ನಿದಿರೆಯ ಹಾಡು
ಜೀಕಿ ನಿದಿರೆಯು ಕಣ್ಣಕೊಳದಲಿ ತಾಕಿ ಕಣ್ಣೆವೆ ಎದುರುಬದುರಲಿ ಹಾಕಿ ತಾಳವ ನವಿಲ ರೀತಿಯೆ ಮೂಕ ನರ್ತನ ಮಾಡಿದೆ… ಇರುಳ ಶಾಂತ ನಿದಿರೆ ಚಂದ ಸವಿಯ ಕನಸು ಮತ್ತೂ ಅಂದ ಕನಸು ತುಟಿಯ ಮೇಲೆ ಬರೆದ ಮುಗುಳು ನಗೆಯ ಸೂಸಿದೆ.. ಹಚ್ಚಿ ಮನದ ಒಳಗೆ ಸೊಡರು ಬಿಚ್ಚಿ ಗತದ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಜೀಕಿ ನಿದಿರೆಯು ಕಣ್ಣಕೊಳದಲಿ ತಾಕಿ ಕಣ್ಣೆವೆ ಎದುರುಬದುರಲಿ ಹಾಕಿ ತಾಳವ ನವಿಲ ರೀತಿಯೆ ಮೂಕ ನರ್ತನ ಮಾಡಿದೆ… ಇರುಳ ಶಾಂತ ನಿದಿರೆ ಚಂದ ಸವಿಯ ಕನಸು ಮತ್ತೂ ಅಂದ ಕನಸು ತುಟಿಯ ಮೇಲೆ ಬರೆದ ಮುಗುಳು ನಗೆಯ ಸೂಸಿದೆ.. ಹಚ್ಚಿ ಮನದ ಒಳಗೆ ಸೊಡರು ಬಿಚ್ಚಿ ಗತದ...
ಅಕ್ಕ ಎಂದರೆ “ಮಮತೆಯ ಖನಿ”, “ಪ್ರೀತಿಯ ಹೊನಲ ಹರಿಸುವ ವಾತ್ಸಲ್ಯಮಯಿ”, “ನನ್ನ ಮೊದಲ ಗೆಳತಿ”, “ತನ್ನೆಲ್ಲಾ ಆಶೆಗಳನ್ನು ಅದುಮಿಟ್ಟು ನನಗೆ ಜೀವನ ಕೊಟ್ಟ ತ್ಯಾಗಮಯಿ”, “ನನ್ನ ಪಾಲಿನ ಎರಡನೇ ತಾಯಿ”, “ನೋವ ಮರೆತು ಮುಖದಲ್ಲಿ ನಗುವರಳಿಸುವ ದೇವತೆ”, “ಸಮಸ್ಯೆಗಳಿಗೆ ಸಮಂಜಸ ಪರಿಹಾರ ತೋರಬಲ್ಲ ಚತುರೆ”, “ನನ್ನಕ್ಕನೇ ನನ್ನ...
ಬೇಡಿಕೆಯ ಸಾಕಾರ; ..ತಿನ್ನಲು ಕೊಟ್ಟ ಉಂಡೆ ಗಂಟಲಲ್ಲಿ ಸಿಕ್ಕಿಕೊಂಡಾಗ ..ಮುದುಕಿ ನೀಡಿದ ಗುಟುಕು ನೀರು ಉಳಿಸಿತ್ತು ಅವನ ಜೀವ. ..ಅವಳದ್ದೊಂದು ಬೇಡಿಕೆ, ದೊಡ್ಡವನಾಗಿ ನೀಗಿಸೆಂದು ..ನೀರಿನ ಸಮಸ್ಯೆ. ಆಕೆ ಕಂಡಿದ್ದಳೇ ಮುಂದೆ ಅವನೇ ಆಗಿ ..ದೊಡ್ಡ ಇಂಜಿನಿಯರ್ ಜಲಾಶಯವೊಂದನ್ನು ನಿರ್ಮಿಸುವನೆಂದು. ಬಲಿ; ಸಂಸ್ಥಾನ ಕಂಡ ಶ್ರೇಷ್ಠ...
‘ಜಾತಸ್ಯ ಮರಣಂ ಧ್ರುವಂ’ ಎಂಬ ಸೂಕ್ತಿಯಂತೆ ಹುಟ್ಟಿದ ಮನುಷ್ಯನಿಗೆ ಮರಣ ನಿಶ್ಚಿತವು. ಜನನ ಮತ್ತು ಮರಣವು ನಮ್ಮ ಕೈಯಲ್ಲಿಲ್ಲ. ಅವೆಲ್ಲವೂ ಅವೆಲ್ಲವೂ ವಿಧಿಲಿಖಿತ ಅಥವಾ ಅವರವರ ಪೂರ್ವ ಪುಣ್ಯ ಫಲದಂತೆ ನಡೆಯುತ್ತದೆ ಎಂಬುದು ಸನಾತನ ನಂಬಿಕೆ. ಜಾತಕದಲ್ಲಿ ಅಲ್ಪಾಯುಷ್ಯ ವೆಂದು ತಿಳಿದು ಬಂದರೆ ಈಗಿನ ಕಾಲದಲ್ಲಿ...
ಕೆ ಎಸ್ ನ ಮತ್ತು ಆ ಕಾಲದಲ್ಲಿ ತಮ್ಮದೇ ಶೈಲಿಯನ್ನು ಅರಗಿಸಿಕೊಂಡು ಕಾವ್ಯ ಬರೆಯುತ್ತಿದ್ದ ಹಲವರ ರಚನೆಗಳು ನವ್ಯ ವಿಮರ್ಶಕರ ಅವಗಣನೆಗೆ ಸಿಲುಕಿತೇನೊ ಎನ್ನುವಂಥ ಸಂದಿಗ್ಧ ಕಾಲದಲ್ಲಿ ,ಇಂಥ ಕಾವ್ಯದ ಬಗ್ಗೆ ಒಂದು ಸಹೃದಯ ವಿಮರ್ಶೆಯನ್ನು ನೀಡುತ್ತಲೇ ಬಂದಿದ್ದ ಹಲವು ಮಹನೀಯರಲ್ಲಿ ಪ್ರಮುಖರು ಪ್ರೊ .ಎಲ್ .ಎಸ್ ಶೇಷಗಿರಿರಾವ್. ಬೋಧನೆ,ನಿಘಂಟು ಕಾರ್ಯ,ಇಂಗ್ಲಿಷ್...
ಈ ವರ್ಷ ಜಗತ್ತನ್ನು ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್ -19 ಪಿಡುಗು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಸುಮಾರು 6 ತಿಂಗಳಿನಿಂದ ಎಲ್ಲರೂ ಸಾಧ್ಯವಾದಷ್ಟು ಮಟ್ಟಿಗೆ ಮನೆಯೊಳಗೇ ಇರುವುದು, ಹೊರಗಡೆ ಹೋಗಬೇಕಾದಾಗ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇರುವುದು ಸಾರ್ವತ್ರಿಕವಾಗಿದೆ. ಶಾಲಾ-ಕಾಲೇಜುಗಳು ಇನ್ನೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ಆರ್ಥಿಕ...
18. 5.2019ನೇ ತಾರೀಕು, ಶನಿವಾರದ ಬೆಳಗು…ಯಾಕಾಗಿ ಬೆಳಗಾಯ್ತೋ ಎಂದು ಅನ್ನಿಸುವ ಪ್ರಭಾತ. ಆದರೆ ಜೀವನ ಚಕ್ರವು ಉರುಳಲೇ ಬೇಕಲ್ಲ! ಕಳೆದ ಹತ್ತು ದಿನಗಳು ನಾಗಾಲೋಟದಿಂದ ಓಡಿದ್ದು ತಿಳಿಯಲೇ ಇಲ್ಲ. ಪ್ರೀತಿಯ ಸಹ ಪ್ರವಾಸೀ ಬಂಧುಗಳನ್ನು ಅಗಲುವ ಸಮಯ. ತಮ್ಮ ತಮ್ಮ ಕುಟುಂಬದ ಜೊತೆ ಅನುಕೂಲಕ್ಕೆ ತಕ್ಕಂತೆ ರೈಲು...
ನಿಮ್ಮ ಅನಿಸಿಕೆಗಳು…