Author: Kala Prasad KS, kalaprasad.beml@gmail.com
“ತುಂಗಾ ಪಾನಂ, ಗಂಗಾಸ್ನಾನಂ” ಅಂತಾರೆ. ನಿಜ ಕಾಶಿಗಿಂತಲೂ ಗುಲಗಂಜಿಯಷ್ಟು ಪುಣ್ಯಪ್ರಾಪ್ತಿಯಾಗುವ ಕ್ಷೇತ್ರ ಈ ಕೂಡಲಿ. ಹೆಸರೇ ಸೂಚಿಸುವಂತೆ ತುಂಗ-ಭದ್ರಾ ನದಿಗಳು ಸಂಗಮವಾಗಿರುವ ಪವಿತ್ರ ಕ್ಷೇತ್ರ ಈ “ಕೂಡಲಿ” ಎಂಬ ಊರು. ನದಿಯ ಎರಡೂ ದಂಡೆಯ ಮೇಲೆ ಕಣ್ಣಾಡಿಸಿದರೆ ಹಸಿರ ಸಿರಿಯ, ಗಿರಿ ಪಂಕ್ತಿಗಳ ಸಾಲು ಸಾಲು. ನದಿಯ...
ಕುವೆಂಪುರವರ ಅದ್ಭುತವಾದ ಕಾದಂಬರಿಗಳಲ್ಲಿ ಮಲೆಗಳಲ್ಲಿ ಮದುಮಗಳು, ಕಾದಂಬರಿಯು ,ಅತ್ಯಂತ ಶ್ರೇಷ್ಠವಾದ ಕಾದಂಬರಿಯಾಗಿ ಓದುಗರ ಮನದಲ್ಲಿ ನಿಲ್ಲುತ್ತದೆ. ಕುವೆಂಪುರವರು *ಕುಪ್ಪಳಿ* ಎಂಬ ತಮ್ಮಹುಟ್ಟೂರು ಮಲೆನಾಡಿನಲ್ಲಿ ಇದ್ದುಕೊಂಡು ಮಲೆನಾಡಿನ ವೈಭವವನ್ನು ಓದುಗರ ಕಣ್ಣಿಗೆ ಕಟ್ಟಿಕೊಟ್ಟಿದ್ದಾರೆ. ಅವರ ಕಾದಂಬರಿಗಳೆಲ್ಲವೂ ಮಲೆನಾಡಿಗೆ ಸಂಬಂಧಿಸಿದ್ದೇ ಆಗಿದೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯ ಒಂದು ಸಾಮಾಜಿಕ ಚಿತ್ರಣವನ್ನು...
ನಿಮ್ಮ ಅನಿಸಿಕೆಗಳು…