ಸಮಕಾಲೀನ ಮೌಲ್ಯಗಳಿಗೂ ಸ್ಪಂದಿಸುವ ಕೃತಿ : “ಗೌರಿ ಕಲ್ಯಾಣ”
ತೆಲುಗಿನಲ್ಲಿ ಪುಟ್ಟಗಂಟಿ ಗೋಪಿಕೃಷ್ಣರ “ಗೌರಿ ಕಳ್ಯಾಣಂ” ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿರುವವರು ಶ್ರೀಮತಿ ಟಿ.ಎಸ್.ಲಕ್ಷ್ಮೀದೇವಿಯವರು. ತೆಲುಗು ಮನೆ ಮಾತಾಗಿರುವ ಲಕ್ಷ್ಮೀದೇವಿಯವರು ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಅನನ್ಯ ಕೊಡುಗೆ ಸಲ್ಲಿಸಿರುವ ಹಿರಿಯ ಸಾಹಿತಿಗಳಾದ ದಿ.ಟಿ.ಎಸ್.ವೆಂಕಣ್ಣಯ್ಯನವರ ಸೋದರ ದಿ.ತ.ಸು. ಶಾಮರಾಯರ ಮಗಳು. ಹೀಗಾಗಿ ಕನ್ನಡ ಭಾಷಾ ಶ್ರೀಮಂತಿಕೆ ಇವರಿಗೆ ಸಹಜವಾಗಿ ಮೈಗೂಡಿದೆ....
ನಿಮ್ಮ ಅನಿಸಿಕೆಗಳು…