Yearly Archive: 2021

10

ಜೀವನ

Share Button

ಯಾರಿದ್ದರುಯಾರಿಲ್ಲದಿದ್ದರೂಜೀವನ ಪಯಣಸಾಗಲೇಬೇಕು. ಸಂತಸವಿದ್ದರುಸೂತಕವಿದ್ದರುಜೀವನ ಒಲೆಯೂಉರಿಯಲೇಬೇಕು. ಗೆಲುವಿರಲಿಸೋಲಿರಲಿಜೀವನ ಆಟಆಡಲೇಬೇಕು. ಹಗಲಿರಲಿಇರುಳಿರಲಿಜೀವನ ಜ್ಯೋತಿಬೆಳಗಲೇಬೇಕು. ಅಧಿಕ ಲಾಭವೋಅಧಿಕ ನಷ್ಟವೋಜೀವನ ವ್ಯಾಪಾರಮಾಡಲೇಬೇಕು. ಮುನ್ನಡೆಯೋಹಿನ್ನಡೆಯೋಜೀವನ ಹೆಜ್ಜೆಯಹಾಕಲೇಬೇಕು. ಸುಖಾಂತವೋದುಃಖಾಂತವೋಜೀವನ ನಾಟಕವಮುಗಿಸಲೇಬೇಕು. -ಶಿವಮೂರ್ತಿ.ಹೆಚ್., ದಾವಣಗೆರೆ +255

7

ಜೀವಾಮೃತ

Share Button

 ಬಾ ಮಳೆಯೆ ಇಳೆಗಿಳಿಯೆ ನೀ ಮೆಲ್ಲನೆ  lಹನಿ ಹನಿ ಸೇರಿ ಹೊಳೆಯಾಗಿ ಹರಿದು ಬಾ ನೀ ಸುಮ್ಮನೆ. ಹರಿದು ಬಂದ ನೀರನುಂಡು ತಂಪದಾಗಲೇಧರೆಯಲಿರುವ ಕಸವು ಕರಗಿ ಕಸುವಾದ ಈಮೃತ್ತಿಕೆಯೊಳು ಸಸ್ಯಶಾಮಲೆ ಮತ್ತೆ ಕಣ್ತೆರೆವಳು ಹರಿಯುವ ಈ ನೀರಿನ ಹನಿಹನಿಯು ಅಮೃತವುಅಮೃತದ ಈ ಹನಿಹನಿಯು ಜೀವಾಮೃತವುಜಲವೆ ಸಕಲ ಜೇವರಾಶಿಗು...

16

ಸ್ಮಾರ್ಟ್ ಫೋನಾಯಣ…

Share Button

ಅದು ಆಗಷ್ಟೇ ಸ್ಮಾರ್ಟ್ ಪೋನ್  ಗಳು ಮಾರುಕಟ್ಟೆಗೆ ದಾಂಗುಡಿಯಿಡಲು ಪ್ರಾರಂಭಿಸಿದ್ದ ಕಾಲ. ನಿಧನಿಧಾನವಾಗಿ ನನ್ನ ಮಿತ್ರರು, ಸಹಪಾಠಿಗಳು , ಸಹೋದ್ಯೋಗಿಗಳು, ನೆರೆಹೊರೆಯವರು ಅಣ್ಣತಮ್ಮಂದಿರು, ಅಕ್ಕ ತಂಗಿಯರು, ಬಂಧು ಬಳಗದವರೆಲ್ಲ ಒಬ್ಬೊಬ್ಬರಾಗಿ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿ ಫೇಸ್ಬುಕ್,  ವಾಟ್ಸಾಪ್, ಅಂತೆಲ್ಲ ಬ್ಯುಸಿ ಆಗಿರುವುದನ್ನು ಕಂಡಾಗ ನನ್ನ ಹೊಟ್ಟೆಯಲ್ಲಿ...

12

ಒಂದು ಅಪೂರ್ಣ ಹೂ ಪುರಾಣ

Share Button

ಹೂಗಳ ಬಗ್ಗೆ ಬರೆಯುವಾಗ ನಾನು ರಂಜೆಯ ಹೂವಿನಿಂದಲೆ ಸುರುಮಾಡಬೇಕು. ಅದು ನನ್ನಬಾಲ್ಯದ ನೆನಪಿನೊಂದಿಗೆ ಬೆಸೆದಷ್ಟು ಬೇರೆ ಯಾವ ಹೂವೂ ಬೆಸೆದಿಲ್ಲ.ನಮ್ಮಮನೆಯ ಹಿಂದಿನ ಕಾಡಿನಲ್ಲಿ ಯಥೇಚ್ಛ ಸುರಿಯುತ್ತಿದ್ದ ಈ ಪರಿಮಳದ ಹೂಗಳನ್ನು ಆಯ್ದು ಮಾಲೆ ಮಾಡಿ ಮುಡಿಯುವುದಕ್ಕೆ ನಾವು ಬೆಳ್ಳಂಬೆಳಗ್ಗೇ ಎದ್ದು ಹೋಗುತ್ತಿದ್ದೆವು.ಬಿಳಿಯೆಂದರೆ ಬಿಳಿಯಲ್ಲ. ಕೆನೆಯೆನ್ನಬಹುದಾದ ಆ ಹೂಗಳನ್ನು...

8

ಕೆಟ್ಟ ಚಾಳಿಯಿಂದ ಒಂದು ಒಳ್ಳೆಯ ಕಾರ್ಯ

Share Button

ಎಪ್ಪತ್ತೊಂಬತ್ತರ ಕೊನೆಯ ದಿನಗಳು ಅವು. ಪಿಯುಸಿ ಯಲ್ಲಿ ನಪಾಸಾಗಿ ಊರಿಗೆ ಹೋಗಿ ಬಡತನದ ಬವಣೆಯಲ್ಲಿ ಬೇಯುತ್ತಿರುವ ಅಮ್ಮನಿಗೆ ಮತ್ತಷ್ಟು ಭಾರವಾಗಲು ಇಷ್ಟವಾಗದೆ ಬಲು ಕಷ್ಟ ಜೀವನವನ್ನ ಮೈಸೂರಿನಲ್ಲಿಯೇ ಸವೆಸುತ್ತಿದ್ದೆ. ಅದೊಂದು ಏಳೆಂಟು ಸಣ್ಣಪುಟ್ಟ ಕುಟುಂಬಗಳು ಬದುಕು ಹಾಕುತ್ತಿದ್ದ ವಠಾರ, ಮಲಗಲಿಕ್ಕೊಂದು ಸಣ್ಣ ಜಾಗ ಹೇಗೋ ಸಿಗುತ್ತಿತ್ತು. ಬಡತನದ...

14

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 10

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು) ಸಯೋನಾರಾ, ಸಯೋನಾರಾ24 ಏಪ್ರಿಲ್ 2019 ಇಂದು ಟೋಕಿಯೋದಿಂದ ನಮ್ಮ ದೇಶಕ್ಕೆ ಹೊರಡುವ ದಿನ. ಅಂದರೆ ನಿಪ್ಪಾನ್ (ಜಪಾನ್) ನಿಂದ ಭಾರತಕ್ಕೆ ಜಪಾನಿಗೆ ‘ಸಯೋನಾರಾ’ ಹೇಳಲು ತಯಾರಾದೆವು. ಬೆಳಿಗ್ಗೆ ಎಂಟು ಗಂಟೆಗೆ ನರಿಟ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದೆವು. ನಮ್ಮ ಗಮ್ಯ ಮೊದಲು ಬ್ಯಾಂಕಾಕ್‌ನ...

7

ತನ್ನನ್ನು ಸಜೀವವಾಗಿ ಶ್ರೀಹರಿಗೆ ಅರ್ಪಿಸಿದವ…

Share Button

ಯಾರಲ್ಲಿ ಒಳ್ಳೆಯ ಗುಣವಿದ್ದರೂ ಅವರನ್ನು ಗೌರವಿಸುವುದು, ಪೂಜಿಸುವುದು ನಮ್ಮ ಹಿಂದೂ ಸನಾತನ ಸಂಸ್ಕೃತಿ. ಅವರು  ದೇವತೆಗಳಿರಬಹುದು, ಅಸುರರಿರಬಹುದು. ಮೇಲ್ವರ್ಗ, ಕೆಳವರ್ಗ, ಯಾವುದೇ ಸ್ತರಗಳಲ್ಲಿರಬಹುದು. ಅಸುರರಾದರೂ ಅವರಲ್ಲಿ ಕೆಲವೊಂದು ಒಳ್ಳೆಯ ಗುಣಗಳಿರಬಹುದು. ಒಳ್ಳೆಯ ಗುಣಕ್ಕೆ ಮತ್ಸರವಾಗಲೀ ದ್ವೇಷವಾಗಲೀ ಇರಬಾರದೆಂಬುದು ನಮ್ಮ ಪೂರ್ವಿಕರಿಂದ ಬಂದ ಹಿತೋಪದೇಶ. ದಾನ, ತ್ಯಾಗ ಮೊದಲಾದ...

6

ಹೂವೊಂದು ಬಳಿ ಬಂದು..

Share Button

ಹೂವಿನ ಗಿಡ,ಹೂವು ಯಾರಿಗೆ ಇಷ್ಟವಿಲ್ಲ.ದೇವರ ಪೂಜೆಗೆ,ಮನೆಯ ಅಲಂಕಾರಕ್ಕೆ,ಹಬ್ಬದ ದಿನ ರಂಗೋಲಿ ಸಿಂಗರಿಸಲು,ಜಡೆಗೆ ಮುಡಿಯಲು, ಹೀಗೆ ನಾನಾ ಕಾರಣಗಳಿಗಾಗಿ ಹೂವುಬಳಕೆಯಾಗುತ್ತದೆ. ಹೂವಿಗೂ ಒಂದೊಂದು ತೃಪ್ತಿ, ತಾನು ದೇವರ ಪಾದ ಸೇರಿದೆ, ಹೆಣ್ಣಿನ ಮುಡಿಗೇರಿದೆ ಎಂಬ ಸಂತೋಷದಿಂದ ಅರಳಿ,ಸುವಾಸನೆಯೂ ಬೀರುವುದು.ಇಷ್ಟಲ್ಲದೇ ಗಿಡದಲ್ಲಿ ಉಳಿದರೂ,ಗಿಡಕ್ಕೆ ಇನ್ನೂ ಅಂದವನ್ನು ನೀಡುವುದು. ಹೂವನ್ನು ಬಿಡಿಯಾಗಿ,ಹಿಡಿಯಾಗಿ,ದಾರದಲ್ಲಿ...

8

ಮರೆಯದಿರಿ

Share Button

ಮರೆಯದಿರಿಹಣದಿಂದ ಗಳಿಸಲಾಗದ್ದುಇಹುದು ನೂರಾರು; ಹಣದ ಸದ್ದು ಕೇಳಿಸಿಕೋಗಿಲೆಗಳ ಹಾಡಿಸಬಲ್ಲಿರಾ?ದುಡ್ಡಿನ ಸೂಜಿಯಿಂದಮುರಿದ ಮನಸುಗಳ ಹೊಲಿಯಬಲ್ಲಿರಾ? ನಿಮ್ಮ ಹಣದಿಂದ ಕೊಳ್ಳಲಾಗದುಕೋಗಿಲೆಯ ಹಾಡಹಣದಿಂದ ಸುರಿಸಲಾಗದುಮೋಡದಿಂದ ಮಳೆಯನಿಮ್ಮ ಹಣದಿಂದ ಕಟ್ಟಲಾಗದುಹೃದಯದಗಳ ನಡುವೆ ಸೇತುವೆಯಾನಮ್ಮ ಹಣದಿಂದ ಪಡೆಯಲಾಗದುನಿಸ್ವಾರ್ಥ ನೈಜ ಪ್ರೀತಿಯಾ ಮರೆಯದಿರಿನಮ್ಮ ಹಿಂದೆ ಹಣವಿರಬೇಕುಹಣದ ಹಿಂದೆ ನಾವಿರಬಾರದು -ವಿದ್ಯಾ ವೆಂಕಟೇಶ, ಮೈಸೂರು +4

11

ಮುಳ್ಳ ಬೇಲಿಯ ಹೂವು

Share Button

ಮುಳ್ಳ ಬೇಲಿಯ ಮೇಲೆಬಳ್ಳಿ ಹೂವದು ಹರಡಿಘಮಿಸುತಿದೆ ಪರಿಮಳವ ಒಲವು ಹೆಚ್ಚಿ….ಅಂತರಂಗದ ತಮವಕಳೆಯಲೆಂದೇ ನಾನುಹೊರಟಿಹೆನು ಕತ್ತಲಲಿ ದೀಪ ಹಚ್ಚಿ…. ಘಮವ ಬೀರುವ ಹೂವುಉಳಿಯುವುದೇ ಗಿಡದಲ್ಲಿಬಗೆ ಬಗೆಯ ಕಾರಣಕೆ ಬಲಿಯದಾಗಿನನ್ನಿರವು ನನ್ನುಳಿವುನನ್ನದಾಗುಳಿಯುವುದೇ?ಹೋರಾಡುತಿರುವೆ ನಾನಲ್ಲಿ ಏಕಾಂಗಿ… ಹೂವ ಬಂಧಿಸಬಹುದುಬಗೆ ಬಗೆಯ ರೀತಿಯಲಿಗಾಳಿ ಗಂಧದ ಜತೆಯ ಬಿಡಿಸಬಹುದೇ….ಕುಗ್ಗಿಸಿಯು ಬಗ್ಗಿಸಿಯುಜಗ್ಗಲಾರೆನು ನಾನುಹಿಗ್ಗಿ ಬೆಳೆಯುವ ಇಚ್ಛೆ...

Follow

Get every new post on this blog delivered to your Inbox.

Join other followers: