ಪರ್ಯಾಯ
ಅಳಲೆ ಕಾಯಿ, ನಾಗದಾಳಿ ರಸವಒಳಲೆಯಲಿ ಕುಡಿಸಿಜ್ವರ ಬಿಡಿಸುತ್ತಿದ್ದಳು ಅಮ್ಮ ವೀಳ್ಯದೆಲೆಯ ಹದವಾಗಿಬಿಸಿ ಮಾಡಿ, ಬಾಲ್ಯದಲಿಹೊಟ್ಟೆಯ ಮೇಲೆ ಅದುಮಿನೋವು ಓಡಿಸುತ್ತಿದ್ದಳು ಅಮ್ಮ…
ಅಳಲೆ ಕಾಯಿ, ನಾಗದಾಳಿ ರಸವಒಳಲೆಯಲಿ ಕುಡಿಸಿಜ್ವರ ಬಿಡಿಸುತ್ತಿದ್ದಳು ಅಮ್ಮ ವೀಳ್ಯದೆಲೆಯ ಹದವಾಗಿಬಿಸಿ ಮಾಡಿ, ಬಾಲ್ಯದಲಿಹೊಟ್ಟೆಯ ಮೇಲೆ ಅದುಮಿನೋವು ಓಡಿಸುತ್ತಿದ್ದಳು ಅಮ್ಮ…
ಏನು ಮೋಡಿ ಮಾಡಿದಿಯೋ ದೋಸೆ,ಎಲ್ಲರಲೂ ಮೂಡಿದೆ ನಿನ್ನ ಸವಿಯಬೇಕೆಂಬ ಆಸೆ, ಬೆಣ್ಣೆ ತುಪ್ಪ ಸವರಿದ ನೀನೆಂದರೆ ಎಲ್ಲರಿಗೂ ಅಚ್ಚುಮೆಚ್ಚುನಿನ್ನ ಸವಿದು ವಾಟ್ಸಪ್ಪಲಿ/ಫೇಸಬುಕ್ಕಲಿ…
ಅಮ್ಮ ಮೊರದಲ್ಲಿದ್ದ ಅಕ್ಕಿ ಆರಿಸುವಾಗಒಂದೊಂದೇ ಕಾಳು ಹೆಕ್ಕಲು ಬರುತ್ತಿದ್ದೆವಿಶಾಲ ಹಜಾರದ ದೊಡ್ಡ ಪಟಗಳ ಹಿಂದೆಗೂಡು ಕಟ್ಟಿ ನಿನ್ನ ಸಂಸಾರ ಹೂಡುತ್ತಿದ್ದೆ.…
ಬಣ್ಣವಿಲ್ಲ ಬಲಿಷ್ಠ ಮೈಕಟ್ಟುಅನೂಹ್ಯ ಗಮ್ಯದಷ್ಟು ಎತ್ತರವಯಸ್ಸಿಗಿಲ್ಲ ಯಾವುದೇ ಚೌಕಟ್ಟುಸ್ಥಳ ದೈವತ್ವಕ್ಕೆ ತುಂಬಾ ಹತ್ತಿರವಾಗಿರುವಸತ್ಯ ಕಾಣೆಯಾಗಿದೆ.. ಸಿಹಿಯಾದ ಸುಳ್ಳಿನ ನರ್ತನದ ಆರ್ಭಟಕಟುಸತ್ಯದ…
ಬಲಿಯುತ್ತಿದೆ ಕೊಟ್ಟು ಹೋಗೆನ್ನುವ ಭಾವ ಎಲ್ಲ ಬಿಟ್ಟು ಹೊರಡುವ ಮುನ್ನ ಆಲಯದ ಚೌಕಟ್ಟಿನ ಬದುಕಲಿ ಬಂದವರಿಗೆನನ್ನೆದೆಲ್ಲವ ಕೊಟ್ಟ ತೃಪ್ತಿಯೊಂದಿಗೆ ಉಳಿದಿದ್ದಷ್ಟೆ ನನಗಾಗಿ ಬದುಕಿನ ಇಳಿಹೊತ್ತಲಿ ನೊಗವಿಳಿಸಿದ ನೆಮ್ಮದಿ ಏಗಿದ್ದಾಗಿದೆ …
ಓಡುವ ಹೆಜ್ಜೆಗಳ ಸಪ್ಪಳಕೆ ಕೇಳಿಸದಮನದ ಮಾತು ಈಗೀಗ ಸ್ಪಷ್ಟವಾಗಿ ರಿಂಗಣಿಸತೊಡಗಿದೆ ಮೊದಲಿನಂತೆ ಓಟದ ವೇಗ ಈಗಿಲ್ಲಓಡುವ ಹುಮ್ಮಸ್ಸು ಕುಂದಿದೆಯೆಲ್ಲಾ ದಿನವಿಡೀ…
ಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತುಏಳುಸುತ್ತಿನ ದಳಗಳ ಮಲ್ಲಿಗೆಯು ಬಿರಿದಿತ್ತುಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತು ಅರಳುಮುತ್ತಿನ ಎಸುಳುಗಳ ಮಲ್ಲಿಗೆಯು ವಿಕಸಿಸಿತ್ತು ಪ್ರಕೃತಿಯ…
ಹೆತ್ತವಳವಳಲ್ಲವೇಹೊತ್ತವಳವಳಲ್ಲವೇತುತ್ತಿಟ್ಟವಳವಳಲ್ಲವೇಮುತ್ತಿಟ್ಟವಳವಳಲ್ಲವೇ. ಹಾಲುಣಿಸಿದವಳವಳಲ್ಲವೇಲಾಲಿ ಹಾಡಿದವಳವಳಲ್ಲವೇಜೋಲಿ ತೂಗಿದವಳವಳಲ್ಲವೇಲಾಲಿಸಿ ಪಾಲಿಸಿದವಳವಳಲ್ಲವೇ. ಹಡೆದವಳವಳಲ್ಲವೇಒಡಹುಟ್ಟಿದವಳವಳಲ್ಲವೇಒಡನಾಡಿಯಾದವಳವಳಲ್ಲವೇನಡೆನುಡಿ ಕಲಿಸಿದವಳವಳಲ್ಲವೇ. ಮನೆಯ ದೀಪವಳವಳಲ್ಲವೇಮನೆಯ ಬೆಳಗುವಳವಳಲ್ಲವೇಮನೆಗೆ ಮಹಾಲಕ್ಷ್ಮೀ ಅವಳಲ್ಲವೇಮನೆತನ ವೃಕ್ಷಕ್ಕೆ ಬೇರವಳಲ್ಲವೇ. ಪ್ರಕೃತಿಯ…
1.ಎಳೆ ತಾಯ ಸೊಂಟಕ್ಕಂಟಿದಮುತ್ತು; ಮತ್ತಿನಲಿ ತೂಕಡಿಸುತ್ತಾ ಕಳೆದುಕೊಂಡಿತು ಅಮೂಲ್ಯ ಹೊತ್ತು..ದೊರಕದೆ ನ್ಯಾಯ, ಒಡೆಯಿತುಅಯ್ಯೋ ಒಂದೊಳ್ಳೆ ನತ್ತು..ಯಾವ ಶಾಪವೋ ಇದು; ಹೀಗೆಲ್ಲಾಆಗುವುದು…
ಮನಸ್ಸು ಸರಿಯಾಗಿದ್ದವರಿಗೆಎಲ್ಲವೂ ಹತ್ತಿರ,ಯಾವುದು ಭಾರವಲ್ಲ,ಮನ ಸರಿಯಿಲ್ಲದವರಿಗೆಹತ್ತಿರವೂ ದೂರವೇ,,,ಹಗುರವೂ ಭಾರವೇ,,,,,,, ***†********** ಕೆಲವರುಅರ್ಥ ವಾಗದ ಪುಸ್ತಕಗಳುಹಲವರುಓದಲಾಗದ ಪುಸ್ತಕಗಳು ********** ಕಾಣಲಾಗುವುದು ಎಲ್ಲರಿಗೂಎದುರಿಗೆ…