Daily Archive: August 5, 2021
ಶ್ರಾವಣ ಬಂತು ನಾಡಿಗೆ… ಬಂತು ಕಾಡಿಗೆ ಬಂತು ಬೀಡಿಗೇ…. ಎಂದು ಶ್ರಾವಣದ ಮೋಹಕತೆಯ ಜೊತಗೆ ಅದರ ರುದ್ರನರ್ತನವನ್ನು ರಸಿಕರಿಗೆ ಉಣಬಡಿಸಿದ ನಮ್ಮ ವರಕವಿ ಬೇಂದ್ರೆಯಜ್ಜ ಪದಪದಗಳಲ್ಲೂ ಶ್ರಾವಣದ ಸೊಗಸನ್ನು, ಸೊಬಗನ್ನು ಬಹುಶಃ ಇನ್ನಾರೂ ಹೇಳಲಾಗದಷ್ಟು ಸುಂದರವಾಗಿ ವರ್ಣಿಸಿದ್ದಾರೆ. ಶ್ರಾವಣವೆಂದರೆ ಹಾಗೇ….ಒಬ್ಬ ಚಿಲ್ಲರೆ ವ್ಯಾಪಾರಿಯಿಂದ ಹಿಡಿದು ರೈತನವರೆಗೂ, ಒಬ್ಬ...
ಒಮ್ಮೆ ಹೊಸಗನ್ನಡ ಸಾಹಿತ್ಯದ ಆದ್ಯರಲ್ಲಿ ಒಬ್ಬರು ಎಂದು ಖ್ಯಾತರಾಗಿದ್ದ ಪಂಜೆ ಮಂಗೇಶರಾಯರು ಮೈಸೂರಿನ ಉದ್ಯಾನವನವೊಂದರಲ್ಲಿ ಹಲವು ಸ್ನೇಹಿತರೊಡನೆ ಮಾತನಾಡುತ್ತ ಕುಳಿತಿದ್ದರಂತೆ. ಆಗ ಒಬ್ಬರು ಪಂಜೆಯವರನ್ನು “ಅದೇನು ಮೈಸೂರಿಗೆ ಬಂದದ್ದು, ಏನಾದರೂ ಸಭೆಯೋ , ಸಮ್ಮೇಳನವೋ?” ಎಂದು ಕೇಳಿದರಂತೆ. ಪಂಜೆಯವರು “ಸಭೆಗಾಗಿ ಅಲ್ಲ,ಸ್ವಂತಕ್ಕಾಗಿ”ಎಂದು ಉತ್ತರಿಸಿದರಂತೆ. ಮತ್ತೊಬ್ಬರು ಸ್ನೇಹಿತರು”ಚೇಂಜಿಗಾಗಿ ಬಂದದ್ದೋ?”ಎಂದು ಕೇಳಿದಾಗ “ಹೌದು...
ಶಾರದ ಅಡುಗೆ ಮನೆಯಲ್ಲಿ ಕೆಲಸದಲ್ಲಿ ನಿರತಳಾಗಿದ್ದಳು. ರೂಮಿನಲ್ಲೇ ಕುಳಿತು ವರ್ಕ ಫ್ರಂ ಹೋಂ ಕೆಲಸ, ಒಂದೇ ಕಡೆಯಲ್ಲಿ ಕುಳಿತು ಮಾಡಿ, ಮಾಡಿ ಸಾಕಾಯಿತೆಂದು ಮಗ ಸತೀಶ, ತನ್ನ ಕಂಪ್ಯೂಟರ್, ಫೋನ್ ಎತ್ತಿಕೊಂಡು ಬಂದು ಡೈನಿಂಗ್‌ಹಾಲಿನಲ್ಲೇ ಕುಳಿತು ಕೆಲಸ ಮಾಡುತಿದ್ದ. ಅವನ ಫೋನ್ ರಿಂಗಣಿಸಿತು. ಅವನು ಹೇಳುತಿದ್ದ –...
ಅದಾಗಲೇ ಈ ಸಂಸ್ಕೃತಿ ಗ್ರಾಮದ ಪ್ರಖ್ಯಾತಿ ದೇಶದಗಲ ಹಬ್ಬಲಾರಂಭಿಸಿತ್ತು. ಹೆರಿಟೇಜ್ ವಿಲೇಜ್ ನ ನಿರ್ಮಾಣದ ಹಂತದಲ್ಲಿ ದೇಶ ವಿದೇಶಗಳ ವಾಸ್ತುಶಿಲ್ಪಿಗಳು, ಕಲಾಕಾರರು, ಲೇಖಕರು ಸಂದರ್ಶನ ನೀಡಲಾರಂಭಿಸಿದ್ದರು.ವಿರೋಧಾಭಾಸವೆಂಬಂತೆ, ಈ ಕನ್ನಡದ ನೆಲದ ಅದ್ಭುತ ಕೆಲಸದ ಬಗ್ಗೆ ಮೊದಲ ಬಾರಿಗೆ ವಿಸ್ತಾರವಾದ ಲೇಖನ ಪ್ರಕಟವಾದುದು ಮಾತ್ರ ಮಲಯಾಳ ಭಾಷೆಯ ಪತ್ರಿಕೆಯಲ್ಲಿ!...
(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) 4 ಧಾರ್ಮಿಕ ಸಾಮರಸ್ಯತೆ: ಬಗೆ ಬಗೆಯ ಜನಸಮೂಹಗಳು ಇರುವ ಈ ಪ್ರದೇಶದಲ್ಲಿ ಧಾರ್ಮಿಕ ಸಾಮರಸ್ಯತೆಯನ್ನು ಗಂಭೀರವಾಗಿ ಭಾವಿಸಿರುವುದು ಇಲ್ಲಿಯ ಆಡಳಿತಗಾರರ ವಿವೇಕಯುತ ದೂರದೃಷ್ಟಿಯ ಸೂಚಕ. ಎಲ್ಲಾ ರೀತಿಯಲ್ಲೂ ಸಮೃದ್ಧವಾದ ಹೊಳಲ್ಕೆರೆ ಸೀಮೆಯನ್ನು ಇವರು ಸಹಜವಾಗಿ ಸಾಂಸ್ಕೃತಿಕ ನೆಲೆಯನ್ನಾಗಿಸಿದರು ಎನ್ನುವುದಕ್ಕೆ ಸಾಕ್ಷಿ ಇಲ್ಲಿಯ...
17-04-2019 ಶುಕ್ರವಾರನಾವು ರಾತ್ರಿ ಚೆಕ್ ಇನ್ ಮಾಡಿದ ಹೋಟೆಲಿನ ಬಗ್ಗೆ ಹೇಳಲೇಬೇಕು. ಇದರ ಹೆಸರು ‘ಗ್ರ್ಯಾಂಡ್ ಜಪಾನಿಂಗ್ ಹೋಟೆಲ್’. ಒಮಯ ಎನ್ನುವ ಸ್ಥಳದಲ್ಲಿತ್ತು. ಇಲ್ಲಿ ಹೋಟೆಲ್ ರಿಸೆಪ್ಷನ್ ಅಂದರೆ ಸ್ವಾಗತ ಕೋರುವ ಸ್ಥಳದಲ್ಲಿ ಯಾರೂ ಇರುವುದಿಲ್ಲ! ಏಕೆ ಇಡೀ ಹೋಟೆಲ್‌ನಲ್ಲಿಯೇ ಒಂದು ನರಪಿಳ್ಳೆ ಕಾಣಿಸುವುದಿಲ್ಲ! ಬದಲಾಗಿ ಸ್ವಾಗತಕ್ಕೆಂದು...
ಬೇಲೂರು-ಹಳೇಬೀಡು ಎಂದಾಕ್ಷಣ ಕಣ್ಣಲ್ಲಿ ತುಂಬಿಕೊಳ್ಳುವುದು ನಾಟ್ಯರಾಣಿ ಶಾಂತಲೆಯ ನೃತ್ಯ ಭಂಗಿಗಳು. ಹೊಯ್ಸಳೇಶ್ವರ, ಶಾಂತಲೇಶ್ವರ, ಸೌಮ್ಯಕೇಶವ ದೇವಾಲಯಗಳು, ಶಿಲಾ ಪೀಠ ಇತ್ಯಾದಿ. ಈ ಸ್ಥಳದ ಹಿನ್ನೆಲೆ ಅತ್ಯಂತ ರೋಚಕಮಯವಾಗಿರುವುದಂತೂ ಸತ್ಯ. ದರ್ಶನ ಭಾಗ್ಯ ಪಡೆದ ನಮ್ಮೆಲ್ಲರಿಗೂ ಭಾವೋದ್ರೇಕ ಉಂಟಾಗುವುದು ಸಹಜ. ಈ ಭಾವಾವೇಶಗಳನ್ನು ಕೃತಿರೂಪವಾಗಿ ತಂದ ಶ್ರೀ ಕೆ.ವಿ.ಅಯ್ಯರ್...
ದುಡಿದು ಬಂದದ್ದರಲ್ಲಿ ಉಳಿಸಿದೆ ಸ್ವಲ್ಪ ಹಣ ಹಿಂದೆ ಮಾತನಾಡಿದರು ಇವನೆಂತಹ ಜಿಪುಣ ಬಂದದ್ದೆಲ್ಲವನ್ನೂ ವ್ಯಯಿಸುತ್ತಿದ್ದವನ ಕಂಡೆಂದರು ಭವಿಷ್ಯಕ್ಕೆ ಬೇಡವೇ ಹಣ ಬೇಡಿದವನಿಗೆ ನೀಡಿದೆ , ಆಗೆಂದರು ಕೊಡದಿರಿ, ಇವರಾಗುತ್ತಾರೆ ದುಡಿಯದ ಸೋಮಾರಿ ಜನ ಮುಂದಕ್ಕೆ ಹೋಗೆಂದೆ ಮನೆಯ ಬಳಿ ಬಂದವನ, ಹೇಳಿದರು ಇರುವಾಗ ಮಾಡಬಾರದೇ ಕೈ ಎತ್ತಿ...
ನಿಮ್ಮ ಅನಿಸಿಕೆಗಳು…