Yearly Archive: 2021

6

ಜ್ಯೋತಿರ್ಲಿಂಗ 4 ;ಓಂಕಾರೇಶ್ವರ

Share Button

ಓಂ, ಓಂ, ಓಂ, ..ಓಂಕಾರದ ನಾದ ಕೇಳಿಸುತ್ತಿದೆಯಲ್ಲವೇ? ಈ ಪ್ರಣವ ನಾದ ಅ ಕಾರ, ಉ ಕಾರ ಮತ್ತು ಮ ಕಾರಗಳಿಂದ ಉದ್ಭವವಾಗಿದೆ. ಇವು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತವಾಗಿ ನಿಂತರೆ, ಓಂಕಾರವು ಪರಬ್ರಹ್ಮನ ಸಂಕೇತವಾಗಿ ನಿಲ್ಲುವುದು. ಹಿಂದು ಧರ್ಮದಲ್ಲಿ ಬರುವ ಎಲ್ಲಾ ಮಂತ್ರಗಳೂ ‘ಓಂ‘ಕಾರದಿಂದಲೇ...

10

ಅವಿಸ್ಮರಣೀಯ ಅಮೆರಿಕ-ಎಳೆ 2

Share Button

ಎಳೆ 2 ವಿಮಾನ ನಿಲ್ದಾಣದಲ್ಲಿ ಏಕಾಂಗಿಯಾಗಿ ವೀಸಾ ನಮ್ಮ ಕೈ ಸೇರಿದ್ದರಿಂದ, ಮನಸ್ಸಲ್ಲಿ ಆಗಲೇ ಅಮೆರಿಕದಲ್ಲಿ ಇದ್ದಂತಹ ಸಂಭ್ರಮ!   ಅಲ್ಲಿಗೆ ಹೋಗುವ ದಿನ ನಿಗದಿಯಾಗಿ, ನಾಲ್ಕು ತಿಂಗಳು ಮುಂಚಿತವಾಗಿ ಸೀಟು ಕಾದಿರಿಸುವಿಕೆಯ ಕೆಲಸವು ಅಂತರ್ಜಾಲದ ಮೂಲಕ ನಡೆದು, ಅದರ ನಕಲು ಪ್ರತಿಯೊಂದು ನಮ್ಮ ಕೈಗೆ ಬಂದೇ ಬಿಟ್ಟಿತು....

6

ಅಸಹಾಯಕ ಹೆಣ್ಣಿನ ಅಂತರಂಗದ ತುಮುಲ. ”ಮಾಧವಿ”. ಲೇ: ಅನುಪಮಾ ನಿರಂಜನ.

Share Button

ಸಾರ್ವಜನಿಕ ಜೀವನದ ಪರಿಚಯ ಇವರಿಗೆ ಧಾರಾಳವಾಗಿದ್ದು ಅಂತಹ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಕಾದಂಬರಿಗಳನ್ನು ಬರೆದವರು ಅನುಪಮಾ ನಿರಂಜನ. ಇವರ ಬರಹಗಳಲ್ಲಿ ಸಾಕಷ್ಟು ವೈಚಾರಿಕತೆಯಿದೆ. ಮಧ್ಯಮವರ್ಗದ ಜನರ ಕಷ್ಟಸುಖಗಳನ್ನು ಚಿತ್ರಿಸುವ ಹಲವಾರು ಆಕರ್ಷಕ ಕಾದಂಬರಿಗಳನ್ನು ರಚಿಸಿದ್ದಾರೆ. ಇವರು ವೃತ್ತಿಯಿಂದ ವೈದ್ಯರಾಗಿದ್ದು ಸ್ತ್ರೀಯರ ಮತ್ತು ಮಕ್ಕಳ ಆರೋಗ್ಯ ಸಲಹೆಯ ಮಹತ್ವದ ಕೃತಿಗಳನ್ನು...

5

”ಆಟ”

Share Button

ಹಾವು ಏಣಿಆಟದ್ಹಾಂಗೆ ಈ ಬದುಕು ಕನಸುಗಳ ಏಣಿಯಆಸೆಯಿಂದ ಹತ್ತುತ್ತೇವೆಕಾದಿರುತ್ತದೆ ಅಲ್ಲಿ ವಿಧಿಹಾವಿನ ರೂಪದಲ್ಲಿನಿರಾಸೆಯಿಂದ ಪಾತಾಳಕ್ಕೆಬಿದ್ದಿರುತ್ತೇವೆ,,, ಮೋಹವೋಆಶಾವಾದವೋಮತ್ತೆ ದಾಳ ಉರುಳಿಸಿಸಿಕ್ಕಿದ ಏಣಿ ಹತ್ತುತ್ತೇವೆ,,, ನಾನು ಬರಲೆಂದೆಕಾದು ಕುಳಿತ್ತಿತ್ತುವಿಧಿ ಮತ್ತೆ ಹಾವಾಗಿ,ಮತ್ತೆ ,,,ಕೆಳಗೆ ಉರುಳಿದೆ, ಗುರಿ ಮುಟ್ಟುವವರೆಗೂಬಿಡುವುದಿಲ್ಲ ನಾನು ಎಂದುನಾಳೆಗಳೆಂಬ ಏಣಿಯಪುನಃ ಹತ್ತುತ್ತೇನೆ,ಬಿದ್ದರೂ ,,, ವಿಧಿಗೆ ಹೇಳಿದ್ದೇನೆನೀನಾ,,,ನಾನಾ,,,ಎಂದು,,,ನೋಡೆಬಿಡೋಣವೆಂದು,,, ಎಷ್ಟು ಸಾರಿ...

7

ಅಜ್ಜಿಯ ಕೋಳಿ ಇಲ್ಲದ ಅಂದು..

Share Button

ಆ ಹಳ್ಳಿಯಲ್ಲಿಅಜ್ಜಿಯ ಕೋಳಿಯಿಂದೇನುಬೆಳಗಾಗುತ್ತಿರಲಿಲ್ಲಅಜ್ಜಿಯ ಕೋಳಿ ಬೆಳಗಾಯಿತುಏಳಿ ಎಂದು ಹೇಳುತ್ತಿದ್ದದ್ದೂ ಸುಳ್ಳಲ್ಲ ಒಮ್ಮೆ ಇರಲಿಲ್ಲ ಅಜ್ಜಿಮತ್ತವಳ ಕೋಳಿಬೆಳಕು ಹರಿದಿತ್ತುಎಂದಿನಂತೆ ಮಾಮೂಲಿಆದರೂ ಹಳ್ಳಿಯಕೆಲವರಿಗಾಗಿತ್ತು ಗಲಿಬಿಲಿ ಕೆಂಪ ಹೆಣ್ಣು ನೋಡಲುಹೋಗಬೇಕಾಗಿತ್ತುರೋಡ್ ಕ್ರಾಸ್ಗೆಹೋಗುವಷ್ಟರಲ್ಲಿಇದ್ದೊಂದು ಬಸ್ಹೊರಟು ಹೋಗಿತ್ತುಏಳುವಾಗ ತಡವಾಗಿದಿನಚರಿಯಲ್ಲಾಗಿತ್ತು ಎಡವಟ್ಟು ಕರಿಯನ ಹೊಲದಲ್ಲಿಆಗಬೇಕಿತ್ತು ನಾಟಿ,ತಡವಾಗಿ, ಹೊತ್ತು ಮುಳುಗಿಪಕ್ಕದೂರಿಂದ ಬಂದಿದ್ದಆಳುಗಳಿಗೆನೀಡುವಂತಾಯ್ತು ಓಟಿ ಊರಬಾವಿಯ ಬಳಿಒಮ್ಮೆಲೇ ಜನರ...

7

ಎನ್.ಎಸ್.ವಾಮನ್ ಶತಮಾನೋತ್ಸವ: ಪುಸ್ತಕ ಪ್ರಶಸ್ತಿ ವಿಜೇತರು

Share Button

ಮೈಸೂರಿನ, ಅನುಭವಗಳ ಹಂಚಿಕೆಯ ವೇದಿಕೆಯಾದ ‘ಅಭಿರುಚಿ ಬಳಗ‘ ಹಾಗೂ ‘ಆಸಕ್ತಿ ಪ್ರಕಾಶನ‘ಗಳ ಸಂಯುಕ್ತ ಆಶ್ರಯದಲ್ಲಿ ಈ ವರ್ಷವನ್ನು, ಬಾನುಲಿ ಹಾಗೂ ರಂಗಭೂಮಿಗಳ ನಟ ಹಾಗೂ ನಿರ್ದೇಶಕ ಎನ್.ಎಸ್.ವಾಮನ್ ಅವರ ಶತಮಾನೋತ್ಸವ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2022 ರ ಜನವರಿ 2 ರಂದು ಭಾನುವಾರ ಎನ್.ಎಸ್.ವಾಮನ್ ಅವರ...

13

ಅವಿಸ್ಮರಣೀಯ ಅಮೆರಿಕ: ವೀಸಾ ಕಸಿವಿಸಿ

Share Button

…ನನ್ನ ಅಮೆರಿಕ ಭೇಟಿಯ ನೆನಪಿನೆಳೆಗಳನ್ನು ಬಿಡಿಸುತ್ತಾ ನಿಮ್ಮ ಮುಂದೆ…….ಎಳೆ 1 ತೀರಾ ಹಳ್ಳಿಯಲ್ಲೇ ಹುಟ್ಟಿ ಬೆಳೆದು, ಅಲ್ಲಿಯ ಅಕ್ಕಪಕ್ಕದ ಪುಟ್ಟ ಪಟ್ಟಣಗಳಲ್ಲಿ ವಿದ್ಯಾಭ್ಯಾಸ ಪೂರೈಸಿ; ನೌಕರಿಯನ್ನೂ ಅಲ್ಲಿಯೇ ಹತ್ತಿರದಲ್ಲಿ ಪಡೆದು ಇಪ್ಪತ್ತು ವರ್ಷಗಳಾಗಿದ್ದರೂ, ನಮ್ಮ ದೇಶದೊಳಗಡೆಯೇ ದೂರ ಪ್ರವಾಸವೆಂದೂ ಹೋಗದವಳು, ಅಮೆರಿಕದಲ್ಲಿರುವ ಮಗಳು ಅಲ್ಲಿಗೆ ಬರ ಹೇಳಿದಾಗ...

8

ಎದೆ ನುಡಿ

Share Button

‘ಕನ್ನಡ ಉಳಿಸೋಣ’ಕೂಗು ಕೇಳಿ ಬರುತಿದೆ‘ಯಾರಿಗಾಗಿ?’ ಪ್ರಶ್ನೆಗೆಉತ್ತರ ಸಿಗುತ್ತಿಲ್ಲ! ‘ಕನ್ನಡ ಬೆಳೆಸೋಣ’ಕೂಗು ಕೇಳಿ ಬರುತಿದೆ‘ಯಾರಿಗಾಗಿ?’ ಪ್ರಶ್ನೆಗೆಉತ್ತರ ಗೊತ್ತಿಲ್ಲ..! ‘ಅಭಿಮಾನಿಗಳ್, ಅತ್ಯುಗ್ರರ್,ಚದುರರ್, ನಾಡವರ್ಗಳ್..’ಉಳಿದಿಹರೆಲ್ಲಿ! ದುರ್ಬೀನುಹಾಕಿ ಹುಡುಕಬೇಕಿದೆನೆಲದ ಮಕ್ಕಳಿಗೇ ಕನ್ನಡದ್ವಿತೀಯ ಭಾಷೆಯಾಗಿದೆ! ಯಾರು ತಂದಿಟ್ಟರೀ ಸ್ಥಿತಿ…ಕನ್ನಡಕೆ ಮುಂದೇನು ಗತಿ! ಹಿಂದಿ, ಇಂಗ್ಲೀಷು, ತಮಿಳು,ತೆಲುಗು, ಮಲಯಾಳಂ…ಕಡೆಗೆ ಚೀನಾದ ಭಾಷೆಯೂಚಲಾವಣೆ ಆದೀತು ಇಲ್ಲಿಕನ್ನಡಕೆ ಬೇರೆ...

13

ಆಡೋಣ ಬಾ ಆಟ ಆಡೋಣ ಬಾ

Share Button

ಮರೆತ ಆಟ ನೆನಪಿಸೋಣ ಬಾ ರಜೆಯಲ್ಲಿ ರಾಜನಂತೆ ಆಟ ಆಡೋಣ ಬಾ ಹಳ್ಳಿಯ ಹೈಕ್ಳ ಹದವನರಿಯೋಣ ಬಾ ಅವರಲ್ಲಿ ನಾವು ಒಂದಾಗೋಣ ಬಾನಮ್ಮನೆ ಆಟ ಆಡೋಣ ಬಾ  //ಪಲ್ಲವಿ// ಅಂಗೈ ಮೇಲೆ ಬುಗುರು ತಿರುಗಿಸಿ  ಬೆರಗಾಗಿಸೋ ಬುಗುರಿಯಾಟವ,ಉದ್ದುದ ಮಾತಗಳ ಮನತಣಿಸುವ ಉದ್ದಿನ ಮೂಟೆಯ ಆಟವ, ಕಲ್ಲನ್ನು ಅಣಕಿಸುವ...

9

ಜ್ಯೋತಿರ್ಲಿಂಗ 3-ಉಜ್ಜಯಿನಿಯ ಮಹಾಕಾಲೇಶ್ವರ

Share Button

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ, ಮಹಾಕಾಲೇಶ್ವರನ ಹೆಸರು ಕೇಳಿಯೇ ಮೈಯಲ್ಲಿ ನಡುಕ ಹುಟ್ಟಿ, ಮನದಲ್ಲಿ ಭಯ ಮೂಡಿತ್ತು. ಮುಂಜಾನೆ ಎರಡೂವರೆಗೇ, ತಣ್ಣೀರಿನಲ್ಲಿ ಸ್ನಾನ ಮಾಡಿ, ಮಹಾಕಾಲನ ಭಸ್ಮಾರತಿ ನೋಡಲು ದೇಗುಲಕ್ಕೆ ಹೋಗಿದ್ದೆವು. ಪ್ರತಿದಿನ ಆರು ನೂರು ಜನರಿಗೆ ಮಾತ್ರ ಅವಕಾಶ ಇರುತ್ತದೆ. ಮೂರೂವರೆ ಹೊತ್ತಿಗೇ, ಭೂಮಿಯೇ ನಡುಗಿದಂತಹ ಅನುಭವ, ಗಂಟೆ,...

Follow

Get every new post on this blog delivered to your Inbox.

Join other followers: