Author: Krishna Pradeepa Shedigumme, shedigume@yahoo.co.in

7

ಕವನ ಸೃಷ್ಟಿ

Share Button

ಮೊದಲು ವಿಷಯವ ಗ್ರಹಿಸಿ ಲಯ ನಡೆಯನರಸಿ ಹದವಾಗಿ ಮತ್ತದಕೆ ಪದ ಶಯ್ಯೆಯಿರಿಸು ಒದಗಿಸುತ ಭಾಷೆಯನು ಸರಳ ಶೈಲಿಯಲಿ ಮಿದುಗೊಳಿಸಿ ಕೃತಿ ರಚಿಸು ಸ್ವಾoತ ಹರುಷದಲಿ ರವಿಕಾಣದುದ ಕಾಂಬ ಕವಿಯ ಭಾವವನು ಸುವಿವೇಕವುಳ್ಳವರು ದರ್ಶಿಸುವರಿದನು ವಿವಿಧ ಜನ ದೃಷ್ಟಿಯೊಳು ಭೇದವಿರಬಹುದು ಅವಮಾನಪಡದೆ ಬರೆ ಲೇಖನಿಯ ಹಿಡಿದು ಕೃತಿಯ ವಿರಚಿಸುವಾಗ...

12

ಮಾತಿಲ್ಲ ಬೇರೆ….

Share Button

ಮೂಕವಾಗಲು ಮನವು ವಿರಚಿಸಿದೆ ಕೃತಿಯ ಕಳವಳದ ಭಾರದಲಿ ರೋಧಿಸಿತು ಹೃದಯ….. ಇಂದಿಲ್ಲಿ ನಿಂತಿರುವೆ ಮುಂದೇನನರಿಯೆ ಕಾಲಚಕ್ರದ ಗತಿಯ ನಾನೊಂದು ತಿಳಿಯೆ ಕಣ್ಣಿರಲು ಕಾಣುವರೆ ಕಣ್ಣಿನಾಗುಣವ ಕಸದಿಂದ ತೆಗೆಯುವರು ರಸದ ಸಿಹಿಯೊಲವ.. ಕೆಸರೊಳಗೆ ಹುಟ್ಟಿರುವ ಕಮಲ ಪುಷ್ಪವದು ಬಿಸಜನಾಭನ ಸಿರಿಯ ಮುಡಿಯನೇರುವುದು ತಪ್ಪೊoದ ಜೀವನದಿ ಮಾಡದವನಿಹನೆ…. ಅಪ್ಪ ಕೊಂಡಾಡಿದರೆ...

Follow

Get every new post on this blog delivered to your Inbox.

Join other followers: