ಅಮ್ಮನ ನೆನಪುಗಳು
ನೀನು ಇರದ ಮೇಲೆನಿನ್ನ ನೆನಪುಗಳೇ ನನ್ನುಸಿರುನೀನು ಇರದ ಜಾಗಕಲಶವಿರದ ಆ ದೇಗುಲವುನಿನ್ನ ಮೌನಭತ್ತಿದ ಆ ಸಾಗರವುನಿನ್ನ ನಗುವುಅದುವೇ ನನ್ನ ಹಸಿವು…
ನೀನು ಇರದ ಮೇಲೆನಿನ್ನ ನೆನಪುಗಳೇ ನನ್ನುಸಿರುನೀನು ಇರದ ಜಾಗಕಲಶವಿರದ ಆ ದೇಗುಲವುನಿನ್ನ ಮೌನಭತ್ತಿದ ಆ ಸಾಗರವುನಿನ್ನ ನಗುವುಅದುವೇ ನನ್ನ ಹಸಿವು…
ಆ ಕಣ್ಣ ಕಂಡೆನು ನಾ, ಅಂದು ಆ ಕಣ್ಣ ಕಂಡೆನುಮೌನದಿ ಉರಿಯುವ ಜ್ವಾಲೆಯ ಕಂಡೆತನ್ನ ಮನದಿ ಬಚ್ಚಿಟ್ಟ ಕನಸಿನ ಬುಟ್ಟಿ…
ಸಂಚಾರಿ ಜೀವಿ ನಾನುಸಾವಿರ ಕನಸುಗಳ ಹೊದಿಕೆಯಲಿಸುಪ್ತವಾದವು ಕೆಲವು ಮರೆಯಲಿಎಚ್ಚರಿಸಿದರು ಹಾರಲಾರದೆತಟ್ಟಿದರೂ ಮನ ತೆರೆಯಲಾರದೆಪಣವಾಯಿತು ಈ ಕನಸು ಪಯಣದಲಿ. ಆಸರೆ ಬಯಸಿದ್ದ…