Daily Archive: March 20, 2021
ಚಿಂವ್ ಚಿಂವ್ ಗುಬ್ಬಿ ಮರಿ ಎತ್ತ ಹೋದೆ ಎನ್ನುತ್ತಾ ನಾವಿಂದು ಗುಬ್ಬಿಗಳ ದಿನವನ್ನು ಆಚರಿಸಲು ಹೊರಟಿದ್ದೇವೆ. ಅಳಿವಿನ ಅಂಚಿಗೆ ಸರಿದಿರುವ ಪುಟ್ಟ ಪಕ್ಷಿಗಳ ಗೈರುಹಾಜರಿಗೆ ನಮ್ಮ ಮೊಬೈಲ್ ಟವರ್ ಗಳೇ ಕಾರಣವೆಂದು ಹೇಳಲಾಗುತ್ತದೆ. ಇದಕ್ಕೆ ಇರಬೇಕು “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ “ಎನ್ನೋ ಗಾದೆಯನ್ನು ನಮ್ಮ...
ಹಲವಾರು ವರ್ಷಗಳ ಹಿಂದೆ ಗುಬ್ಬಚ್ಚಿಗಳು ನಮ್ಮ ಮನೆಯ ಸದಸ್ಯತನದ ಹಕ್ಕು ಪಡೆದವುಗಳಾಗಿದ್ದವು. ನಮ್ಮ ಕರಾವಳಿ ಕರ್ನಾಟಕದ ಮನೆಗಳು ಹೆಚ್ಚಿನವು ಹುಲ್ಲಿನ ಛಾವಣಿ ಹೊಂದಿದ್ದರೆ, ಶ್ರೀಮಂತರ ಮನೆಗಳು ನಾಡ ಹಂಚಿನವುಗಳಾಗಿದ್ದವು. ಮನೆ ಹಕ್ಕಿಗಳೆಂದೇ ಗುರುತಿಸಲ್ಪಡುವ ನಮ್ಮ ಈ ಪುಟ್ಟ ಗುಬ್ಬಿಹಕ್ಕಿಗಳು ಮರದಲ್ಲಿ ಗೂಡು ಕಟ್ಟುವುದು ಕಡಿಮೆ..ಮನುಷ್ಯ ಸಹವಾಸ ಇಷ್ಟಪಡುವ...
ಈಚೆಗೆ ಕೆಲವು ತಿಂಗಳುಗಳ ಹಿಂದೆ ಪತ್ರಿಕೆಗಳ ಅಂಕಣಗಳೆಲ್ಲ ಸಾಮಾನ್ಯವಾದ ವಿಷಯವೊಂದನ್ನು ವ್ಯಾಪಿಸಿದ್ದವು.ಹಲವು ಖ್ಯಾತನಾಮರೆಲ್ಲ ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಒಬ್ಬ ಅಂಕಣಕಾರರಂತೂ ತಮ್ಮ ಒಂದು ಇಡೀ ಅಂಕಣ ಬರಹವನ್ನು ಈ ವಿಷಯಕ್ಕೆ ಮೀಸಲಿಟ್ಟಿದ್ದರು. ಚರ್ಚಿತವಾದ ವಿಷಯವೇನು ಗೊತ್ತೇ? ಗುಬ್ಬಚ್ಚಿ. ಚರ್ಚೆಯ ಎಳೆ ಆರಂಭವಾದದ್ದು ಹೀಗೆ. ಜನಸಾಮಾನ್ಯರೊಬ್ಬರು ಬೆಂಗಳೂರಿನ ಮನೆಮನೆಗಳಲ್ಲಿ...
ನಿಮ್ಮ ಅನಿಸಿಕೆಗಳು…