Author: Sunanda Kadame, sunandakadame@gmail.com
ಪ್ರಾಥಮಿಕ ಶಾಲಾ ದಿನಗಳಿಂದಲೂ ನವೆಂಬರ ತಿಂಗಳು ಬಂತೆಂದರೆ ನಮಗೆಲ್ಲಾಎಲ್ಲಿಲ್ಲದ ಖುಷಿ. ನನಗಂತೂ ನವೆಂಬರ್ ಹದಿನಾಲ್ಕು ಮಕ್ಕಳ ದಿನಾಚರಣೆ ಅಂದರೆ ಗಾಳಿಪಟದ ಹಬ್ಬದ ಸಡಗರ. ಆದರೆ ಪರಿಸ್ಥಿತಿಗನುಗುಣವಾಗಿ ಅಂದಿನ ದಿನಗಳಲ್ಲಿ ರದ್ದಿ ಪೇಪರು, ಕಿರಾಣಿ ಸಾಮಗ್ರಿಗೆ ಕಟ್ಟಿದ ದಾರ ಮತ್ತು ಅನ್ನದಿಂದ ಅಂಟು ಮಾಡಿ ನನಗಿಷ್ಟದ ಗಾಳಿಪಟ ತಯಾರಿಸಿ...
ಎಷ್ಟೋ ಕಾಲದಿಂದ ತೂಗುತ್ತಿತ್ತು ಗಾಂಧಿ ಫೋಟೋ ಅಜ್ಜಯ್ಯನ ಮನೆ ಗೋಡೆಗೆ ಫಳ ಫಳ ಗಾಜಿನ ಕಟ್ಟಿನಲ್ಲಿ ಭಾರವಾದ ಕ್ಯಾಲೆಂಡರಿನ ಗಾಂಧಿ ಚರಕ ತಿರುಗಿಸುತ್ತ ಸದಾ ತುಟಿ ಹಿಗ್ಗಿಸಿ ನಗುತ್ತಿದ್ದ ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲೆಗೆ ಬಂದ ಬಾಪುವನ್ನು ಅಜ್ಜಯ್ಯ ದೂರದಿಂದ ಕಂಡಿದ್ದನಂತೆ...
ಆಶಾ ಜಗದೀಶ ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ, ಪ್ರತಿಭಾವಂತ, ಸದ್ದುಗದ್ದಲವಿಲ್ಲದೇ ನಿರಂತರವಾಗಿ ಕಥೆ, ಕಾವ್ಯ, ಅಂಕಣ, ಪ್ರಬಂಧ, ವಿಮರ್ಶೆ ಬರೆಯುತ್ತಿರುವ, ಬೆರಗು ಹುಟ್ಟಿಸುವ ಬರಹಗಾರ್ತಿ. “ನಾದಾನುಸಂಧಾನ” ಇದು ಇವರ ಪ್ರಥಮ ಅಂಕಣ ಬರಹದ ಸಂಕಲನ. ಬಹುಶಃ ಈ ಎಲ್ಲಾ ಬರಹಗಳೂ “ಕೆಂಡ ಸಂಪಿಗೆ” ಯ ಅಂಕಣಗಳೇ. ಇಲ್ಲಿ ಪ್ರಮುಖವಾಗಿ ಪ್ರಸ್ತುತ...
ನಿಮ್ಮ ಅನಿಸಿಕೆಗಳು…