Monthly Archive: March 2021

8

ವಿಶ್ವ ಗುಬ್ಬಚ್ಚಿ ದಿನ

Share Button

    ಚಿಂವ್ ಚಿಂವ್ ಗುಬ್ಬಿ ಮರಿ ಎತ್ತ ಹೋದೆ ಎನ್ನುತ್ತಾ ನಾವಿಂದು ಗುಬ್ಬಿಗಳ ದಿನವನ್ನು ಆಚರಿಸಲು ಹೊರಟಿದ್ದೇವೆ. ಅಳಿವಿನ ಅಂಚಿಗೆ ಸರಿದಿರುವ ಪುಟ್ಟ ಪಕ್ಷಿಗಳ ಗೈರುಹಾಜರಿಗೆ ನಮ್ಮ ಮೊಬೈಲ್ ಟವರ್ ಗಳೇ ಕಾರಣವೆಂದು ಹೇಳಲಾಗುತ್ತದೆ. ಇದಕ್ಕೆ ಇರಬೇಕು “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ “ಎನ್ನೋ ಗಾದೆಯನ್ನು ನಮ್ಮ...

6

ಬಾ…ಬಾ..ಗುಬ್ಬಿ..!

Share Button

ಹಲವಾರು ವರ್ಷಗಳ ಹಿಂದೆ ಗುಬ್ಬಚ್ಚಿಗಳು ನಮ್ಮ ಮನೆಯ ಸದಸ್ಯತನದ ಹಕ್ಕು ಪಡೆದವುಗಳಾಗಿದ್ದವು. ನಮ್ಮ ಕರಾವಳಿ ಕರ್ನಾಟಕದ ಮನೆಗಳು ಹೆಚ್ಚಿನವು ಹುಲ್ಲಿನ ಛಾವಣಿ ಹೊಂದಿದ್ದರೆ, ಶ್ರೀಮಂತರ ಮನೆಗಳು ನಾಡ ಹಂಚಿನವುಗಳಾಗಿದ್ದವು. ಮನೆ ಹಕ್ಕಿಗಳೆಂದೇ ಗುರುತಿಸಲ್ಪಡುವ ನಮ್ಮ ಈ ಪುಟ್ಟ ಗುಬ್ಬಿಹಕ್ಕಿಗಳು ಮರದಲ್ಲಿ ಗೂಡು ಕಟ್ಟುವುದು ಕಡಿಮೆ..ಮನುಷ್ಯ ಸಹವಾಸ  ಇಷ್ಟಪಡುವ...

3

ಗುಬ್ಬಚ್ಚಿ ಪುರಾಣ

Share Button

ಈಚೆಗೆ ಕೆಲವು ತಿಂಗಳುಗಳ ಹಿಂದೆ ಪತ್ರಿಕೆಗಳ ಅಂಕಣಗಳೆಲ್ಲ  ಸಾಮಾನ್ಯವಾದ ವಿಷಯವೊಂದನ್ನು ವ್ಯಾಪಿಸಿದ್ದವು.ಹಲವು ಖ್ಯಾತನಾಮರೆಲ್ಲ ಈ ಚರ್ಚೆಯಲ್ಲಿ  ಭಾಗವಹಿಸಿದ್ದರು. ಒಬ್ಬ ಅಂಕಣಕಾರರಂತೂ  ತಮ್ಮ ಒಂದು ಇಡೀ ಅಂಕಣ ಬರಹವನ್ನು ಈ ವಿಷಯಕ್ಕೆ ಮೀಸಲಿಟ್ಟಿದ್ದರು. ಚರ್ಚಿತವಾದ ವಿಷಯವೇನು ಗೊತ್ತೇ? ಗುಬ್ಬಚ್ಚಿ. ಚರ್ಚೆಯ ಎಳೆ ಆರಂಭವಾದದ್ದು ಹೀಗೆ. ಜನಸಾಮಾನ್ಯರೊಬ್ಬರು ಬೆಂಗಳೂರಿನ ಮನೆಮನೆಗಳಲ್ಲಿ...

16

ಹರಿನಾಮ ಸುಂದರ…

Share Button

ಆಗ ಅತೀವ ಕಾಲುನೋವು, ಕೀಲುಗಳಲ್ಲಿ ಉರಿಯೊಂದಿಗೆ ಸೆಳೆತ, ಬಿಟ್ಟು ಬಿಟ್ಟು ಬರುವ ಜ್ವರದಿಂದ ಬಳಲುತ್ತಿದ್ದೆ. ವಾರದ ಮಟ್ಟಿಗೆ ಆಸ್ಪತ್ರೆಗೂ ದಾಖಲಾಗಿದ್ದೆ. ವೈರಲ್ ಆರ್ಥ್ರೈಟಿಸ್ ಎಂದಿದ್ದರು ಡಾಕ್ಟ್ರು. ಡಿಸ್ಚಾರ್ಜ್ ಆಗಿ ಬಂದ ಮೇಲೆ ಸುಮಾರು ಆರೇಳು ತಿಂಗಳು ನಡೆಯಲು ಸಾಧ್ಯವಾಗದೆ ವೀಕ್ನೆಸ್ನಿಂದ ಮಂಕಾಗಿ ಬಿಟ್ಟಿದ್ದೆ. ಕಾಲೇಜು ಓದುತ್ತಿದ್ದ ಮಕ್ಕಳು, ಯಾವಾಗಲೂ ಕೆಲಸದ ಬಿಜಿಯಲ್ಲೇ ಮುಳುಗಿ...

3

ಕೆ ಎಸ್‌ ನ ಕವಿನೆನಪು 37: ಮೈಸೂರ ಮಲ್ಲಿಗೆ ..ಮತ್ತಷ್ಟು ಸಂಗತಿಗಳು

Share Button

ಮೈಸೂರ ಮಲ್ಲಿಗೆಯ ಪ್ರತಿಗಳು ಅರವತ್ತರ ದಶಕದಲ್ಲಿ ಮದುವೆಯ ಉಡುಗೊರೆಯಾಗಿಯೂ ಜನಪ್ರಿಯವಾಯಿತೆಂಬುದು ಎಲ್ಲರಿಗೂ ತಿಳಿದ ವಿಷಯವೇ.”ರಾಯರು ಬಂದರು….” ಭಾವಗೀತೆಯನ್ನು ಎಚ್ ಎಮ್ ವಿ ಸಂಸ್ಥೆಯವರು ಮೊದಲು ಧ್ವನಿಮುದ್ರಣ ಮಾಡಿದರು.ಆಕಾಶವಾಣಿಯ ಮೂಲಕ ಜಯವಂತಿದೇವಿ ಹಿರೇಬೆಟ್ (ಖ್ಯಾತ ಹಾಸ್ಯ ಸಾಹಿತಿ ಪಡುಕೋಣೆ ರಮಾನಂದ ರಾವ್ ಮಗಳು) ಹಾಡಿ ಜನಪ್ರಿಯಗೊಳಿಸಿದ “ಹತ್ತು ವರುಷದ ಹಿಂದೆ” ಭಾವಗೀತೆ ಅರವತ್ತರ ದಶಕದಲ್ಲಿ...

13

ಅಸ್ತಿತ್ವ

Share Button

ನಿನ್ನ ಮನದ ಸುತ್ತ ಸುಳಿದು ಸೆಳೆವುದು ಮೋಹಗಳ ಮಾಯ ಜಿಂಕೆ ಮಾನಿನಿಯರೆ ಜೋಕೆ,,,, ವಶವಾದೆಯಾದರೆ ನೀನದಕೆ ನೀನಾಗುವೆ ಸೀತೆ,,! ಅರೆಗಳಿಗೆಯ ಚಂಚಲತೆಗೆ ತೆತ್ತಬೆಲೆ,,,,,,,,! ಲೋಕೋದ್ಧಾರಕ  ರಾಮನ ಮಡದಿಯಾದರು ಮೆರೆಯಲಾಗಲಿಲ್ಲ ಲವಕುಶರ ತಾಯಿಯಾದರು ಸಿರಿಯ ತೊರೆಯಬೇಕಾಯಿತ್ತಲ್ಲ,,,, ಮಮತೆಯ ಮರೆಯಬೇಕಾಯಿತ್ತಲ್ಲ,,,, ಹಲ ರೂಪದಲ್ಲಿ ಬಲೆ ಬೀಸಿ ಕಾಯುವುದು ವಿಧಿ,,,,, ನಿನ್ನ...

6

ಕರೆ

Share Button

ಆ ಅಧಿಕಾರಿ ಬಹಳ ಶಿಸ್ತಿನಿಂದ ಕ್ವಾರ್ಟೆಸ್ಸಿನಿಂದ ಹೊರಬಿದ್ದ. ಗೇಟಿನ ಹೊರಗೆ ಆ ಕಟ್ಟಡಕ್ಕಿಂತ ಕೊಂಚ ಹಿಂದೆ ರಸ್ತೆ ಬದಿಯಲ್ಲಿ ಅವನ ಸರಕಾರಿ ವಾಹನ ನಿಂತಿತ್ತು. ಪಕ್ಕದ ಕಂಪೌಂಡಿನೊಳಗೆ ಬೇರು ಇಳಿಸಿದ್ದರೂ ರಸ್ತೆಯ ಅರ್ಧಭಾಗಕ್ಕೆಲ್ಲಾ ನೆರಳು ಹಾಸಿದ್ದ ದಟ್ಟ ಹಸುರಿನ ಮರವನ್ನೇ ನೋಡುತ್ತಾ ಮುಂದೆ ಎರಡು ಹೆಜ್ಜೆ ನಡೆದು ಅಧಿಕಾರಿ ನಿಂತ....

16

ನಿಮ್ಹಾನ್ಸ್‌ನಲ್ಲಿ ಒಂದು ವಾರ..

Share Button

ನಿಮ್ಹಾನ್ಸ್ ಅಂದ ತಕ್ಷಣ ನಮ್ಮೆಲ್ಲರ ನೆನಪಿಗೆ ಬರುವ ಒಂದೇ ವಿಷಯ ಏನೆಂದರೆ ಅದೊಂದು ಮಾನಸಿಕ ಆರೋಗ್ಯ ಸಂಸ್ಠೆ ಮತ್ತು‌ ಅಲ್ಲಿ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ಕೊಡಲಾಗುತ್ತದೆ. ಆದರೆ ನಿಮ್ಹಾನ್ಸ್ ಬಗ್ಗೆ ಅನೇಕ ವಿಷಯಗಳನ್ನು ಓದಿ ತಿಳಿದುಕೊಂಡಿದ್ದ ನನಗೆ ಆ ಆಸ್ಪತ್ರೆಯ ಕುರಿತು ಒಂದು ಕುತೂಹಲವಿತ್ತು. ಯಾವತ್ತಾದರೂ ಒಮ್ಮೆ...

9

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 15 :ಬೇಟ್ ದ್ವಾರಕಾ ..ನಾಗೇಶ್ವರ ಜ್ಯೋತಿರ್ಲಿಂಗ

Share Button

ಬೇಟ್ (Beyt) ದ್ವಾರಕಾ ದ್ವಾರಕೆಯಿಂದ ಸುಮಾರು 30 ಕಿಮೀ ದೂರಲ್ಲಿರುವ ದ್ವೀಪ ‘ಬೇಟ್ ದ್ವಾರಕಾ’. ಇಲ್ಲಿ ಶ್ರೀಕೃಷ್ಣನು ತನ್ನ ಪರಿವಾರದೊಂದಿಗೆ  ವಾಸವಾಗಿದ್ದನಂತೆ.  ಚರಿತ್ರೆಯ ಪ್ರಕಾರ ಪ್ರಾಚೀನ ‘ಹರಪ್ಪಾ’   ನಾಗರಿಕತೆಯ    ಕುರುಹುಗಳು ಈ ಜಾಗದಲ್ಲಿ ಲಭ್ಯವಾಗಿವೆ. ಇಲ್ಲಿರುವ ದ್ವಾರಕಾಧೀಶನ ಮೂರ್ತಿಯು ಐದುಸಾವಿರ ವರ್ಷಕ್ಕೂ ಹಿಂದಿನದು. ‘ಬೇಟ್ ದ್ವಾರಕಾ’  ದ್ವೀಪವನ್ನು...

14

ಹುಟ್ಟುಹಬ್ಬ ಆಚರಿಸೋಣ….

Share Button

ಯಾರಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದು ಇಷ್ಟವಿಲ್ಲ ಹೇಳಿ? ಈ ದಿನ, ಪುಟ್ಟ ಮಕ್ಕಳಿಗಂತೂ ಸಂಭ್ರಮ ಹೇಳತೀರದು! ಹುಟ್ಟಿದ ದಿನವನ್ನು ಹಬ್ಬವನ್ನಾಗಿ ಆಚರಿಸುವುದು ಮೊದಲಿನಿಂದಲೂ ರೂಢಿಯಲ್ಲಿದೆ; ಅಲ್ಲದೆ ಬೇರೆ ಬೇರೆ ಧರ್ಮೀಯರು ಅವರದೇ ರೀತಿಯಲ್ಲಿ ಆಚರಿಸುವುದನ್ನು ಕಾಣಬಹುದು. ಹಿಂದೂ ಸಂಸ್ಕೃತಿಯಲ್ಲಿ ಈ ಆಚರಣೆಯು ಧಾರ್ಮಿಕ ಪದ್ಧತಿಯಲ್ಲಿ ಆಚರಿಸಲ್ಪಡುತ್ತಿತ್ತು. ಆದರೆ...

Follow

Get every new post on this blog delivered to your Inbox.

Join other followers: