಿ ಕಾರಂತರ ಮನೆಯ ವೈಭವವನ್ನು ಮನತುಂಬಿಕೊಂಡು ಹೊರಗಡಿ ಇಟ್ಟರೆ…

    Read More
  • ವಿಶೇಷ ದಿನ

    ಮಣ್ಣಿನ ಮಕ್ಕಳ ಪ್ರೀತಿಪಾತ್ರರು ಗೌರಿ-ಗಣಪತಿಯರು

    September 9, 2021 • By B K Meenakshi • 1 Min Read

    ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಸಕಲ ವಸ್ತುಗಳೆಲ್ಲ ಮಣ್ಣಿಂದ ಸಕಲ ದರುಶನಗಳೆಲ್ಲ ಮಣ್ಣು ಬಿಟ್ಟವರಿಗೆ ಆಧಾರವೇ ಇಲ್ಲ ಅಣ್ಣಗಳಿರಾ ಕೇಳಿರಯ್ಯ…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Nov 27, 2025 ಬಾಲಕಿ ಬರೆದ ವಿನಂತಿ
  • Nov 27, 2025 ದೇವರ ದ್ವೀಪ ಬಾಲಿ : ಪುಟ-10
  • Nov 27, 2025 ಕಾವ್ಯ ಭಾಗವತ 71 : ಪೂತನಾ ವಧಾ
  • Nov 27, 2025 ಅಭಿವ್ಯಕ್ತಿಯ ಶ್ರಮಕ್ರಮ : ಡಾ. ನಾ ಸೋಮೇಶ್ವರರ ಮಾತುಗಳ ಹಿನ್ನೆಲೆಯಲ್ಲಿ
  • Nov 27, 2025 ಸ್ಕಂದವೇಲು
  • Nov 27, 2025 ವಾಟ್ಸಾಪ್ ಕಥೆ 70 : ಒಂದು ಕಪ್ ಮೊಸರಿನ ಬೆಲೆ.
  • Nov 27, 2025 ಕನಸೊಂದು ಶುರುವಾಗಿದೆ: ಪುಟ 18
  • Nov 27, 2025 ಒಲವ ಜಗದೊಳಗೆ
  • Nov 20, 2025 ಕಾವ್ಯ ಭಾಗವತ 70 : ಶ್ರೀ ಕೃಷ್ಣ ಕಥೆ-7
  • Nov 20, 2025 ದೇವರ ದ್ವೀಪ ಬಾಲಿ : ಪುಟ-9

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

September 2021
M T W T F S S
 12345
6789101112
13141516171819
20212223242526
27282930  
« Aug   Oct »

ನಿಮ್ಮ ಅನಿಸಿಕೆಗಳು…

  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-7
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-6
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-5
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-4
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-3
  • ಪದ್ಮಾ ಆನಂದ್ on ದೇವರ ದ್ವೀಪ ಬಾಲಿ : ಪುಟ-2
Graceful Theme by Optima Themes
Follow

Get every new post on this blog delivered to your Inbox.

Join other followers: