Daily Archive: May 22, 2025
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 9/10:ಆಂಗ್ ಕೋರ್ ವಾಟ್ … ಮಧ್ಯಾಹ್ನದ ಊಟ ಮುಗಿಸಿ, ತುಸು ವಿರಮಿಸಿ, ಸಂಜೆ ಸೀಮ್ ರೀಪ್ ನದಿಯ ಆಸುಪಾಸಿನಲ್ಲಿ ವಾಕಿಂಗ್ ಮಾಡಿದೆವು. ಮಾರ್ಗದರ್ಶಿ ಚನ್ಮನ್ ನಮ್ಮ ಬಳಿ , ಪಗೋಡಾದ ಪಕ್ಕದಲ್ಲಿಯೇ ಹೋದರೆ ‘ ಕರ್ರಿ ಕಿಂಗ್’ ರೆಸ್ಟಾರೆಂಟ್ ಸಿಗುತ್ತದೆ. ಅಲ್ಲಿ ನಮಗೆ...
ಒಂದೂರಿನಲ್ಲಿ ಒಂದು ಸಿಹಿನೀರಿನ ಬಾವಿಯಿತ್ತು. ಊರಿನ ಜನರೆಲ್ಲ ಅದೇ ಬಾವಿಯ ನೀರನ್ನೇ ಕೊಂಡೊಯ್ದು ಬಳಸುತ್ತಿದ್ದರು. ಒಂದುದಿನ ಒಬ್ಬ ಬೆಳಗ್ಗೆ ನಸುಕಿನಲ್ಲಿ ನೀರು ಸೇದಲು ಬಾವಿಯ ಹತ್ತಿರ ಬಂದನು. ಗಾಲಿಯ ಮೇಲಿಂದ ಹಗ್ಗವನ್ನು ಹಾಕಿ ಬಿಂದಿಗೆಗೆ ಕುಣಿಕೆ ಬಿಗಿದು ಬಾವಿಯೊಳಕ್ಕೆ ಬಿಡಲು ಬಗ್ಗಿದನು. ಅವನಿಗೆ ಬಾವಿಯ ನೀರಿನಲ್ಲಿ ಏನೋ...
ಜಮ್ಮು ಕಾಶ್ಮೀರದ ಪ್ರವಾಸದಲ್ಲಿದ್ದೆವು. ಶ್ರೀರಾಮನವಮಿಯಂದು (06-04-2025) ನಮ್ಮ ತಂಗುದಾಣ ಶ್ರೀನಗರವಾಗಿತ್ತು. ಬೆಳಗ್ಗೆ ಗುಲ್ಮಾಗ್ ಗೆ ಭೇಟಿ ನೀಡಿದೆವು. ಅಲ್ಲಿ ಕೇಬಲ್ ಕಾರ್‌ನಲ್ಲಿ ಪರ್ವತವನ್ನೇರಿದೆವು. ಕೆಳಗೆ ಹಿಮದ ಹಾಸು ಶ್ವೇತವರ್ಣದ ನೆಲವಾಗಿತ್ತು. ಯೂರೋಪಿನ ಮೌಂಟ್ ಟಿಟ್ಲಿಸ್ ನೆನಪಾಯಿತು. ಇಲ್ಲಿಯ ವ್ಯವಸ್ಥೆ ಅಲ್ಲೋಲ ಕಲ್ಲೋಲ. ಸರದಿಯಲ್ಲಿ ಗಂಟೆಗಟ್ಟಲೆ ಕಾಯಬೇಕು. ಗಮ್...
ಚಿಕ್ಕಂದಿನಲ್ಲಿ ನಮ್ಮಜ್ಜಿ ಮನೆಯಲ್ಲಿ ಇದ್ದ ದಿನಮಾನಗಳು. ದಸರೆಯ ರಜೆಗೆ ಬಂದಿದ್ದ ಮೊಮ್ಮಕ್ಕಳು. ಬಡತನದಲ್ಲೂ ಪ್ರೀತಿ ಮಮತೆಗೆ ಕೊರತೆ ಮಾಡದ ಈ ಮಡಿಹೆಂಗಸು, ಆಗಾಗ ಬಯ್ಯುತಿದ್ದರೂ ಅದರಲ್ಲಿ ಕಾಳಜಿ ಬೆರೆತ ವಾತ್ಸಲ್ಯವಿತ್ತು. ಹಗಲೆಲ್ಲಾ ಅದೂ ಇದೂ ಆಟವಾಡಿ, ದಣಿದು ರಾತ್ರಿಯಾಯಿತೆಂಬ ಕಾರಣಕ್ಕಾಗಿ ಒಂದೆಡೆ ಉಸ್ಸಪ್ಪ ಎಂದು ಗೋಡೆಯ ಕಂಬಕ್ಕೆ...
44.ಪಂಚಮ ಸ್ಕಂದ – ಅಧ್ಯಾಯ-4ಸ್ವರ್ಗ – ನರಕ ಸತ್ವ ರಜಸ್ತಮೋಗುಣತಾರತಮ್ಯದಿಂ ಉದ್ಭವಿಪಸಾತ್ವಿಕ, ರಾಜಸ, ತಾಮಸರಗುಣಸ್ವಭಾವದಿಂ ಮಾಡ್ಪಕರ್ಮಾನುಸಾರದಿಂಸುಖ ದುಃಖ ಅನುಭವಗಳಕರ್ಮಗಳ ಫಲಶೃತಿಯೇಸ್ವರ್ಗ ನರಕಗಳ ಸೃಷ್ಠಿಗೆ ಮೂಲ ನಮ್ಮೆಲ್ಲ ಕರ್ಮಗಳಿಗೆಸುಕರ್ಮ, ಕುಕರ್ಮಗಳಿಗೆಸ್ವರ್ಗ ನರಕವಸೃಷ್ಟಿಸಿ ಜನ್ಮ ಜನ್ಮಾಂತರಗಳಜನ್ಮ, ಪುನಃಜನ್ಮಗಳಸುಳಿಯಲಿ ಸಿಲುಕಿಪರಿತಪಿಪಜೀವಾತ್ಮಗೊಂದೇ ಮಾರ್ಗರಾಜಮಾರ್ಗ. ಭಕ್ತಿಮಾರ್ಗಹರಿಸ್ಮರಣೆ ಸೂರ್ಯಪುತ್ರ ಯಮರಾಜನಲೋಕದಲಿರೌರವ, ಮಹಾರೌರವಶಾಲ್ಮಲಿ, ವೈತರಣಿವಿಷಸನ .. ....
ದಟ್ಟ ಮಲೆನಾಡಿನ ವಾರಾಹಿ ನದಿ ಸೆರಗಿನ ಗುಬ್ಬಿಗ ಎಂಬ ಚಂದದ ಹೆಸರಿನ ಪುಟ್ಟ ಊರಲ್ಲಿ ತುಂಬು ಕುಟುಂಬದ ಹನ್ನೊಂದು ಮಕ್ಕಳಲ್ಲಿ ಒಬ್ಬರಾಗಿ ಹುಟ್ಟಿದವರು ಎಪ್ಪತ್ಮೂರರ ಹರಯದ ರಮಾವತಿ. ಈಗ ತಮ್ಮ ತವರೂರು ವಾರಾಹಿ ಜಲವಿದ್ಯುತ್ ಯೋಜನೆಗೆ ಒಳಗಾಗಿ ಮುಳುಗಡೆಯಾಗಿದೆ ಎಂಬೊಂದು ನೋವಿನ ಸೆಳಕು ಸದಾ ಇವರ ಮನದಲ್ಲಿದೆ....
ಜಗದಲ್ಲೇ ಎನ್ನ ಕಾಯುವ ಪರಮಾಪ್ತ ಬಂಧುವೇಕರುಣೆ ಮಮಕಾರ ತುಂಬಿದ ಪ್ರೇಮ ಸಿಂಧುವೇ ನೀನು ಕೈತುತ್ತು ಕೊಟ್ಟು ಸಾಕಿದ ದೇಹದ ಬಲದಿಂದ ಬದುಕಿರುವೆನೀ ನಡೆದು ತೋರಿದ ನೈತಿಕ ದಾರಿಯಲ್ಲಿ ಸಾಗಿರುವೆ ನಿನ್ನ ಮಡಿಲಲ್ಲಿ ಇದ್ದ ಆ ದಿನಗಳೇ ನಮಗೆ ಸ್ವರ್ಗದ ದಿನಗಳುನಿನ್ನಯ ಹಿತನುಡಿಗಳೇ ನಮಗೀಗ ನಂದದ ದೀವಿಗೆಗಳು ತುಸು...
ಅಗಾಧವಾದ ಸಂಪನ್ಮೂಲವನ್ನು ಒಳಗೊಂಡ ಪ್ರಕೃತಿಯಲ್ಲಿ ಜೀವ ವೈವಿಧ್ಯತೆಯನ್ನು ಕಾಣುತ್ತೇವೆ. ಈ ಜೀವ ವೈವಿಧ್ಯತೆ ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀವವೈವಿಧ್ಯತೆಯ ಮಹತ್ವವನ್ನು ತಿಳಿಯುವಲ್ಲಿ ವಿಫಲರಾಗಿರುವುದು ನಿಸರ್ಗದ ಅವನತಿಯ ಮೊದಲ ಹೆಜ್ಜೆ ಎನ್ನಬಹುದು.ಈ ವೈವಿಧ್ಯತೆಯ ನೆಲೆ ಅರಣ್ಯಗಳು. ಜೀವ ವೈವಿಧ್ಯತೆ ಎಂದರೇನು? ಪರಿಸರದಲ್ಲಿ ಪ್ರಕೃತಿಗೆ ಪೂರಕವಾದ...
ನಿಮ್ಮ ಅನಿಸಿಕೆಗಳು…