Monthly Archive: October 2021

10

ನೆನಪಿನ ದೋಣಿಯಲಿ …

Share Button

ಭಾವ ಬಾವಿಯೊಳಗಿಣುಕಿ ನೋಡೆಲೆಳಸದಿರು ತಿಳಿನೀರ ಬುಡದ ಬಗ್ಗಡವ ಕಂಡು ಬೆದರದಿರು ಬಾವಿ : ಜನಮಾನಸದಿಂದ ಮರೆಯಾಗುತ್ತಿರುವ ಅದೆಷ್ಟೋ ವಿಷಯಗಳಲ್ಲಿ ಬಾವಿಯೂ ಒಂದು. ಇಂದಿನ ಮಕ್ಕಳಿಗೆ ಉಪಯೋಗಿಸುವುದು ಹೋಗಲಿ ನೋಡಿಯೂ ತಿಳಿದಿರದ ವಸ್ತುಗಳಲ್ಲಿ ಇದೂ ಒಂದು. ಈಗ ಎಲ್ಲರಿಗೂ well (ಬಾವಿ) ಪಳೆಯುಳಿಕೆಯ ಸಂಗತಿ borewell (ಕೊಳವೆಬಾವಿ) ಅದರೆ...

18

ಸುಂದರಿ ಎಂದರೆ ಯಾರು…

Share Button

 ಸುಂದರಿ ಎನ್ನುವ ಪದದ ಅರ್ಥವನ್ನು ಹೇಗೆ ಹೇಳುವುದು?.ಕೇವಲ ದೈಹಿಕ ರೂಪ,ಬಣ್ಣ ವನ್ನ ಆಧರಿಸಿ ಒಬ್ಬರನ್ನು ಸುಂದರಿ ಇಲ್ಲವೇ ಕುರೂಪಿ ಎನ್ನುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯ.ಏಕೆಂದರೆ ಕಾಲದಿಂದ ಕಾಲಕ್ಕೆ,ದೇಶದಿಂದ ದೇಶಕ್ಕೆ ಸೌಂದರ್ಯದ ಅರ್ಥ ಬದಲಾಗುತ್ತಲೇ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ ತೆಳ್ಳಗೆ ಬೆಳ್ಳಗೆ ಎತ್ತರಕ್ಕೆ ಇರುವವರನ್ನು ಪಾಶ್ಚಾತ್ಯ ದೇಶಗಳಲ್ಲಿ...

7

ತಲೆಮಾರು

Share Button

ಹೊಸ ತಲೆಮಾರಿನಲಿನಮ್ಮ ಮಕ್ಕಳೇನಮಗೆ ಅಪರಚಿತರಾದರೇಕೊ ಕಾಣೆ, ಮಕ್ಕಳುಕಷ್ಟಕ್ಕೆ- ಭಾವಕ್ಕೆಹೆಗಲು ಕೊಡದ ಮೇಲೆಕರುಳಿನ ಚೂರುಗಳಲ್ಲ ಅವರು, ಕಳೆದ ಜನುಮದಸಾಲದ ಬಾಕಿಯವಸೂಲಿಗಾರರು, ಹೃದಯ ಹೆತ್ತಿದಕ್ಕೆಧನ್ಯತೆ ಅನುಭವಿಸದ ಮೇಲೆನಾವು ಮಾಡಿದ ಪಾಪದಪ್ರತಿರೂಪಗಳು, ಸಂಸಾರ ಸಾಗರದಲ್ಲಿಮುಳುಗುವಾಗ ದೋಣಿಯಾಗಿಮಕ್ಕಳು ಬರದ ಮೇಲೆ ಮಕ್ಕಳಲ್ಲ ಅವರುಗಳುದೃಷ್ಟಿಯಿರದ ಕಣ್ಣುಗಳು -ವಿದ್ಯಾ ವೆಂಕಟೇಶ್. ಮೈಸೂರು +8

8

ಮಣಿಪಾಲದ ಮಧುರ ನೆನಪುಗಳು..ಭಾಗ 12

Share Button

ಕೋಟ ಕಾರಂತರ ಆಡುಂಬೊಲದಲ್ಲಿ ಗ್ರಾಮ ಸಂಸ್ಕೃತಿಯ ವಿಶ್ವ ದರ್ಶನ ಪಡೆದ ಅತ್ಯದ್ಭುತ ಅನುಭವದ ಮೂಟೆಯ ಜೊತೆಗೆ ಅಲ್ಲಿಯ ಹಣಕಾಸಿನ ವ್ಯವಸ್ಥೆಯ ಬಗೆಗಿನ ತೊಂದರೆಗಳನ್ನು ಯೋಚಿಸಿ, ಮನದಾಳದ ಮೂಲೆಯಲ್ಲಿ ಸಣ್ಣ ನೋವನ್ನು ತುಂಬಿಕೊಂಡು ಹೊರಟಾಗ ತಾಳ ಹಾಕುತ್ತಿರುವ ನಮ್ಮೆಲ್ಲರ ಉದರವು ತನ್ನ ಇರವನ್ನು ನೆನಪಿಸಿತು. ಮೊದಲೇ ನಿರ್ಧಾರವಾಗಿದ್ದಂತೆ, ಮಧ್ಯಾಹ್ನದ...

10

ನೂರರಲ್ಲಿ ಲಕ್ಷದಷ್ಟು ಸಂತೋಷ

Share Button

ಸಾಮಾನ್ಯವಾಗಿ ಸಣ್ಣಪುಟ್ಟ ಸಹಾಯಗಳನ್ನು ಎಲ್ಲರೂ ಮಾಡುತ್ತಾರೆ, ಆದರೆ ಕೆಲವು ಭಾವುಕ ಅನುಭವಗಳನ್ನು ಹಂಚಿಕೊಳ್ಳಲು ಮನಸು ಬಯಸುತ್ತದೆ, ಹಾಗಾಗಿ ಹಂಚಿಕೊಂಡಿದ್ದೇನೆ. ನನ್ನಾಕೆಯೊಂದಿಗೆ ಆಭರಣಗಳ ಅಂಗಡಿಗೆ ಹೋಗಿದ್ದೆ, ಅಂಗಡಿಯ ಮಾಲೀಕರು ಪರಿಚಯದವರು ಹಾಗಾಗಿ ಹೋದ ವಿಷಯಕ್ಕೆ ಮುಂಚೆ ಕೆಲ ನಿಮಿಷ ಹಾಗೆಯೇ ಮಾತನಾಡುತ್ತ ಕುಳಿತೆ. ಅಷ್ಟರಲ್ಲಿ ಅಂಗಡಿಯಲ್ಲಿ ಖರೀದಿಗೆ ಬಂದಿದ್ದವರಿಗೆ...

7

ಅಪ್ಪ‌ಅಂದರೆ‌ ಅತೀತ

Share Button

ಮಾತು ಮಾತಿಗೆ‌ ಅಮ್ಮಾ‌ ಅನ್ನೋ‌ ಅಭ್ಯಾಸ ಹುಟ್ಟಿನಿಂದಲೇ ಬಂದಿದೆ. ಅಮ್ಮ‌ಅಡುಗೆ ಮಾಡುತ್ತಿದ್ದರೆ ಕಟ್ಟೆ ಮೇಲೆ ಕೂತು ಹಾಳು ಹರಟೆ ಹೊಡೆಯೋ‌ ಅಭ್ಯಾಸ! ಅಮ್ಮನೂ ಅಷ್ಟೆ ಊರ ಪುರಾಣ, ಸ್ಕೂಲಿನ ವಿಚಾರ, ಮದುವೆ ವಿಚಾರ ಹೀಗೆ ಹೇಳುವ ವಿಕಿಪೀಡಿಯಾ‌ ಅಂದರೂ ತಪ್ಪಿಲ್ಲ .ಇದೆಲ್ಲದರ ನಡುವೆ ‘ಅಪ್ಪ’ ಅನ್ನೋ ಜೀವ‌...

9

ಬಣ್ಣ ಕಳಚಿತ್ತು!

Share Button

ಹಸಿರು ಪಲ್ಲವದ ಮಡಿಲಲ್ಲಿಮಲಗಿ ಆಸರೆಗಾಗಿ‌ ಹಂಬಲಿಸಿಬಾಡಿ ಸೊರಗಿ ಮುದುಡಿದಹಣ್ಣೆಲೆಗಳು ನೆಲವನ್ನಪ್ಪಿತ್ತುಗಾಳಿ ತೋರಿದ ಹಾದಿ ಹಿಡಿದಿತ್ತು! ಚಿಗುರು ಮತ್ತಷ್ಟು ಪಲ್ಲವಿಸಿಕಿಲಕಿಲನೆ ನಗುತ್ತಿತ್ತುನಂಟು ಗಂಟೆಂದುಕೊಂಡು ದೂಡಿದಹಣ್ಣಲೆಗಳು ಕಣ್ಣೀರು ಸುರಿಸಿಸತ್ತು ಹಸಿರಿನ ಹೊಟ್ಟೆ ತುಂಬಿಸಿತ್ತು ತಳಿರಿನ ತುಂಬು ತುಳುಕುವ ಸಂಭ್ರಮಕಣ್ಣು ಕುಕ್ಕುವಂತಿತ್ತುಇಬ್ಬನಿಯು ಹಸಿರ ಚೆಲುವಿಗೆಮರುಳಾಗಿ‌ ಮುತ್ತು ಸುರಿಸಿತ್ತು ಸುಖದ ಅಮಲಿನ ಕನಸಿನಲ್ಲಿಕಳೆದು...

5

ದಶಕಂಠನ ವೈರಿಯ ಪಿತ, ದಶರಥ

Share Button

ದುಷ್ಟರ ಶಿಕ್ಷೆಗಾಗಿ ಶಿಷ್ಟರ ರಕ್ಷೆಗಾಗಿ, ಧರ್ಮ ಸಂಸ್ಥಾಪನೆಗಾಗಿ, ಲೋಕ ಕಲ್ಯಾಣಕ್ಕಾಗಿ, ಮಹಾವಿಷ್ಣು ದಶಾವತಾರವೆತ್ತಿದ ವಿಚಾರ ನಮಗೆ ಪುರಾಣಗಳಿಂದ ಲಭ್ಯ.ದಶಾವತಾರಗಳೆಂದರೆ- ಮತ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ದ, ಕಲ್ಕಿ- ಹೀಗೆ ಹತ್ತು ಅವತಾರಗಳು. ದಶಾವತಾರಗಳಲ್ಲಿ ರಾಮಾವತಾರವು ಶ್ರೇಷ್ಠವಾದುದು. ಸಂಸ್ಕೃತ ಸಾಹಿತ್ಯಕ್ಕೆ ವಾಲ್ಮೀಕಿ ರಾಮಾಯಣವು...

6

ಪುಸ್ತಕ ಪರಿಚಯ -ಹಗಲು ಹೊಳೆವ ನಕ್ಷತ್ರ

Share Button

“ಹಗಲು ಹೊಳೆವ ನಕ್ಷತ್ರ” ಆಕರ್ಷಕ ಶೀರ್ಷಿಕೆ ಹಾಗೂ ಮುಗ್ಧ, ತುಂಟ ,ಮುದ್ದುಕೃಷ್ಣ ನಂತಹ ಪುಟ್ಟ ಮಗುವಿನ ಚಿತ್ರದಿಂದ ಕೂಡಿದ ಮುಖಪುಟ ವಿನ್ಯಾಸವನ್ನು ಹೊಂದಿರುವ ಭಾರತಿ ಜಗದೀಶ್ ಕಾಕುಂಜೆ ಅವರ ಕವನ ಸಂಕಲನ. ಮನಸ್ಸಿನ ಕತ್ತಲೆಯ ಹೊಡೆದೋಡಿಸಿ ಜ್ಞಾನದ ಬೆಳಕನ್ನು ತುಂಬುವಂತೆ ಜ್ಞಾನ ದೇವಿಯ ಅನುಗ್ರಹ ಬೇಡಿ ಬರೆಯಲ್ಪಟ್ಟ...

7

ಪುಸ್ತಕ ಪರಿಚಯ: ಪಳುವಳಿಕೆ, ಲೇ : ಡಾ.ಜೆ.ಕೆ.ರಮೇಶ

Share Button

“ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್” ಎಂದು ಕವಿರಾಜಮಾರ್ಗದಲ್ಲಿ ಪ್ರಸ್ತಾಪಿತವಾಗಿರುವ ಸಾಲು ಅಕ್ಷರಶ: ಅನ್ವಯಿಸುವುದು ಜಾನಪದ ಸಾಹಿತ್ಯಕ್ಕೆ ಎಂದರೆ ಅತಿಶಯೋಕ್ತಿಯಲ್ಲ. ಗ್ರಾಮೀಣರು ಕೃಷಿಕತನದ ಬದುಕಿನ ದುಗುಡ ದುಮ್ಮಾನ ಬೇನೆ ಬೇಸರಿಕೆ ಏರಿಳಿವು ಸಂಭ್ರಮ ಸಡಗರಗಳನ್ನೆಲ್ಲ ಹಾಡಿನ ರೂಪದಲ್ಲಿ ವ್ಯಕ್ಪಡಿಸಿದ್ದಾರೆ. ಮೂಲತ: ಅನಕ್ಷರಸ್ಥರಾಗಿರುವ ಈ ಹಾಡುಗಳ ರಚನಾಕಾರರ ಮಾಗಿದ ಬದುಕಿನ...

Follow

Get every new post on this blog delivered to your Inbox.

Join other followers: