Daily Archive: May 28, 2020
ದೀಪಾವಳಿ ಹಬ್ಬ ನಮ್ಮ ಊರು ಕಡೆ ವರ್ಷದಲ್ಲೇ ದೊಡ್ಡ ಹಬ್ಬ.ಹಿರಿಯರಿಗೆ ಎಡೆ ಇಡೋದು, ಹಬ್ಬದ ಮಾರನೆಗೆ ವರ್ಷತೊಡಕಿಗೆ ಮರಿ ಕಡೆದು ನೆಂಟರಿಷ್ಟರನ್ನೆಲ್ಲ ಊಟಕ್ಕೆ ಕರೆದು ಬವಣಿಸುವುದು ಎಲ್ಲಾ ಈ ಹಬ್ಬದಲ್ಲಿ ಬಲು ಜೋರು. ಹೇಗಿದ್ರೂ ಹಬ್ಬಕ್ಕೆ ಮೂರು ದಿನ ರಜ ಸಿಗೋದ್ರಿಂದ ದೂರದ ಊರುಗಳಲ್ಲಿ ಇರೋರು ಕೂಡ ಆರಾಮಾಗಿ ಬಂದು ಹಬ್ಬ...
ಅನುಭವದ ರೂಪ ಕೊಡುವ ಅಭಿವ್ಯಕ್ತಿ ಪ್ರಯಾಣ ಬೆಳೆಸಿ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಅನುಭವಗಳನ್ನು ದಕ್ಕಿಸಿಕೊಳ್ಳುವುದೇ ಪ್ರವಾಸ.ಆ ಅನುಭವಗಳನ್ನು ಬರವಣಿಗೆಯಲ್ಲಿ ದಾಖಲಿಸಿದಾಗ ಅದು ಪ್ರವಾಸ ಕಥನವಾಗುತ್ತದೆ.ಕೆಲವರು ಜೀವನಪೂರ್ತಿ ಪ್ರವಾಸಗಳಲ್ಲೇ ಕಳೆಯುತ್ತಾರೆ.ಆದರೆ ಕಥನ ಕಲೆ ಅವರಿಗೆ ಸಿದ್ಧಿಸಿರುವುದಿಲ್ಲ.ಇನ್ನು ಕೆಲವರು ತಾವು ದರ್ಶಿಸಿದ, ಸ್ಪರ್ಶಿಸಿದ ವಿಷಯಗಳನ್ನು ಯಾವುದೇ ಪ್ರಯಾಸವಿಲ್ಲದೆ ನಿರೂಪಿಸುತ್ತಾರೆ.ಅಂಥವರ ರೋಚಕ...
ಇವಳು ಮಧುಬನದ ಖಾಲಿ ಕಟಿಪಿಟಿ ರಾಧೆ ಸೂರ್‍ಯಾಸ್ತ ಕಿರಣಗಳು ಹೊಳೆಯುತ್ತಿವೆ ಪದರು ಬಿದ್ದ ಮೊಗದಲ್ಲಿ ನೀಲಾಗಸ ನಿಸ್ತೇಜ ಕಂಗಳು ಇರುಳ ಕಡಲಿನಂತೆ ಹಳೆಯ ನೀಲಿ ಲೆಹಂಗಾದ ಕಿತ್ತು ಹೋದ ಮಣಿ ಮುತ್ತು ಚಮಕಿಗಳ ಕಣ್ಣಲ್ಲಿ ಕಣ್ಣಿಟ್ಟು ಹೊಲೆಯುತ್ತ ಉಸಿರ ಕೌದಿಯ ಹೊದ್ದು ಜಪಿಸುತ್ತಲೇ ಇದ್ದಾಳೆ ಗುಂಗು ಹಿಡಿಸಿ...
ಬಲು ಶುಷ್ಕ ವೇದಿಕೆಯ ಕಾವ್ಯವಾಚನ ಒಂದಷ್ಟು ದೃಶ್ಯವೂ ಜತೆಗೂಡಿದರೆ ಚೆನ್ನ ತೀರ್ಮಾನಕೆ ಬಂದರದೋ ಆ ಯುವಕವಿಗಣ ತಡವೇಕೆ, ಈ ಗೋಷ್ಠಿಯಲೇ ಆಗಲಿ ಅನುಷ್ಠಾನ. ಬಂದ ವೇದಿಕೆಗೆ ಚಿಗುರುಮೀಸೆಯ ಕವಿ ಅವನ ಹೊಚ್ಚ ಹೊಸ ಕವನದ ಹೆಸರು ಗುರಿ ಅಗಲಿಸಿ ತನ್ನ ಹೆಗಲ ಮೇಲಿದ್ದ ಕೆಂಪು ಚೀಲ ಹೊರತೆಗೆದ...
ಸಮಸ್ತ ಮಾನವ ಜನಾಂಗವನ್ನು ತಲ್ಲಣಗೊಳಿಸುತ್ತಿರುವ ಸೂಕ್ಷ್ಮ ಜೀವಾಣು ಕೊರೋನವು, ತನ್ನ ಕಬಂಧ ಬಾಹುವನ್ನು ದಿನದಿಂದ ದಿನಕ್ಕೆ ಅತಿ ವಿಸ್ತಾರವಾಗಿ ಚಾಚುತ್ತಿರುವುದು, ನಮಗಿಂದು ಅರಗಿಸಿಕೊಳ್ಳಲಾರದ ಕಠೋರ ಸತ್ಯವಾಗಿದೆ. ನಮ್ಮ ಜೀವಿತ ಕಾಲದಲ್ಲೇ ಇಂತಹುದೊಂದು ದುರಂತಕ್ಕೆ ನಾವು ಸ್ವತ: ಜೀವಂತ ಸಾಕ್ಷಿಯಾಗಬಹುದೆಂದು ಯಾರಾದರೂ ಕನಸಲ್ಲೂ ಯೋಚಿಸಲು ಸಾಧ್ಯವಿತ್ತೇ? ಪೃಥ್ವಿಯಲ್ಲಿರುವ ಸಕಲ...
ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿದ್ಯಾಸಂಸ್ಥೆಯಾದ ಕುಂಬಳೆ ಸಮೀಪದ ಮುಜುಂಗಾವು ವಿದ್ಯಾಪೀಠದಲ್ಲಿ ಗ್ರಂಥಪಾಲಿಕೆಯಾಗಿ ನಾನು 19 ವರ್ಷದಿಂದ ಸೇವೆ ಮಾಡುತ್ತಾ ಇದ್ದೇನೆ. ನನಗೆ ಚಿಕ್ಕಂದಿನಿಂದಲೂ ಪುಸ್ತಕ ಪ್ರೀತಿ ಬಹಳ. ನಮ್ಮ ಗ್ರಂಥಭಂಡಾರದಲ್ಲಿ ಹನ್ನೆರಡೂವರೆ ಸಾವಿರ ಪುಸ್ತಕಗಳೂ ಒಂದಷ್ಟು ತಾಳೆಗರಿ ಗ್ರಂಥಗಳೂ ನನ್ನ ಮೇಲ್ತನಿಕೆಯಲ್ಲಿವೆ. ಹೆಚ್ಚಿನವೂ...
ಈಗ ಕಾಡುತ್ತಿರುವ ಕೊರೋನಾ ವರ್ಷದ ಕೊನೆಗಾದರೂ ತನ್ನ ಹಿಡಿತವನ್ನು ಸಡಿಲಿಸುತ್ತದೆಯೇ ಎಂಬ ಅನುಮಾನವಿದೆ. ಈ ಕೊರೋನಾದಿಂದ ಕೆಲವು ಧನಾತ್ಮಕ ಬದಲಾವಣೆಗಳೂ ಆಗಲಿವೆ. ಅವು ಹೇಗೆ ಎಂಬುದನ್ನು ನೋಡೋಣ. ಮೊಟ್ಟ ಮೊದಲನೆಯದಾಗಿ, ದೇಶ ಡಿಜಿಟಲ್l ಅಥವಾ ಆನ್ ಲೈನ್ ಕಡೆಗೆ ದಾವುಗಾಲು ಹಾಕುತ್ತಿದೆ. ಎಲ್ಲಾ ಸಾಫ್ಟ್ ವೇರ್ ಸಂಸ್ಥೆಗಳೂ ...
ಗ್ರಹಣ ಸೂರ್ಯ ಚಂದ್ರರಿಗಷ್ಟೇ ಅಲ್ಲ ದೇಶಕ್ಕೂ . ರಾಜಕಾರಣಿಗಳು,ಭ್ರಷ್ಟರು ಉಗ್ರಗಾಮಿಗಳು,ಅತ್ಯಾಚಾರಿಗಳು ಹಗಲುದರೋಡೆಕೋರರು, ಅಧಿಕಾರಶಾಹಿಗಳು ಎಡಪಂಥೀಯರು, ಬಲಪಂಥೀಯರು ಢೋಂಗಿ ಸ್ವಾಮಿಗಳು,ದಿಕ್ಕು ತಪ್ಪಿಸುವ ಮಾಧ್ಯಮಗಳು ದೇಶಕ್ಕಡರಿಕೊಂಡಿರುವ ರಾಹು ಕೇತುಗಳು. ಇವರಿಂದ ನಾಡಿಗೆ ನಿತ್ಯ ಖಗ್ರಾಸ ಗ್ರಹಣ ಈ ಗ್ರಹಣಕೆ ಮೋಕ್ಷ ಯಾವಾಗ ? ನಿತ್ಯ ನಿರೀಕ್ಷಿಸುತ್ತಲೇ ಇರುವೆವು. ಬರುತ್ತಿಲ್ಲ ಜ್ಯೋತಿಷಿಗಳು...
ನಿಮ್ಮ ಅನಿಸಿಕೆಗಳು…