Monthly Archive: August 2021

5

ಪುಸ್ತಕ ನೋಟ : ತ.ರಾ.ಸು ಅವರ ‘ಶ್ರೀ ಚಕ್ರೇಶ್ವರಿ’

Share Button

ಶ್ರಾವಣ ಮಾಸ ಆಗಮನದ ನಿರೀಕ್ಷಣೆಯಲ್ಲಿರುವ ನನಗೆ ಸಾಹಿತ್ಯಾಭಿರುಚಿ ಇರುವ ನನ್ನ ಆಪ್ತ ಸ್ನೇಹಿತೆಯೊಬ್ಬಳು ವಾರದ ರಜೆಯನ್ನು ಸದ್ವಿನಿಯೋಗ ಮಾಡಿಕೋ ಎಂದು ಒಂದು ಪುಸ್ತಕವನ್ನು ಎರವಲು ಕೊಟ್ಟಳು. ಸಂಪ್ರದಾಯವೇ ಆಗಿಹೋಗಿರುವ ವಾರಕ್ಕೊಂದು ಪುಸ್ತಕದ ಅಧ್ಯಯನ ವೆಂಬಂತೆ ನಾನು ಆ ಪುಸ್ತಕವನ್ನುಕಣ್ಣಿಗೆ ಒತ್ತಿ ಓದಲು ಪ್ರಾರಂಭಿಸಿದೆ . ಪುಸ್ತಕವೋ ಎಂತಹದು!...

7

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 7

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು)ಒಸಾಕ ನಮ್ಮ ಮುಂದಿನ ಭೇಟಿ ಒಸಾಕ ಆಗಿತ್ತು. ನಾರದಿಂದ 30 ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಒಸಾಕ ಕೋಟೆಯನ್ನು ನೋಡುವುದು ನಮ್ಮ ಉದ್ದಿಶ್ಯವಾಗಿತ್ತು. ಒಸಾಕ ವಿಸ್ತೀರ್ಣದಲ್ಲಿ ಜಪಾನಿನ ಎರಡನೆಯ ದೊಡ್ಡ ನಗರ. ಕನ್ಸಾಯ್ ಪ್ರಾಂತ್ಯದಲ್ಲಿದೆ. ಇಲ್ಲಿನ ಜನಸಂಖ್ಯೆ 19 ಮಿಲಿಯನ್. ಇದು ಯೆಡೋ ಎನ್ನುವ ನದಿಯು...

8

ಮರೆಯಾಗದಿರಲಿ ಸೀತೆ

Share Button

ಮಾತೆಯಾದಳು ಸೀತೆಮಾತನಾಡದೆ ಪ್ರೀತೆಭೂತ ಭವಿತದ ಗಾಥೆಅಂತವಿರದ ಪುನೀತೆ ನೀರೆ ಮಾತನು ಕಲಿತುಭಾವ ಬಗೆ ಬಗೆ ಬಲಿತುಬಂಧ ಕಳಚುತ ಹಳತುಕಟ್ಟಿ ನೂಪುರ ಹೊಸತು ಹಾರಲೆಳಸಿ ದಿಗಂತಎದುರಿಸುತ ಹಲ ಪಂಥಭಾವ ಬಗೆ ಬಗೆ ಸ್ವಂತಅಂಕೆಯಿರದೆ ಅನಂತ ಸೀತೆಯುಳಿಯಲಿ ಮನದಿಮಾತೆ ಭಗಿನಿಯ ಬಲದಿಗಾಥೆಯಾಗುವ ವಿಧ ವಿಧದಿಭರತ ಭೂಮಿಯ ನೆಲದಿ…. –ವಿದ್ಯಾಶ್ರೀ ಅಡೂರ್,...

7

ಗಂಟಿನ ನಂಟು…

Share Button

ಬೆಳಗ್ಗೆದ್ದು ಸ್ನಾನಮುಗಿಸಿ ದೇವರಿಗೊಂದು ಸೆಲ್ಯೂಟ್ ಹೊಡೆದು ಡೈನಿಂಗ್ ಹಾಲಿಗೆ ಬಂದು ಖುರ್ಚಿ ಎಳೆದುಕೊಂಡು ಕುಳಿತ ಗೌತಮ್. ಆ ಸದ್ದಿಗೆ ಗಂಡನ ಆಗಮನವನ್ನು ತಿಳಿದು ಸುಮನಾ ತಿಂಡಿಯ ತಟ್ಟೆಯನ್ನು ಟೇಬಲ್ ಮೇಲಿಟ್ಟು ಒಳನಡೆದಳು. ಇತ್ತೀಚೆಗೆ ಮಾತುಕತೆಯಿಲ್ಲದೆ ಸದಾ ಅನ್ಯಮನಸ್ಕಳಾಗಿರುತ್ತಿದ್ದ. ಹೆಂಡತಿ ಸುಮನಾಳನ್ನು ಕಂಡ ಗೌತಮನಿಗೆ ಅಯ್ಯೋ ಎನ್ನಿಸಿತು. ಕಳವಳಗೊಂಡು...

10

ಶಾಲಾ ಪ್ರಾರಂಭೋತ್ಸವ

Share Button

ಬನ್ನಿ ಬನ್ನಿ ಶಾಲೆಗೆಶಾಲೆಯಿಂದು ತೆರೆಯಿತುತನ್ನಿ ನಿಮ್ಮ ಹೊತ್ತಿಗೆಕಾಲಿ ಹಾಳೆ ಬರೆಸಿತು ಭಯದ ನೆರಳು ಓಡಿಸಿನಕ್ಕು ನಲಿದು ಬೆರೆಯಿರಿಜಯದ ನಗುವ ತೋರಿಸಿಲೆಕ್ಕ ಮಾಡಿ ನಲಿಯಿರಿ ಮೋಜು ಮಸ್ತಿ ಬೇಡವೊಪಾಠವನ್ನು ಕೇಳಿರೊಬೀಜದಲ್ಲಿ ಮೊಳಕೆಯೊತೋಟದಂತೆ ಕಾಣಿರೊ ಆಟಪಾಠ ಜೊತೆಯಲ್ಲಿಓದು ಬರಹ ಸಾಗಲಿನೋಟವೆಲ್ಲ ಹೊತ್ತಿಗೆಲಿಕಾದು ನೋಡಿ ಹರ್ಷದಲಿ ಆಟವಾಡೊ ಮೈದಾನತುಂಬಿ ತುಳುಕೊ ಕಾರಂಜಿಪಾಠ...

7

ಮಣಿಪಾಲದ ಮಧುರ ನೆನಪುಗಳು..ಭಾಗ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ದಾರುಮೂರ್ತಿಗಳ ಸೊಗಸು…           ಅತ್ಯದ್ಭುತ ಕಲಾತ್ಮಕ ಕುಂಜೂರು ಚೌಕಿ ಮನೆಯನ್ನು ಮನಸ್ಸಲ್ಲಿ ತುಂಬಿಸಿಕೊಂಡು,  ಮುಂದೆ ನಡೆದಾಗ ಗೋಚರಿಸುವುದೇ, ಶ್ರೀರಾಮಚಂದ್ರಾಪುರ ಮಠದ ಗುರುಗಳು ನಿವಾಸವಾಗಿದ್ದ ನಾಡಹಂಚಿನ ಛಾವಣಿಯುಳ್ಳ  ವಿದ್ಯಾಮಂದಿರ. ಇದು ಸುಮಾರು 300 ವರ್ಷಗಳ ಚರಿತ್ರೆಯುಳ್ಳದ್ದಾಗಿದೆ. ಈ ವಿದ್ಯಾಮಂದಿರವೆನ್ನುವ ಧ್ಯಾನಮಂದಿರವು, ಮನೆಗಳ ಸಮುಚ್ಚಯದ...

7

ಮಗನಿಂದ ಮದುವೆ ಮಾಡಿಸಿಕೊಂಡ ತಂದೆ

Share Button

ಬದುಕಿನಲ್ಲಿ ಅತೀವ ಕಷ್ಟಕೋಟಲೆಗಳು ಎದುರಾದಾಗ ಹೇಳುವ ಮಾತಿದೆ. ‘ನಾನು ಈ ಜನ್ಮದಲ್ಲಿ ಯಾರಿಗೂ ಯಾವ ದ್ರೋಹವನ್ನೂ ಮಾಡಿಲ್ಲ. ಆದರೂ ನನಗೆ ಯಾಕೆ ಇಂತಹ ಶಿಕ್ಷೆ?’ ಎಂದು ಪರಿತಪಿಸುವವರನ್ನು ಕಾಣುತ್ತೇವೆ. ಹೌದು, ಜನ್ಮಾಂತರದ ಒಂದಿನಿತು ಪಾಪದ ಲೇಶವಿದ್ದರೂ ಈ ಜನ್ಮದಲ್ಲಿ ಅದಕ್ಕನುಗುಣವಾಗಿ ಕಷ್ಟಪಡಬೇಕಾದ ಸಂದರ್ಭ ಬರಬಹುದು. ಹಾಗೆಯೇ ‘ಋಣಾನುಬಂಧ...

26

ಮಕ್ಕಳಿಗೆ ಅರಿವಿರಲಿ ಕಷ್ಟ

Share Button

ಎಲ್ಲಾ ತಂದೆ ತಾಯಿಗಳು ಆಡುವ ಸಾಮಾನ್ಯ ಮಾತು “ನಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ಬೇಡ . ಅವರನ್ನು ಸುಖವಾಗಿ ಬೆಳೆಸಬೇಕು”. ನಿಜ ಅದು ಸಹಜವೂ ಹೌದು.  ಆದರೆ ಪೂರ್ಣ ಸಮ್ಮತವಲ್ಲ. ಅವರು ನಾವು ಪಟ್ಟಂತಹ ಕಷ್ಟ ಪಡುವುದು ಬೇಡ ಆದರೆ ನಾವು ಎಷ್ಟು ಕಷ್ಟ ಕೋಟಲೆಗಳನ್ನು...

7

“ಶುದ್ಧ”

Share Button

ಓ ಪ್ರವಾಹವೇಆಸ್ತಿ ಪಾಸ್ತಿಮನೆ ಮಾರುಮಕ್ಕಳು ಮುದುಕರೆನ್ನದೆಕೊಚ್ಚಿಕೊಂಡು ಹೋದೆ,,ಪ್ರಾಣಗಳನ್ನಷ್ಟೇ ತೆಗೆದುಕೊಂಡು ಹೋದೆಉಳಿದವರಲ್ಲಿ ಉಳಿಸಿ ಹೋದೆನಾನು ನನ್ನದೆಂಬ  ಮೋಹಗಳನ್ನು,,, ಕೊಚ್ಚಿ ಹೋಗಲಿಲ್ಲವೇಕೆಅಹಂ,ಅಸೂಯೆ, ದುರಾಸೆಗಳು,,,,ಓ‌ ಪ್ರವಾಹವೇನೀನು ಸೋತು ಹೋದೆಯಾಮನಸುಗಳ ಶುದ್ಧ ಮಾಡುವುದರಲ್ಲಿಅಥವಾಪ್ರವಾಹದ ನೀರು ಸಾಲಾದಾಯಿತೆಮನಸ್ಸುಗಳ ತೊಳೆದುಶುದ್ಧ ಮಾಡುವುದಕ್ಕೆ ! –ವಿದ್ಯಾ ವೆಂಕಟೇಶ.  ಮೈಸೂರು +7

7

ಅನ್ನದಾತ

Share Button

ಅನ್ನ  ನೀಡುವ ಕೈ  ಅದು ಎಂದೂ ಸೋಲದು  lಅನ್ನ ಬೇಡುವ  ಕೈ  ಅದು ಎಂದೂ  ಹರಸುವುದು  ll ಹೇ  ತಾಯಿ ಅನ್ನಪೂರ್ಣೇಶ್ವರಿಯೇನಿನ್ನ ಅನುಗ್ರಹವಿಲ್ಲದೆ  ಅದ್ಯಾವಜೀವಿ ತಾನೆ  ಬದುಕುಳಿಯಬಲ್ಲದು ? ಪ್ರತಿ ಅಗಳಿನಲ್ಲು  ತಿನ್ನೋರ ಹೆಸರು  ಬರೆದಿರಬಹುದುಅನ್ನವೆ  ದೈವ  ಅದುವೆ  ಪರಬ್ರಹ್ಮ !ಅನ್ನವಿಕ್ಕುವಾತನೇ ಪ್ರತ್ಯಕ್ಷ  ದೈವ  ನಮಗೆಲ್ಲಾ  !...

Follow

Get every new post on this blog delivered to your Inbox.

Join other followers: