ಕನಸೊಂದು ಶುರುವಾಗಿದೆ: ಪುಟ 9
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಅಂದು ಸಾಯಂಕಾಲ ವರು ಮಾನಸಾಳಿಗೆ ಫೋನ್ ಮಾಡಿದಳು.“ನಾನು ಈ ವಾರದಲ್ಲಿ ಬರ‍್ತೀನಿ. ಯೋಚಿಸಬೇಡ.”“ನಿಧಾನವಾಗಿ ಬಾ. ನಾನು…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಅಂದು ಸಾಯಂಕಾಲ ವರು ಮಾನಸಾಳಿಗೆ ಫೋನ್ ಮಾಡಿದಳು.“ನಾನು ಈ ವಾರದಲ್ಲಿ ಬರ‍್ತೀನಿ. ಯೋಚಿಸಬೇಡ.”“ನಿಧಾನವಾಗಿ ಬಾ. ನಾನು…
ಸೂರ್ಯನ ಬೆಳಕು ಧರಣಿಗೆ ಚೇತನಜೀವಕೋಟಿಗೆ ಅವಶ್ಯವುಅವನ ನೇರಳೆಯ ನೇರ ಕಿರಣವುಬೀಳಲು ಪ್ರಥ್ವಿಗೆ ಮಾರಕವು// ನೇರ ಕಿರಣವು ಬೀಳದೆ ಇರಲುಹಬ್ಬಿದೆ ತೆಳವಾದ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮದ್ಯಪಾನದ ಸುತ್ತ ; ಬಂಧನಗಳ ಹುತ್ತ ದೂರದ ಇಂಗ್ಲೆಂಡಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದು, ಕಂಪೆನಿಯ ಕೆಲಸಕಾರ್ಯಗಳ ನಿಮಿತ್ತ ದೇಶವಿದೇಶಗಳಿಗೆ…
ನವಮಸ್ಕಂದ – ಅಧ್ಯಾಯ – 5ರಂತಿದೇವ ಚರಿತೆ ದುಷ್ಯಂತ ಪುತ್ರ ಭರತರಾಜನವಂಶದ ಕುಡಿ ರಂತಿದೇವತನ್ನಲ್ಲಿದ್ದ ಅಪಾರ ಐಶ್ವರ್ಯವನ್ನೆಲ್ಲದಾನವಾಗಿ ಕೊಟ್ಟು ದರಿದ್ರನಾದರೂದೈವಲಭ್ಯದಿ…
ಸಿಹಿಮೊಗೆಯ ಶ್ರೀಕ್ಷೇತ್ರಗಳ ದರ್ಶನ -ಸಂತೇಬೆನ್ನೂರಿನ ಪುಷ್ಕರಿಣಿ ನಾವು ಹಲವು ಬಾರಿ ಶಿವಮೊಗ್ಗೆಯಿಂದ ದಾವಣಗೆರೆಗೆ ಹೋಗಿದ್ದರೂ, ಸಂತೇಬೆನ್ನೂರಿನ ಪುಷ್ಕರಿಣಿಗೆ ಭೇಟಿಯಿತ್ತಿರಲಿಲ್ಲ. ಇತ್ತೀಚೆಗೆ…
ನಮ್ಮ ದೇಶದ ಹೆಸರಿನ ಆಂಗ್ಲ ಹೆಸರಿನ ಅರ್ಧಭಾಗವನ್ನು ಹಂಚಿಕೊಂಡಿರುವ ‘ಇಂಡೋನೇಶ್ಯಾ’ ದ್ವೀಪ ಸಮೂಹದ ಬಗ್ಗೆ ಚರಿತ್ರೆಯ ಪಾಠದಲ್ಲಿ ಓದಿದ್ದೆ ಹಾಗೂ…
ಇಲ್ಲಿ… ಬೆಳಕನ್ನು ಆಳುತ್ತಿದೆ ಕತ್ತಲೆನಾವಿದ್ದಾಗ ನೀವೇಕೆ ಬೇಕೆಂದುದೀಪಗಳನ್ನು ಆರಿಸುತ್ತವೆ ಮಿಣುಕುಹುಳುಗಳು. ಬಂಧಿಸಲ್ಪಟ್ಟು ದುರ್ಗಂಧಪೂರಿತವಾಗುತ್ತದೆ ಗಾಳಿ,ನದಿಗಳನ್ನು ಕುಡಿಯುತ್ತವೆ ತಿಮಿಂಗಿಲಗಳು,ಮೂಡಿಬರುವ ಬಂಡವಾಳದ ಸುಂಟರಗಾಳಿಗೆಚೆಂಡಿನಂತೇ…
(ಡಾ. ವಿಜಯಾ ಹರನ್, ನಿವೃತ್ತ ಮೈಸೂರು ವಿಭಾಗದ ನಿರ್ದೇಶಕಿ ಯವರ ಅನುಭವ ಕಥನ) ಶ್ರೀಮತಿ ಡಾ.ವಿಜಯಾಹರನ್ ರವರು ಆಕಾಶವಾಣಿಯಂತಹ ಮುಖ್ಯ…
ಬರಹವು ನಮ್ಮಲ್ಲಿರುವ ಭಾವನೆಗಳನ್ನು ಕಲ್ಪನೆಯ ಪದಗಳೊಂದಿಗೆ ವ್ಯಕ್ತ ಪಡಿಸುವ ಒಂದು ಅತ್ಯುತ್ತಮ ಕಲೆ ಎಂದೇ ಹೇಳಬಹುದು. ಮನಸ್ಸಿನಲ್ಲಿ ಮೂಡುವ ವಿಚಾರಗಳನ್ನು…
ಒಲವ ಹಣತೆ ಹಚ್ಚಿಬೆಳಕಿನ ಕನಸು ಹರಡಿಕಣ್ಣೊಳಗೆ ಕಣ್ಣಿಟ್ಟುನೋಡಿದ ಬೆಳಕೇನೀನೊಂದು ಉಳಿವು ಈ ಜಗಕೆನಗುವ ಹಂಚಿಅರಳುವ ಸುಮವೇಬದುಕಿಸು ಭಾವಗಳಬೆರಗಿನ ಉಯಿಲೇಹಚ್ಚ ಹಸಿರಿನತೇರಿಗೆ…