Monthly Archive: March 2025
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 7: ‘ ಹೊ ಚಿ ಮಿನ್ಹ್ ‘ ನಗರ, ವಿಯೆಟ್ನಾಂ ಲಾಕ್ಯರ್ ಪೈಂಟಿಂಗ್ ಫಾಕ್ಟರಿ.. ಹೊ ಚಿ ಮಿನ್ಹ್ ನಗರದ ರಿಯುನಿಫಿಕೇಶನ್ ಪ್ಯಾಲೇಸ್ ಗೆ ಭೇಟಿ ಕೊಟ್ಟು, ಸುದೀರ್ಘ, ಅಸಹನೀಯ ಯುದ್ದದ ಕ್ಷಣಗಳನ್ನು ದಾಖಲಿಸಿಡಲಾದ ಮ್ಯೂಸಿಯಂಗೂ ಸುತ್ತು ಹಾಕಿದ ನಂತರ ಪ್ರಯಾಣ ಮುಂದುವರಿಯಿತು....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮರುದಿನ ಸುಮಾರು 11 ಗಂಟೆಗೆ ರಾಜಲಕ್ಷ್ಮಿ ಪೇಪರ್ ನೋಡುತ್ತಾ ಕುಳಿತಿದ್ದಾಗ ಫೋನ್ ರಿಂಗಾಯಿತು.“ನಮಸ್ಕಾರ, ರಾಜಲಕ್ಷ್ಮಿ ಮೇಡಂ ಇದ್ದಾರಾ?”“ನಮಸ್ಕಾರ. ನಾನೇ ಮಾತಾಡ್ತಿರೋದು. ತಾವು ಯಾರು?”“ಸದಾಶಿವರಾವ್ ಅಂತ. ಎಲ್.ಐ.ಸಿ.ಯಲ್ಲಿ ಡೆವಲಪ್‌ಮೆಂಟ್ ಆಫೀಸರ್ ಆಗಿದ್ದೆ. ಈಗ ಮನೇಲಿದ್ದೀನಿ.”“ನೆನ್ನೆ ಬಂದಿದ್ದವರು ನೀವೇನಾ?”“ಹೌದು ನಾನೇ. ಇವತ್ತು ಯಾವಾಗ ಬರಲಿ ಮೇಡಂ?”“ಬನ್ನಿ....
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿನೂತನ ಶೈಲಿಯಿಂದ ನಟನೆಗೆ ಹೆಸರುವಾಸಿಯಾಗಿದ್ದ “ಅಪ್ಪು” ರವರ 50ನೇ ಹುಟ್ಟುಹಬ್ಬವನ್ನ ಅವರ ಅಭಿಮಾನಿಗಳು, ಇಡೀ ಕರ್ನಾಟಕ, ಆಚರಿಸಿದೆ. ಹಲವು ಕಡೆ ಪುನೀತ್ ರಾಜಕುಮಾರ್ ಗಾಗಿಯೇ ದೇವಸ್ಥಾನವನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಅವರ ಹೆಸರು ರಸ್ತೆಗೆ ವ್ಯಕ್ತಿಗೆ ಸಮಾಜಕ್ಕೆ ಇಟ್ಟಿದ್ದಾರೆ. ಸತ್ತ ನಂತರವೂ...
ಪಂಚಮ ಸ್ಕಂದಅಧ್ಯಾಯ – 2ಭರತ ನಮ್ಮೆಲ್ಲರ ಜನ್ಮಭೂಮಿಭರತವರ್ಷಕೆತನ್ನ ಹೆಸರನ್ನು ಕೊಟ್ಟುಅಮರನಾದಭರತ ಚಕ್ರವರ್ತಿಋಷಭರಾಜನ ಪುತ್ರ ದಶಸಹಸ್ರಾವರುಷಗಳ ಕಾಲಭೂಮಂಡಲವನ್ನಾಳಿಸಕಲ ಪ್ರಜಾಹಿತ, ಲೋಕಹಿತಕಾರ್ಯಂಗಳುಭಾಗವತ ಆರಾಧನೆಯೆಂದೆಣಿಸಿಅಸದಳ ಭಕ್ತಿಯಿಂನಾರಾಯಣ ಸ್ವರೂಪವಂಸಾಕ್ಷಾತ್ಕರಿಸಿವಿರಕ್ತಭಾವದಿಂಸಕಲೈಶ್ವರ್ಯ, ಪತ್ನಿ, ಪುತ್ರಾದಿಗಳಂ ತ್ಯಜಿಸಿಪುಲಹಾಸಮವೆಂಬಸಾಲಿಗ್ರಾಮ ಕ್ಷೇತ್ರದಿನೆಲೆಸಿಸಕಲ ಮೋಹವ ಬಿಟ್ಟುಭಗವಂತನಾರಾಧನೆಯಲಿನೆಲೆಯಾದಭರತನಿಗೂಕಾಡಿದಮೋಹದ ಪರಿಯೊಂದುಭಗತ್ ಸಂಕಲ್ಪ ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=42207(ಮುಂದುವರಿಯುವುದು)-ಎಂ. ಆರ್....
ಒಂದು ಭರವಸೆಯ ಬೆಳಕುಬೇಕು ಚಂದದ ಬಾಳಿಗೆಖುಷಿಯ ಹಂಚಿಕೊಂಡುಸಾಗಬೇಕು ನಾವು ನಾಳೆಗೆಅನ್ಯತಾ ಕಿವಿಕೊಡಬೇಡಿ,ಇಲ್ಲಸಲ್ಲದ ಗಾಳಿ ಮಾತಿಗೆಗೌರವಿಸಿ ಆದರಿಸಿ ಅವರವರಮನದ ಭಾವನೆಗಳಿಗೆ ನಕ್ಕು ಹಗುರಾಗಿ ಬಿಡಿತೊರೆದು ಮನದೊಳಗಿನ ಭಾರಇಂದಿನದು ಇಂದಿಗೆ ಇರಲಿ,ನಾಳೆ ಎಂಬುದು ನಗುನಗುತಮೆಲ್ಲಗೆ ಬರಲಿ ನೆಮ್ಮದಿಯ ತರಲಿಉಸಿರು ಉಸಿರಲ್ಲಿ ಬೆರೆತು ಹೋಗಲಿಬೀಸಿ ಬರುವ ಮಲ್ಲಿಗೆಯ ಕಂಪುಸಿಕ್ಕ ಒಂದು ಸದಾವಕಾಶವನ್ನುಉಪಯೋಗಿಸಿಕೊಂಡು...
ಸ್ವಾಗತವ ಕೋರುವೆವು ಭಾರತ ಸಂಜಾತೆನವಮಾಸ ನಿನ್ನಾವಾಸ ಅಂತರಿಕ್ಷ ಕೋಶಅಸೀಮ ಅದ್ಭುತ ಬಸಿರಿನಲ್ಲೇ ಪುನೀತೆವಿಶ್ವದ ಪ್ರೀತಿಯಲಿ ಮಿಂದು ಎದ್ದಾಕೆಸಾಗರಸ್ನಾನ ಕುಂಭದಿಂದೆದ್ದು ನೀ ಬಂದೆಭುವಿಯ ಮಡಿಲಲಿಂದು ನಗುವ ಲಕ್ಷ್ಮಿಯಾಗಿರುವೆ ಮರುಹುಟ್ಟಿನ ಸಂಭ್ರಮ ಎನಿತು ಬಣ್ಣಿಸಲೆಫಲಿಸಿದೆ ಅಸಂಖ್ಯಾತ ಜನರ ಪ್ರಾರ್ಥನೆಗುಜರಾತಿಗೆ ಮೂಡಿದೆ ಮತ್ತೊಂದು ಕೋಡುಮೊಹ್ಸಾನವಾಗಿದೆ ಹಿರಿಹಿಗ್ಗಿನ ಬೀಡುಝುಲಾಸನದ ಜನರ ಕುಣಿದಾಟಕೆಜೊತೆಯಾಗಿವೆ ಪಟಾಕಿಗಳ...
ವಿಶ್ವ ಮಹಿಳಾ ದಿನವನ್ನು ಮಾರ್ಚಿ ತಿಂಗಳ 8 ನೆಯ ತಾರೀಖಿನಂದು ಆಚರಿಸುತ್ತಾರೆ. ಇದು ಏಕೆ? ಎಂದಿನಿಂದ ಪ್ರಾರಂಭವಾಯಿತು? ಇದರ ಮೂಲ ಉದ್ದೇಶವೇನು? ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡುತ್ತೇನೆ. ಇದನ್ನು ಮಹಿಳೆಯರ ಹಕ್ಕುಗಳ ರಕ್ಷಣೆ, ಸಮಾನತೆ, ಮತ್ತು ಶೋಷಣೆಗಳ ವಿರುದ್ಧ ಹಿಂದೆ ನಡೆದ ಪ್ರತಿಭಟನೆಯ ಸ್ಮರಣೆಗಾಗಿ...
ಎಷ್ಟೆಷ್ಟೋ ಸ್ನೇಹದ ಹಸ್ತಗಳು,ಇಷ್ಟಿಷ್ಟೂ ಬಂಧಗಳ ಅನುಬಂಧ ಬಲಗಳು,ಹಸಿರು ಗಿಡವಾಗಿ ತುಂಬಿ ನಿಂತ ನಿನ್ನ,ಪಕ್ಷಿಗಳ ಬಾಯಿಂದ ವಿಶಿಷ್ಟ ರಾಗಾಲಾಪನೆಗಳು,ನಿರಂತರವಾಗಿ ಮೊಳಗುತ್ತಿವೆ. ವಿಕಟಗೊಂಡ ಪ್ರಕೃತಿಯು,ನಗುವ ಮೋಸದ ಮನುಷ್ಯನಾಗಗಳು,ನಿನ್ನ ಅತ್ಯವಶ್ಯಕ ಆಮ್ಲಜನಕದ ದ್ವಾರಗಳನ್ನು ಮುಚ್ಚಿ,ಮಿಂಚಿನ ಹಕ್ಕಿಗಳಂತೆ ರಾತ್ರಿಯಲ್ಲಿ ಅಡಗಿಕೊಳ್ಳುತ್ತಾರೆ. ಬಲಗಳೆಂದು ಭಾವಿಸಿದವು ಭ್ರಮೆಗಳೆಂದು ತೇಲಿಹೋಗುತ್ತಿವೆ,ಮೋಡಗಳೆಷ್ಟೋ ಮುಚ್ಚಿಕೊಳ್ಳುತ್ತಿವೆ,ಕರುಣಿಸುವವೆಂದು ಭಾವಿಸಿದ ನಕ್ಷತ್ರಗಳು,ಕಣ್ಮರೆಯಾಗುತ್ತಿವೆ. ನೀನು ನೀನಾಗಿ...
ಬಹುಶಃ ಜಗತ್ತಿನಲ್ಲಿಯೇ ಅತಿ ಹೆಚ್ಚು ತಪ್ಪಾಗಿ ಅರ್ಥೈಸಲಾದ ಒಂದು ಪದವೆಂದರೆ ಫಿಟ್‌ನೆಸ್. ತಮಗಿದು ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಎಲ್ಲರೂ ಅಂದುಕೊಂಡು, ತಪ್ಪಾಗಿ ಅರ್ಥಮಾಡಿಕೊಂಡಿರುವ ಕಾನ್ಸೆಪ್ಟ್ ಕೂಡ ಇದೇ ಎಂದು ನನ್ನ ಅನಿಸಿಕೆ. ದಿನವೂ ಯಾವುದಾದರೊಂದು ಹೊಸ ಫಿಟ್‌ನೆಸ್ ಥಿಯರಿಯನ್ನು ಜಾಹಿರಾತುಗಳಲ್ಲಿ ನೋಡುತ್ತಿರುತ್ತೇವೆ. ಈಗಂತೂ ಅಮ್ಮಂದಿರ, ಅಜ್ಜಿಯಂದಿರ ಬಾಯಲ್ಲೂ...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 7: ‘ ಹೊ ಚಿ ಮಿನ್ಹ್ ‘ ನಗರ … ರಿಯುನಿಫಿಕೇಷನ್ ಪ್ಯಾಲೇಸ್…21/09/2024 21/09/2024 ರಂದು ಬೆಳಗಾಯಿತು. ನಾವು ಉಪಾಹಾರ ಮುಗಿಸಿ, 0730 ಗಂಟೆಗೆ ಹೋಟೆಲ್ ‘ಕ್ವೀನ್ ಆನ್’ ನ ರಿಸೆಪ್ಷನ್ ನಲ್ಲಿ ಸಿದ್ದವಾಗಿರಬೇಕೆಂಬ ಸಂದೇಶ ಬಂದಿತ್ತು . ನಮಗೆ ಹನೋಯಿ, ಡನಾಂಗ್...
ನಿಮ್ಮ ಅನಿಸಿಕೆಗಳು…