Daily Archive: May 21, 2020
ಮನುಷ್ಯನೆಂದ ಮೇಲೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಸಕ್ತಿಗಳು ಸಹಜ. ಆ ಆಸಕ್ತಿಗಳನ್ನು ವೃತ್ತಿಯನ್ನಾಗಿಯೋ, ಪ್ರವೃತ್ತಿಯನ್ನಾಗಿಯೋ ತೊಡಗಿಸಿಕೊಳ್ಳುವುದು ಮುಖ್ಯ. ಹವ್ಯಾಸಗಳು ಇರುವ ವ್ಯಕ್ತಿ ನಿಜವಾದ ಅರ್ಥದಲ್ಲಿ ಮನುಷ್ಯನಾಗುತ್ತಾನೆ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ನಿರ್ಜೀವ ಮರದ ಕೊರಡುಗಳು ಒಲೆ ಉರಿಯಾಗುವುದನ್ನು ತಪ್ಪಿಸಿ ಅದರೊಳಗಿನಿಂದ ವಿಶಿಷ್ಠ ರೀತಿಯ ಕಲಾಕೃತಿಯನ್ನು ಹೊರ...
ಬಹಳ ದಿನಗಳ ನಂತರ ಜಯನಗರದ ಮುಖ್ಯ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಸುಮ್ಮನೆ ಹೊರಟಿದ್ದೆ. ಹೈಸ್ಕೂಲ್ ಓದುತ್ತಿದ್ದಾಗ ಆಗ ಮಾಧವನ್ ಪಾರ್ಕ್ ಬಳಿ ಇದ್ದ ನಮ್ಮ ಮನೆಗೆ ಆ ರಸ್ತೆಯಲ್ಲೇ ಹೋಗುತ್ತಿದ್ದುದು.ಒಳಗಿನ ಎಚ್ ಎ ಎಲ್ ಸಿಬ್ಬಂದಿ ಕಾಲೋನಿಯಲ್ಲಿ ನನ್ನ ಸಹಪಾಠಿಗಳಾದ ಅಶೋಕ,ಹರ್ಷ,ಸೂರ್ಯಪ್ರಕಾಶ್ ಮುಂತಾದವರು...
ಜೀವ ಭಯದಲಿ ಭಾವ ನಡುಗಿದೆ ನೋವು ಮೀಟಿದೆ ಮೈಮನಾ | ಕಾವ ದೇವನು ಯಾವ ಹೂವನೊ, ಸಾವು ಸನಿಹವೆ ರಿಂಗಣಾ ||೧|| ಬಂಧ ಮೆರೆವುದು ನಿಂದು ಬೆರೆತರೆ ಬಂದು ಕಾಡದು ಬೇಗುದೀ| ಚಂದ ಬಾಳುವೆ ಮುಂದೆ ಬೆಳೆದೊಡೆ ಬಂಧು ಬಂಧವು ಸನಿಹದೀ ||೨|| ಬಾರಿ ಬಾರಿಯು ದಾರಿ...
ಮೊದಲು ವಿಷಯವ ಗ್ರಹಿಸಿ ಲಯ ನಡೆಯನರಸಿ ಹದವಾಗಿ ಮತ್ತದಕೆ ಪದ ಶಯ್ಯೆಯಿರಿಸು ಒದಗಿಸುತ ಭಾಷೆಯನು ಸರಳ ಶೈಲಿಯಲಿ ಮಿದುಗೊಳಿಸಿ ಕೃತಿ ರಚಿಸು ಸ್ವಾoತ ಹರುಷದಲಿ ರವಿಕಾಣದುದ ಕಾಂಬ ಕವಿಯ ಭಾವವನು ಸುವಿವೇಕವುಳ್ಳವರು ದರ್ಶಿಸುವರಿದನು ವಿವಿಧ ಜನ ದೃಷ್ಟಿಯೊಳು ಭೇದವಿರಬಹುದು ಅವಮಾನಪಡದೆ ಬರೆ ಲೇಖನಿಯ ಹಿಡಿದು ಕೃತಿಯ ವಿರಚಿಸುವಾಗ...
ಅರುಂಧತಿ ಅಜ್ಜಿಗೆ, ಒಬ್ಬನೇ ಒಬ್ಬ ಮೊಮ್ಮಗ ಹರ್ಷ. ಅಜ್ಜಿ ತನ್ನ ಅಪರೂಪದ ’ಮೊಮ್ಮಗನನ್ನು ಮುಚ್ಚಟೆಯಿಂದ ನೋಡುತ್ತಿದ್ದಂತೆ ಹರ್ಷನಿಗೂ ಅಜ್ಜಿಯಲ್ಲಿ ಇನ್ನಿಲ್ಲದ ಅಕ್ಕರೆ!.ಹರ್ಷ ಈಗ ಆರನೇ ತರಗತಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿ.ಆತ ತೊದಲು ಮಾತಿಗಾರಂಭಿಸಿದಾಗಿನಿಂದಲೇ ಅವನು ನಿದ್ದೆ ಮಾಡಬೇಕೂಂದ್ರೆ ಅಜ್ಜಿಯ ಪಕ್ಕ ಮಲಗಿ ಆಕೆಯ ಬಾಯಿಂದ ಕತೆ...
*ದೃಶ್ಯ 1* (ನಗರದ ಹೃದಯಭಾಗದಲ್ಲಿರುವ ಉದ್ಯಾನದಲ್ಲಿ ಮೂರು ಕೋತಿಗಳನ್ನು ಆಕರ್ಷಣೆಗಾಗಿ ಇಡಲಾಗಿದೆ. ಮೊದಲನೇ ಕೋತಿ ಕಣ್ಣು,ಎರಡನೇ ಕೋತಿ ಕಿವಿ,ಮೂರನೇ ಕೋತಿ ಬಾಯಿ ಮುಚ್ಚಿಕೊಂಡಿದೆ. ಉದ್ಯಾನದ ಎದುರು ಜನನಿಬಿಡವಾದ ರಸ್ತೆ, ಸುತ್ತಲೂ ಬಾನೆತ್ತರದ ಕಟ್ಟಡಗಳು, ಮಾಲ್ ಗಳು ಎಲ್ಲವೂ ಇದೆ. ಒಂದು ವೇಳೆ ಈ ಕೋತಿಗಳು ಎಲ್ಲವನ್ನೂ ಗ್ರಹಿಸಿ...
ಕಣ್ಣಿಗೆ ಕಾಣದ ಜಂತವೊಂದು ಜಗಕ್ಕೆ ಹೊಸ ಪಾಠವ ಕಲಿಸಿದೆ ಹೆಣ್ಣು ಹೊನ್ನು ಮಣ್ಣು ತನ್ನದೆಂದು ಮರೆದವರ ದರ್ಪವನು ಅಡಗಿಸಿದೆ. ಜನನಿ ಜನ್ಮಭೂಮಿ ಮರೆತು ಹೋದ ಜನರನು ಮರಳಿ ಗೂಡಿಗೆ ಕರೆಸಿದೆ ಜನ್ಮದಾತರ ಕಣ್ಣೀರು ಹಾಕಿಸ ಮೆರೆದ ಜನರಿಗೆ ಹೆತ್ತವರ ಬೆಲೆಯನು ತಿಳಿಸಿದೆ. ನೆಲ, ಜಲಚರ ಜೀವಿಗಳ ತಿಂದು...
ಕಳೆದು ಹೋದ ದಿನಗಳು ನಮ್ಮ ಜೀವನದಲ್ಲಿ ಮತ್ತೆ ಮರುಕಳಿಸದು. ಬಾಲ್ಯದ ಆ ದಿನಗಳು, ಶಾಲೆಯಲ್ಲಿ ಸಹಪಾಠಿಗಳ ಜೊತೆ ಆಟ, ಪಾಠ, ಓಟ, ನಲಿವು, ಮುನಿಸು ಎಲ್ಲವುಗಳ ಜೊತೆ ಕಳೆದ ಮಧುರ ನೆನಪುಗಳು ಆಪ್ಯಾಯಮಾನ. ಕೆಲವೊಮ್ಮೆ ಯಾವುದೋ ಕ್ಷುಲ್ಲಕ ವಿಷಯಕ್ಕೆ ಜಗಳವಾಡಿ ಕೋಪ ಮಾಡುವುದು, ಸ್ವಲ್ಪ ಹೊತ್ತಿನ ನಂತರ...
ಬಾಳಮುಸ್ಸಂಜೆಯಲಿ ನಿಲ್ದಾಣದೆಡೆಗೆ ಸಾಗುತ್ತಿದ್ದಾತನಿಗೆ ಹಿಂದಿರುಗಿದಾಗ ಕಂಡದ್ದು ಬರೀ ಮಬ್ಬು ಛಾಯೆ… ಅಲ್ಲಲ್ಲಿ ಸಣ್ಣದಾಗಿ ಮಿಣುಕುವ ದೀಪಗಳಿಂದಾಗಿ ಅಸ್ಪಷ್ಟವಾಗಿ ಗೋಚರಿಸಿತ್ತು ನಡೆದು ಬಂದ ದಾರಿ ಅದಕ್ಕಿರಲಿಲ್ಲ ಇವನ ಪರಿವೇ….. ಕಾಯುತ್ತಿತ್ತು ಆ ದಾರಿ ಇನ್ನಾರದೋ ಬರುವಿಕೆಗಾಗಿ ತುಂಬು ಉತ್ಸಾಹದಿಂದ ನಿಂತಿತ್ತು ಇವನಿಗೆ ಬೆನ್ನು ಮಾಡಿ…. ಮಿಣುಕುತ್ತಿದ್ದ ದೀಪಗಳೂ ಕಾಯುತ್ತಿದ್ದವು...
ಬುದ್ದನ ವಿಡಂಬನೆ ಬೌದ್ಧರ ಭಾವನೆಗಳಿಗೆ ಧಕ್ಕೆ ರಾಮನ ವಿಡಂಬನೆ ಹಿಂದೂಗಳ ಭಾವನೆಗೆ ಧಕ್ಕೆ ಮಹಮ್ಮದ ಪೈಗಂಬರರ ವಿಡಂಬನೆ ಮುಸ್ಲಿಮ್ ರ ಭಾವನೆಗಳಿಗೆ ಧಕ್ಕೆ ಗುರು ನಾನಕರ ವಿಡಂಬನೆ ಸಿಖ್ಖರ ಭಾವನೆಗಳಿಗೆ ಧಕ್ಕೆ ಅಂಬೇಡಕರರ ವಿಡಂಬನೆ ದಲಿತರ ಭಾವನೆಗಳಿಗೆ ಧಕ್ಕೆ ಬಸವಣ್ಣನವರ ವಿಡಂಬನೆ ಲಿಂಗಾಯತರ ಭಾವನೆಗಳಿಗೆ ಧಕ್ಕೆ ಮಹಾವೀರರ...
ನಿಮ್ಮ ಅನಿಸಿಕೆಗಳು…