ಹಾರುವ ಪಾಠ
ನೀನು ಮೊಟ್ಟೆಗೆ ಪಾಠ ಹೇಳುವಷ್ಟರಲ್ಲೇಅದು ಲಾರ್ವಾ ಆಗಿರುತ್ತದೆ –ನಿನ್ನ ಬೋರ್ಡಿನ ಹಿಂದಿನ ಪಾಠವುಆ ಕ್ಷಣವೇ ಹಳೆಯದಾಗಿರುತ್ತದೆ. ನೀನು ಸರಿಹೊಂದಿಕೊಂಡುಲಾರ್ವಾದ ರೂಪದ…
ನೀನು ಮೊಟ್ಟೆಗೆ ಪಾಠ ಹೇಳುವಷ್ಟರಲ್ಲೇಅದು ಲಾರ್ವಾ ಆಗಿರುತ್ತದೆ –ನಿನ್ನ ಬೋರ್ಡಿನ ಹಿಂದಿನ ಪಾಠವುಆ ಕ್ಷಣವೇ ಹಳೆಯದಾಗಿರುತ್ತದೆ. ನೀನು ಸರಿಹೊಂದಿಕೊಂಡುಲಾರ್ವಾದ ರೂಪದ…
ಹಲವಾರು ಆಪ್ತ ಸ್ನೇಹಿತರು, ಬಂಧುಗಳು, ಸ್ತನಕ್ಯಾನ್ಸರ್‌ನಿಂದ ಬಳಲಿದ್ದು, ದೀರ್ಘ ಚಿಕಿತ್ಸೆ ಪಡೆದಾಗ, ಗುಣಮುಖರಾದ ಹಲವರು, ಕೊನೆಯವರೆಗೆ ಹೋರಾಡಿ ಮರಣ ಹೊಂದಿದ…
ದಶಮ ಸ್ಕಂದ – ಅಧ್ಯಾಯ – 1ಶ್ರೀ ಕೃಷ್ಣ ಕಥೆ – 4ವಸುದೇವ – ದೇವಕಿ ಯದುವೀರ ದೇವಮೀಢನ ಮೊಮ್ಮಗ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವಾರುಣಿ ಬೆಳಿಗ್ಗೆ ಆರು ಗಂಟೆಗೆ ಎಚ್ಚರವಾಯಿತು. ಅವಳು ಮುಖ ತೊಳೆದು ಕೋಣೆಯಿಂದ ಆಚೆ ಬಂದಳು. ರೂಂ ದಾಟಿದೊಡನೆ…
ಈ ಮಹಾತಾಯಿಯುದಯವೇ ಅಗ್ನಿಯಲಿಬೆಂದಳು ಬದುಕಿನ ಉರಿವ ಕೆನ್ನಾಲಗೆಯಲಿಸಾದಾ ಕಪ್ಪಿನ ಕಡುಸುಂದರಿ! ಕೃಷ್ಣೆ!!ಗುಣದಲಿ ಸುಡುವ ಬೆಂಕಿಯೇ…..ಪಾಲಿಗೆ ಬಂದ ಪಾಡುಗಳನೆಲ್ಲ ದಹಿಸಿಜಯಿಸಿಕೊಂಡವಳು!ಅನಲನೊಡಲ ಕುವರಿ!…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಪುರಾ ಪುಸೆಹ್ ಬಟುವಾನ್ ದೇವಾಲಯ05/09/2025 ರಂದು ಸಂಜೆ ನಮ್ಮ ಮಾರ್ಗದರ್ಶಿ ಮುದ್ದಣ ನಮ್ಮನ್ನು ಬಟುವಾನ್ ಗ್ರಾಮದ ಪುರಾ…
ಡಾ. ಕೆ.ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಇಪ್ಪತ್ತನೆಯ ಶತಮಾನದ ಅಪರೂಪದ ವ್ಯಕ್ತಿಗಳಾಗಿದ್ದಾರೆ. ಮುಖ್ಯವಾಗಿ ಇವರನ್ನು ಕಾದಂಬರಿಕಾರರೆಂದು ನಾವು ಗುರುತಿಸಿಕೊಂಡರೂ…
ನಿನ್ನೆಯ ತಪ್ಪುಗಳಲೆಕ್ಕ ಮರೆತುಬಿಡಿಇಂದಿನದನ್ನು ಇಂದಿಗೆ ಮುಗಿಸಿಬಿಡಿನಾಳೆಯದನ್ನು ನಾಳೆಗೆ ಎತ್ತಿಟ್ಟುಬಿಡಿಬದುಕನ್ನು ಖುಷಿಯಾಗಿ ಅನುಭವಿಸಿಬಿಡಿ ಚಿಂತೆಗಳ ಚಿತೆಯಲ್ಲಿ ಸುಮ್ಮನೆ ದಹಿಸದಿರಿಚಿಂತನ ಮಂಥನ ನಡೆಸಿ…