• ಬೆಳಕು-ಬಳ್ಳಿ

    “ಶುದ್ಧ”

    ಓ ಪ್ರವಾಹವೇಆಸ್ತಿ ಪಾಸ್ತಿಮನೆ ಮಾರುಮಕ್ಕಳು ಮುದುಕರೆನ್ನದೆಕೊಚ್ಚಿಕೊಂಡು ಹೋದೆ,,ಪ್ರಾಣಗಳನ್ನಷ್ಟೇ ತೆಗೆದುಕೊಂಡು ಹೋದೆಉಳಿದವರಲ್ಲಿ ಉಳಿಸಿ ಹೋದೆನಾನು ನನ್ನದೆಂಬ  ಮೋಹಗಳನ್ನು,,, ಕೊಚ್ಚಿ ಹೋಗಲಿಲ್ಲವೇಕೆಅಹಂ,ಅಸೂಯೆ, ದುರಾಸೆಗಳು,,,,ಓ‌…

  • ಸಂಪಾದಕೀಯ

    ಮನೆಯ ಮೋಹ

    ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವಂಥ ಪ್ರತಿಯೊಂದು ಸಜೀವ ಹಾಗು ನಿರ್ಜಿವ ವಸ್ತುವಿಗೂ ಆರಂಭ ಮತ್ತು ಅಂತ್ಯಗಳು ಇದ್ದೇ ಇರುತ್ತವೆ. ಆರಂಭದಲ್ಲಿ ಯಾವುದೇ ವಸ್ತು…

  • ಸಂಪಾದಕೀಯ

    ಹುಡುಕು ಜೀವನ

    ಸಿಕ್ಕಿದ್ದೆಲ್ಲವ ಒಂದೆಡೆ ಇರಿಸಿ ನೋಡುತ್ತಿದ್ದೆಮನಸೆಂದಿತು ನೀ ಹುಡುಕುತ್ತಿದ್ದದ್ದು ಇಲ್ಲಿಲ್ಲ!ಹುಡುಕುವುದೆಲ್ಲಾ ಹಾಗೆ ಸಿಗುವುದೂ ಅಲ್ಲಸಿಕ್ಕಿರುವುದನ್ನು ನೀನುಹುಡುಕ್ಕುತ್ತಲೂ ಇರಲಿಲ್ಲ!ಇರುವುದೆಲ್ಲ ನಿನ್ನನ್ನು ಹುಡುಕಿಬಂದಿರುವುದುಬಂದದ್ದನ್ನು ನೀ…

  • ಬೆಳಕು-ಬಳ್ಳಿ

    ಅವ್ವ ಗಂಗಾವಳಿ

    ಕಷ್ಟಪಟ್ಟು ಕಟ್ಟಿದ್ದ ಮನೆಕಣ್ಣ ಮುಂದೆ ಕರಗಿ ಹೊಯ್ತುಕೂಡಿಟ್ಟ ಧಾನ್ಯ ದವಸಗಳುಕ್ಷಣದಲ್ಲೆ ಮಾಯವಾಯ್ತುತೊಟ್ಟ ಬಟ್ಟೆ ಒಂದೇಜೊತೆಯಲ್ಲಿ ….ಕಳೆದುಕೊಂಡೆ ಎಲ್ಲಆದರೂಒಂದಿಷ್ಟು ಬೇಸರವಿಲ್ಲಅವ್ವ ಗಂಗಾವಳಿಯೇನಿನ್ನಲ್ಲಿ…