ಕಾವ್ಯ ಭಾಗವತ 38: ಅಜಾಮಿಳ
ಷಷ್ಠ ಸ್ಕಂದ – ಅಧ್ಯಾಯ-1ಅಜಾಮಿಳ ವೇದ ಶಾಸ್ರ್ತಾದಿಗಳ ಅಭ್ಯಸಿಸಿಆಚಾರಶೀಲ ವಿಪ್ರ ಅಜಾಮಿಳಪ್ರಾರಬ್ಧ ಕರ್ಮದ ಫಲವೋಎಂಬಂತೆಕಾಮೋನ್ಮಾದದ ಅಮಲಿನಲಿತನ್ನೆಲ್ಲ ಕುಲ, ಜಾತಿ, ಧರ್ಮದಹಿರಿಮೆಯನ್ನೆಲ್ಲ…
ಷಷ್ಠ ಸ್ಕಂದ – ಅಧ್ಯಾಯ-1ಅಜಾಮಿಳ ವೇದ ಶಾಸ್ರ್ತಾದಿಗಳ ಅಭ್ಯಸಿಸಿಆಚಾರಶೀಲ ವಿಪ್ರ ಅಜಾಮಿಳಪ್ರಾರಬ್ಧ ಕರ್ಮದ ಫಲವೋಎಂಬಂತೆಕಾಮೋನ್ಮಾದದ ಅಮಲಿನಲಿತನ್ನೆಲ್ಲ ಕುಲ, ಜಾತಿ, ಧರ್ಮದಹಿರಿಮೆಯನ್ನೆಲ್ಲ…
ಆ ಕಣ್ಣ ಕಂಡೆನು ನಾ, ಅಂದು ಆ ಕಣ್ಣ ಕಂಡೆನುಮೌನದಿ ಉರಿಯುವ ಜ್ವಾಲೆಯ ಕಂಡೆತನ್ನ ಮನದಿ ಬಚ್ಚಿಟ್ಟ ಕನಸಿನ ಬುಟ್ಟಿ…
ಖಾಲಿ ಬಿಳಿ ಹಾಳೆಯಂತೆಇರಬೇಕು ನಮ್ಮ ಮನಸುತುಂಬಿಕೊಳ್ಳುತ್ತ ಹೋಗಬೇಕುಒಂದೊಂದೇ ಸೊಗಸು ದಿಟ್ಟಿಸಿ ನೋಡುತ್ತಿರು ಆಗಸವಬೆರಗು ಗೊಳಿಸುವುದು ಮೋಡಹನಿ ಹನಿ ಮಳೆಯಾಗಿ ಸುರಿದುತಂಪಾಗಿಸುವುದು…
ಕುಂಡಿನಿ ಹಾಗೂ ಕಪಿಲಾ ನದಿಗಳ ಸಂಗಮ ತೀರದಲ್ಲಿರುವ ನಂಜನಗೂಡು ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ. ನಂಜನಗೂಡಿನ ಹಿಂದಿನ ಹೆಸರು ಗರಳಪುರಿ. ಗರಳ…
ಬೆಳಗಿನ ವಾಕಿಂಗ್ ಮುಗಿಸಿ ಮನೆಯಕಡೆಗೆ ಹಾದಿಹಿಡಿದಿದ್ದರು ಕುಮುದಾ, ಸದಾನಂದ ದಂಪತಿಗಳು. ಮನೆಯ ಗೇಟಿನಬಳಿ ನಿಂತಿದ್ದ ತಮ್ಮ ಚಿಕ್ಕಪ್ಪನ ಮಗಳು ರೇವತಿಯನ್ನು…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮರುದಿನ ರಾಜಲಕ್ಷ್ಮಿ ಭಾಸ್ಕರನಿಗೆ ಫೋನ್ ಮಾಡಿ ಬೆಳಿಗ್ಗೆ 12 ಗಂಟೆಗೆ ಬರಲು ಹೇಳಿದರು.“ಸಾಯಂಕಾಲ ಬಂದರಾಗತ್ತಾಮ್ಮ?”“ಬೇಡ. ಬೆಳಿಗ್ಗೇನೇ…
ಹಸಿರನು ಹೊದ್ದು ನೆರಳನು ನೀಡುತಹರಡುವೆ ಪ್ರಾಣ ವಾಯುವನುಬಿಸಿಲಿನ ತಾಪವ ಕಡಿಮೆ ಮಾಡುತಖಗಮಿಗ ಸಂಕುಲ ರಕ್ಷಿಸುವೆನು// ಗೂಡನು ಕಟ್ಟಲು ಆಸರೆಯಾಗುತಹಕ್ಕಿ ಪಿಕ್ಕಿಗಳ…
ವ್ಯಂಜನವೆಂದ ಕೂಡಲೇ ನೆನಪಾಗುವುದು ವ್ಯಾಕರಣ. ಸ್ವರಗಳು ಮತ್ತು ವ್ಯಂಜನಗಳು ಎಂದು. ಸ್ವರಗಳ ಸಹಾಯದಿಂದಲೇ ಉಚ್ಚಾರವಾಗುವ ವ್ಯಂಜನಗಳು ಭಾಷೆಯ ಮೂಲಧಾತು. ಅಕಾರದಿಂದ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಒಂದು ವಾರ ಕಳೆಯಿತು. ಕೃಷ್ಣವೇಣಿಯ ಗಂಡನಾಗಲಿ, ಮಗನಾಗಲಿ ಆಶ್ರಮದ ಕಡೆ ಸುಳಿಯಲಿಲ್ಲ. ಅಥವಾ ಫೋನ್ ಮಾಡಿ…