‘ಹೂಗಳು’ ಸೃಷ್ಟಿಯ ಸುಂದರ ಚಿತ್ತಾರಗಳು.
ಪ್ರಕೃತಿಯ ಸೃಷ್ಟಿಯಲ್ಲಿ ಒಂದು ಸುಂದರ ವೈಶಿಷ್ಟ್ಯವೆಂದರೆ ಬಣ್ಣಬಣ್ಣದ ಹೂಗಳು. ಅದಕ್ಕೇನೋ ಕನ್ನಡ ಚಲನಚಿತ್ರಗೀತೆಯೊಂದರಲ್ಲಿ ಮೊದಲ ಸಾಲುಗಳು ‘ಹೂವೂ ಚೆಲುವೆಲ್ಲಾ ನಂದೆಂದಿತು.…
ಪ್ರಕೃತಿಯ ಸೃಷ್ಟಿಯಲ್ಲಿ ಒಂದು ಸುಂದರ ವೈಶಿಷ್ಟ್ಯವೆಂದರೆ ಬಣ್ಣಬಣ್ಣದ ಹೂಗಳು. ಅದಕ್ಕೇನೋ ಕನ್ನಡ ಚಲನಚಿತ್ರಗೀತೆಯೊಂದರಲ್ಲಿ ಮೊದಲ ಸಾಲುಗಳು ‘ಹೂವೂ ಚೆಲುವೆಲ್ಲಾ ನಂದೆಂದಿತು.…
ಹೌದು. ಮನವೆಂಬುದು ಅದೆಷ್ಪೋ ಲಕ್ಷ GBಗಿಂತ ಶಕ್ತಿಯುತ ಚಿಪ್. ಅಂತರಾಳದ ಪದರ ಪದರಗಳಲ್ಲಿ ಅಸಂಖ್ಯಾತ ನೆನಪಿನಲೆಗಳೇಳುತ್ತಲೇ ಇರುತ್ತವೆˌ ಈ ಭರತಕ್ಕೆ…
ಓ ಮುದ್ದು ಮುದ್ದು ಜಾಜಿ ಮಲ್ಲಿಗೆಯೇ..ನೀನೆಲ್ಲಿಂದ ಬಂದೇ ಹೇಳು ಈ ಬುವಿಗೆ? ನಿನಗೆ ಈ ಹೆಸರಿಟ್ಟವರು ಯಾರೋ?! ನಿನ್ನ ಚೆಲುವಿಗೆ…
ಮನೆಯಂಗಳದಲ್ಲೊಂದು ಪುಟ್ಟ ಗಿಡ ಮೊಳಕೆಯೊಡೆದಿತ್ತು. ದಿನಗಳುರುಳಿದಂತೆ ಗಿಡ ಹುಲುಸಾಗಿ ಬೆಳೆದು ಮೊಗ್ಗುಗಳನ್ನು ಬಿಟ್ಟಿತು. ಕೆಲದಿನಗಳಲ್ಲೇ ಗಿಡದೊಡಲು ಗಾಢ ಕೆಂಪು ಬಣ್ಣದ…
ಮುಸುಕಿನೊಳಗೆ ಸೇರಿದ್ದಾಗ ಒಳಗೆ ಅದೇನೋ ತಳಮಳ. ಅದೊಂದು ಮುಂಜಾನೆ ಮುಸುಕಿನೊಳಗಿಂದ ಹೊರಬಂದು ಮೊಗ್ಗಾಗಿದ್ದೆ. ಕೊರೆಯುವ ಛಳಿಯಲ್ಲೂ ಹಿತವಾದ ಅನುಭವ. ಹೊರಗೆ…
ಸಂಪೂರ್ಣ ಗೃಹಬಂಧಿಯಾಗಿ ಮಾಡಿದ್ದ ಈ ಕರೊನತನು-ಮನಗಳೆರಡನ್ನೂ ಬಾಡಿದ ಹೂವಿನಂತೆ ಹೈರಾಣು ಮಾಡಿಬಿಟ್ಟಿತ್ತು. ಇದರಿಂದ ಹೊರಬರಲುನನ್ನ ಹತ್ತಿರದ ಸಂಭಂಧಿಕರೊಡನೆ ಪ್ರವಾಸ ಆನುಭವ…
ಹೂವು ಯಾವುದೇ ಇರಲಿ..ಅದನ್ನು ನೋಡಿದಾಗ ನಮ್ಮ ಮನಸ್ಸು ಅರಳುವುದು ನಿಜ ತಾನೇ? ಅದರಲ್ಲಿಯೂ ಹೂಗಳ ರಾಣಿ ಎನ್ನುವ ಕಿರೀಟ ಹೊತ್ತ…
ಶುಭ್ರ ಶ್ವೇತಾಚ್ಚಾದಿತೆ ಸುಮಹಸಿರ ಮಧ್ಯದಲ್ಲಿ ಮಿಂಚುವೆಯಲ್ಲೇಸುಂದರ ಕಂಪಿನ ಘಮ ಘಮಎಲ್ಲರನ್ನೂ ಬಳಿಗೆ ಕರೆದಿದೆಯಲ್ಲೇ ನಿನ್ನಯ ಬಗೆಬಗೆಯ ವಿವಿಧ ರೀತಿಪರಿಪರಿಯ ರೂಪದ…
1 ಹಾಡುಗಾರ್ತಿ:ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು| ಘಮಘಮ ಹೂಗಳು ಬೇಕೇ ಎನುತ ಹಾಡುತ ಬರುತಿಹಳು||ಬಿಳುಪಿನ ಮಲ್ಲಿಗೆ ಹಳದಿಯ ಸಂಪಿಗೆ…
ಹೂಗಳ ಬಗ್ಗೆ ಬರೆಯುವಾಗ ನಾನು ರಂಜೆಯ ಹೂವಿನಿಂದಲೆ ಸುರುಮಾಡಬೇಕು. ಅದು ನನ್ನಬಾಲ್ಯದ ನೆನಪಿನೊಂದಿಗೆ ಬೆಸೆದಷ್ಟು ಬೇರೆ ಯಾವ ಹೂವೂ ಬೆಸೆದಿಲ್ಲ.ನಮ್ಮಮನೆಯ…