ಪೊದರ್ಹೊದರ ಮೆತ್ತೆಯಲ್ಲಿ…..
ಎಡೆಬಿಡದೆ ಸುರಿವ ಮಳೆಗೆಜೀವ ನೆನೆದಿದೆ ನೋಡಿಲ್ಲಿ…!ನಿನ್ನ ನೆನಪ ಹನಿಗಳಲ್ಲಿ…ಒಲವೆನುವ ಬನಿಯ ಚೆಲ್ಲಿ…!! ನಿನ್ನುಸಿರ ಪದಗಳೆದೆಯಮೋಡ ಮೆತ್ತೆಯಲ್ಲಿ..ನಿನ್ಹಸಿರ ನಗುವ ಮೊಗದಇಂದ್ರಛಾಪದಲ್ಲಿ..!!ಕನಸೆನುವ ಇಬ್ಬನಿಯ ಪನಿಯುನನ್ನೆದೆಯ ಹಾಸ ಮೇಲೆ..! ಜೋಪಡಿಯ ಜಾರಿನಲ್ಲಿಸುರಿಹರಿವ ನೀರಿನಲ್ಲಿಬೊಗಸೆ ಪ್ರೀತಿ ಕೂಡಿಕಿರುನಗೆಯು ಹೊದಿಕೆ..ಮೆದುಮನದ ಪುಳಕ ಜಳಕಬರಿದೆ ಒಲುಮೆ ಬೇಡಿಕೆ.. ಮೊಗೆಮೊಗೆದು ಉಣುವಹಿಡಿಚಳಿಯ ನಡುಕ ಗುಟುಕಇಳಿಸಂಜೆ ಹೊತ್ತಿನಲಿ..ಮುದುರೊದರಿ ಮಲಗೋವಿಹಗ...
ನಿಮ್ಮ ಅನಿಸಿಕೆಗಳು…