Daily Archive: August 26, 2021
ಶ್ರಾವಣ ಮಾಸ ಆಗಮನದ ನಿರೀಕ್ಷಣೆಯಲ್ಲಿರುವ ನನಗೆ ಸಾಹಿತ್ಯಾಭಿರುಚಿ ಇರುವ ನನ್ನ ಆಪ್ತ ಸ್ನೇಹಿತೆಯೊಬ್ಬಳು ವಾರದ ರಜೆಯನ್ನು ಸದ್ವಿನಿಯೋಗ ಮಾಡಿಕೋ ಎಂದು ಒಂದು ಪುಸ್ತಕವನ್ನು ಎರವಲು ಕೊಟ್ಟಳು. ಸಂಪ್ರದಾಯವೇ ಆಗಿಹೋಗಿರುವ ವಾರಕ್ಕೊಂದು ಪುಸ್ತಕದ ಅಧ್ಯಯನ ವೆಂಬಂತೆ ನಾನು ಆ ಪುಸ್ತಕವನ್ನುಕಣ್ಣಿಗೆ ಒತ್ತಿ ಓದಲು ಪ್ರಾರಂಭಿಸಿದೆ . ಪುಸ್ತಕವೋ ಎಂತಹದು!...
(ಕಳೆದ ಸಂಚಿಕೆಯಿಂದ ಮುಂದುವರಿದುದು)ಒಸಾಕ ನಮ್ಮ ಮುಂದಿನ ಭೇಟಿ ಒಸಾಕ ಆಗಿತ್ತು. ನಾರದಿಂದ 30 ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಒಸಾಕ ಕೋಟೆಯನ್ನು ನೋಡುವುದು ನಮ್ಮ ಉದ್ದಿಶ್ಯವಾಗಿತ್ತು. ಒಸಾಕ ವಿಸ್ತೀರ್ಣದಲ್ಲಿ ಜಪಾನಿನ ಎರಡನೆಯ ದೊಡ್ಡ ನಗರ. ಕನ್ಸಾಯ್ ಪ್ರಾಂತ್ಯದಲ್ಲಿದೆ. ಇಲ್ಲಿನ ಜನಸಂಖ್ಯೆ 19 ಮಿಲಿಯನ್. ಇದು ಯೆಡೋ ಎನ್ನುವ ನದಿಯು...
ಮಾತೆಯಾದಳು ಸೀತೆಮಾತನಾಡದೆ ಪ್ರೀತೆಭೂತ ಭವಿತದ ಗಾಥೆಅಂತವಿರದ ಪುನೀತೆ ನೀರೆ ಮಾತನು ಕಲಿತುಭಾವ ಬಗೆ ಬಗೆ ಬಲಿತುಬಂಧ ಕಳಚುತ ಹಳತುಕಟ್ಟಿ ನೂಪುರ ಹೊಸತು ಹಾರಲೆಳಸಿ ದಿಗಂತಎದುರಿಸುತ ಹಲ ಪಂಥಭಾವ ಬಗೆ ಬಗೆ ಸ್ವಂತಅಂಕೆಯಿರದೆ ಅನಂತ ಸೀತೆಯುಳಿಯಲಿ ಮನದಿಮಾತೆ ಭಗಿನಿಯ ಬಲದಿಗಾಥೆಯಾಗುವ ವಿಧ ವಿಧದಿಭರತ ಭೂಮಿಯ ನೆಲದಿ…. –ವಿದ್ಯಾಶ್ರೀ ಅಡೂರ್,...
ಬೆಳಗ್ಗೆದ್ದು ಸ್ನಾನಮುಗಿಸಿ ದೇವರಿಗೊಂದು ಸೆಲ್ಯೂಟ್ ಹೊಡೆದು ಡೈನಿಂಗ್ ಹಾಲಿಗೆ ಬಂದು ಖುರ್ಚಿ ಎಳೆದುಕೊಂಡು ಕುಳಿತ ಗೌತಮ್. ಆ ಸದ್ದಿಗೆ ಗಂಡನ ಆಗಮನವನ್ನು ತಿಳಿದು ಸುಮನಾ ತಿಂಡಿಯ ತಟ್ಟೆಯನ್ನು ಟೇಬಲ್ ಮೇಲಿಟ್ಟು ಒಳನಡೆದಳು. ಇತ್ತೀಚೆಗೆ ಮಾತುಕತೆಯಿಲ್ಲದೆ ಸದಾ ಅನ್ಯಮನಸ್ಕಳಾಗಿರುತ್ತಿದ್ದ. ಹೆಂಡತಿ ಸುಮನಾಳನ್ನು ಕಂಡ ಗೌತಮನಿಗೆ ಅಯ್ಯೋ ಎನ್ನಿಸಿತು. ಕಳವಳಗೊಂಡು...
ಬನ್ನಿ ಬನ್ನಿ ಶಾಲೆಗೆಶಾಲೆಯಿಂದು ತೆರೆಯಿತುತನ್ನಿ ನಿಮ್ಮ ಹೊತ್ತಿಗೆಕಾಲಿ ಹಾಳೆ ಬರೆಸಿತು ಭಯದ ನೆರಳು ಓಡಿಸಿನಕ್ಕು ನಲಿದು ಬೆರೆಯಿರಿಜಯದ ನಗುವ ತೋರಿಸಿಲೆಕ್ಕ ಮಾಡಿ ನಲಿಯಿರಿ ಮೋಜು ಮಸ್ತಿ ಬೇಡವೊಪಾಠವನ್ನು ಕೇಳಿರೊಬೀಜದಲ್ಲಿ ಮೊಳಕೆಯೊತೋಟದಂತೆ ಕಾಣಿರೊ ಆಟಪಾಠ ಜೊತೆಯಲ್ಲಿಓದು ಬರಹ ಸಾಗಲಿನೋಟವೆಲ್ಲ ಹೊತ್ತಿಗೆಲಿಕಾದು ನೋಡಿ ಹರ್ಷದಲಿ ಆಟವಾಡೊ ಮೈದಾನತುಂಬಿ ತುಳುಕೊ ಕಾರಂಜಿಪಾಠ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ದಾರುಮೂರ್ತಿಗಳ ಸೊಗಸು… ಅತ್ಯದ್ಭುತ ಕಲಾತ್ಮಕ ಕುಂಜೂರು ಚೌಕಿ ಮನೆಯನ್ನು ಮನಸ್ಸಲ್ಲಿ ತುಂಬಿಸಿಕೊಂಡು, ಮುಂದೆ ನಡೆದಾಗ ಗೋಚರಿಸುವುದೇ, ಶ್ರೀರಾಮಚಂದ್ರಾಪುರ ಮಠದ ಗುರುಗಳು ನಿವಾಸವಾಗಿದ್ದ ನಾಡಹಂಚಿನ ಛಾವಣಿಯುಳ್ಳ ವಿದ್ಯಾಮಂದಿರ. ಇದು ಸುಮಾರು 300 ವರ್ಷಗಳ ಚರಿತ್ರೆಯುಳ್ಳದ್ದಾಗಿದೆ. ಈ ವಿದ್ಯಾಮಂದಿರವೆನ್ನುವ ಧ್ಯಾನಮಂದಿರವು, ಮನೆಗಳ ಸಮುಚ್ಚಯದ...
ಬದುಕಿನಲ್ಲಿ ಅತೀವ ಕಷ್ಟಕೋಟಲೆಗಳು ಎದುರಾದಾಗ ಹೇಳುವ ಮಾತಿದೆ. ‘ನಾನು ಈ ಜನ್ಮದಲ್ಲಿ ಯಾರಿಗೂ ಯಾವ ದ್ರೋಹವನ್ನೂ ಮಾಡಿಲ್ಲ. ಆದರೂ ನನಗೆ ಯಾಕೆ ಇಂತಹ ಶಿಕ್ಷೆ?’ ಎಂದು ಪರಿತಪಿಸುವವರನ್ನು ಕಾಣುತ್ತೇವೆ. ಹೌದು, ಜನ್ಮಾಂತರದ ಒಂದಿನಿತು ಪಾಪದ ಲೇಶವಿದ್ದರೂ ಈ ಜನ್ಮದಲ್ಲಿ ಅದಕ್ಕನುಗುಣವಾಗಿ ಕಷ್ಟಪಡಬೇಕಾದ ಸಂದರ್ಭ ಬರಬಹುದು. ಹಾಗೆಯೇ ‘ಋಣಾನುಬಂಧ...
ಎಲ್ಲಾ ತಂದೆ ತಾಯಿಗಳು ಆಡುವ ಸಾಮಾನ್ಯ ಮಾತು “ನಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ಬೇಡ . ಅವರನ್ನು ಸುಖವಾಗಿ ಬೆಳೆಸಬೇಕು”. ನಿಜ ಅದು ಸಹಜವೂ ಹೌದು. ಆದರೆ ಪೂರ್ಣ ಸಮ್ಮತವಲ್ಲ. ಅವರು ನಾವು ಪಟ್ಟಂತಹ ಕಷ್ಟ ಪಡುವುದು ಬೇಡ ಆದರೆ ನಾವು ಎಷ್ಟು ಕಷ್ಟ ಕೋಟಲೆಗಳನ್ನು...
ನಿಮ್ಮ ಅನಿಸಿಕೆಗಳು…