Daily Archive: July 8, 2021

8

ಋಷಿಗಳಲ್ಲಿ ಅದ್ವಿತೀಯರೆನಿಸಿದ ಅಗಸ್ತ್ಯರು

Share Button

ಪುರಾಣ ಕಾಲದಲ್ಲಿ ದೇವತೆಗಳು ಹಾಗೂ ರಾಕ್ಷಸರಿಗೆ ಆಗಾಗ ಯುದ್ಧ ನಡೆಯುತ್ತಲೇ ಇತ್ತು. ಶುಕ್ರಾಚಾರ್ಯರಿಂದ ರಾಕ್ಷಸರಿಗೆ ಮೃತಸಂಜೀವಿನಿ ವಿದ್ಯೆ ತಿಳಿದಿತ್ತು. ಇದರಿಂದಾಗಿ ನಿಧನ  ಹೊಂದಿದ ರಾಕ್ಷಸರು ಪುನರಪಿ ಬದುಕಿ ಬರುತ್ತಿದ್ದರು. ದಾನವರ ಮುಖಂಡನಾದ ವೃತ್ತಾಸುರನನ್ನು ಇಂದ್ರನು ವಧೆ ಮಾಡಿದ ಮೇಲೆ ಕಾಲೇಯರೆಂಬ ಕ್ರೂರ ಅಸುರರು  ಅಡಗಿ ಕುಳಿತು ರಾತ್ರಿಯಾಗುತ್ತಲೇ...

4

ಹೃದಯದ ಮಾತು

Share Button

ಮನಸ್ಸೇ ನೀನೇಕೆ ಹೀಗೆ ಬಿಟ್ಟರೆ ಸಿಗದಂತೆ ಹರಿದೋಡುವೆ ಎಣೆಇಲ್ಲ ಮಿತಿ ಇಲ್ಲ ನಿನ್ನಾಲೋಚನೆಗೆ ನಲಿನಲಿಯುವೆ ನೀ ಕೆಲವೊಮ್ಮೆ ಮುದುರಿ ಮೂಲೆ ಸೇರುವೆ ಮಗದೊಮ್ಮೆ ಜೊತೆಯಲೇಕಿರಲೊಲ್ಲೆ ನೀ ಬರಲೇಕೆ ಒಲ್ಲೆ ನಾ ಹೋದ ಕಡೆಯಲ್ಲೆ ಹಠಕ್ಕೆ ಬೀಳುವುದು ನಿನಗೊಂದು ಚಟ ನಿನ್ನೊಂದಿಗೆ ನನ್ನದು ಮುಗಿಯದ ಹೋರಾಟ ನನ್ನೊಡನಿರು ನಾ...

21

ಕಿರು ಕಾದಂಬರಿ: ಭಾವ ಸಂಬಂಧ- ಎಳೆ 10

Share Button

(ಒಟ್ಟು 10 ಕಂತುಗಳಲ್ಲಿ ಹರಿದು ಬಂದ ‘ಭಾವಸಂಬಂಧ’ ಕಿರುಕಾದಂಬರಿಯು ಇಂದಿಗೆ ಕೊನೆಯಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ, ಸದಭಿರುಚಿಯ, ಸೊಗಸಾದ, ಸುಲಲಿತವಾಗಿ ಓದಿಸಿಕೊಂಡು ಹೋದ ಕಿರುಕಾದಂಬರಿಯನ್ನು ಓದುಗರಿಗೆ ಕೊಟ್ಟ ಶ್ರೀಮತಿ ಪದ್ಮಾ ಆನಂದ್ ಅವರಿಗೆ ಧನ್ಯವಾದಗಳು. . ಸಂ: ಹೇಮಮಾಲಾ) ಕಾಫಿ ಕುಡಿದು ಮುಗಿಸಿ, ಎದ್ದು ಬಂದು...

4

ಹುಲ್ಲು

Share Button

ಹುಲ್ಲು ಹಾಸಿನಲಿ ಸ್ವಚ್ಛಂದ ಸುಳಿಯುವ ಪತಂಗ ಹೂಕುಂಡಗಳ ಕಣ್ಣಕರೆಯನ್ನು ಕಡೆಗಣಿಸಿ ಯಾವಯಾವದೊ ಗುಂಗಿನಲಿ ಮತ್ತೇರಿ ಮೆರೆಯುತಿತ್ತು ಅದರ ಹಾಸವಿಲಾಸ ವಿಭ್ರಮದ ಪರಿಗೆ ಮುಸಿಮುಸಿ ನಗುತಿತ್ತು ಹುಲ್ಲುಹಾಸು |1| ಯಾವಜನ್ಮದ ಕರೆಯೊ ಎಸಳುಹುಲ್ಲಿನ ಕಿವಿನಿಮಿರಿ ಜನ್ಮಾಂತರದ ಭೋಗದ ಕರೆಯ ಬಿಸುಟು ಹಲವುಹಂಬಲದ ಕಳೆಯನೆ ಕಳೆದು ಊರ್ಧ್ವಮುಖನಾಗಿ ನೆಲವನೆ ಮರೆತು...

3

ಇತಿಹಾಸದ ಪುಟದಲ್ಲಿ ‘ದುರ್ಗಾಸ್ತಮಾನ’..

Share Button

ಇತಿಹಾಸ ಎಂದರೆ ಬೇಸರ ಪಟ್ಟುಕೊಳ್ಳುವ ಈ ಕಾಲಘಟ್ಟದಲ್ಲಿ ಐತಿಹಾಸಿಕ ಕಾದಂಬರಿ ಓದುವ ಚಪಲದೊಂದಿಗೆ ಪ್ರಾರಂಭಿಸಿದ್ದು ತ.ರಾ.ಸು.ರವರ ಕೊನೆಯ ಕಾದಂಬರಿ ಹಾಗೂ ಮರಣೋತ್ತರ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿ “ದುರ್ಗಾಸ್ತಮಾನ”. ಚಿತ್ರದುರ್ಗ ಎಂದರೆ ಒಂದು ಸಣ್ಣ ಜಿಲ್ಲೆ ಎಂಬ ಕನಿಷ್ಠ ಜ್ಞಾನ ಹೊಂದಿದ್ದ ನನಗೆ, ಆ ಸ್ಥಳದ ಇತಿಹಾಸ ಪೂರ್ಣ ಪ್ರಮಾಣದಲ್ಲಿ ತಿಳಿದು...

17

ಚಾರ್‌ ಧಾಮ್‌ ಯಾತ್ರೆಯ ಅನುಭವಗಳು

Share Button

  ಚಾರ್‌ ಧಾಮ್‌ ಯಾತ್ರೆಗೆಂದು ಟ್ರಾವಲ್ಸನಲ್ಲಿ ಸೀಟು ಕಾಯ್ದಿರಿಸಿದಾಗಿನಿಂದ, ನನಗೆ, ನನ್ನ ಶ್ರೀಮತಿಗೆ 24 ಗಂಟೆಯೂ ಯಾತ್ರೆಯದೇ ಚಿಂತೆ.  ನಾವು ಹೋಗುತ್ತಿದುದು ಅಕ್ಟೋಬರ್ ತಿಂಗಳಲ್ಲಿ. ಅಲ್ಲಿ ವಿಪರೀತ ಛಳಿ ಎಂದು ಎಲ್ಲರೂ ಹೆದರಿಸುವವರೇ. ನಮ್ಮದು ಸೀಜ಼ನಿನ ಕೊನೆಯ ಯಾತ್ರೆ. ನಾವು ದೆಹಲಿ ವಿಮಾನ ನಿಲ್ದಾಣದಲ್ಲಿ ನಮಗೆ ನಿಗದಿಯಾಗಿದ್ದ ಹೋಟಲ್‌...

12

ನ್ಯಾನೋ ಕಥೆಗಳು

Share Button

. 1. ಗುರುತು ಪ್ರಖ್ಯಾತ ಸ್ವಾಮೀಜಿಯವರ ಆಶೀರ್ವಚನ ಕೇಳಲು ನೆರೆದಿದ್ದ ಜನಸ್ತೋಮ. ಪ್ರಾಂಗಣವು ಕೆಳ ವರ್ಗದ ಜನರಿಂದ ಮೈಲಿಗೆಯಾಗದಂತೆ, ಕಾವಲು ಹಾಕಲಾಗಿತ್ತು. ದ್ವಾರದ ಹೊರಗೆ ವ್ಯಕ್ತಿಯೊಬ್ಬ ಆಸೆಯಿಂದ ನಿಂತಿದ್ದ, ಆಶೀರ್ವಚನವನ್ನು ಕೇಳಲು. ಸ್ವಾಮೀಜಿ ಕ್ಷಣದಲ್ಲೇ ಆ ವ್ಯಕ್ತಿಯನ್ನು ಗುರುತಿಸಿ ಒಳಕರೆದಾಗ ಎಲ್ಲರೂ ಮೂಗು ಮುರಿದರು. ಅವನನ್ನು  ಬಳಿ...

5

ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸೇ ಅಥವಾ ಸ್ವಸ್ಥ ಮನಸ್ಸಿನಲ್ಲಿ ಸ್ವಸ್ಥ ದೇಹವೇ?

Share Button

ನಾನು ಶ್ರೀ ಶಿವಗಂಗಾ ಯೋಗ ಮಹಾವಿದ್ಯಾಲಯದಲ್ಲಿ ಯೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡುತ್ತಿರುವಾಗ ನಡೆದ ಘಟನೆಯಿದು. ನನ್ನ ಗೆಳತಿಯೊಬ್ಬಳು -‘A sound body in a sound mind.’ ಎಂದಾಗ ನಾನು ಥಟ್ಟನೇ ಅವಳನ್ನು ತಿದ್ದಿದೆ. ‘ಇದೊಂದು ಗ್ರೀಕ್ ಗಾದೆ. ಇದರ ಸರಿಯಾದ ರೂಪ-–‘A sound mind in a...

Follow

Get every new post on this blog delivered to your Inbox.

Join other followers: