Daily Archive: April 3, 2025
ವ್ಯಂಜನವೆಂದ ಕೂಡಲೇ ನೆನಪಾಗುವುದು ವ್ಯಾಕರಣ. ಸ್ವರಗಳು ಮತ್ತು ವ್ಯಂಜನಗಳು ಎಂದು. ಸ್ವರಗಳ ಸಹಾಯದಿಂದಲೇ ಉಚ್ಚಾರವಾಗುವ ವ್ಯಂಜನಗಳು ಭಾಷೆಯ ಮೂಲಧಾತು. ಅಕಾರದಿಂದ ಔಕಾರದವರೆಗೆ ಇರುವ ಅಕ್ಷರಗಳೇ ಸ್ವರ. ಇವುಗಳ ಸಂಕೇತ ಚಿಹ್ನೆಯೇ ಗುಣಿತಾಕ್ಷರ. ವ್ಯಂಜನಗಳು ಅರ್ಧಾಕ್ಷರಗಳು. ಇವು ಪೂರ್ಣವಾಗಲು ಸ್ವರದ ಸಹಾಯ ಬೇಕೇ ಬೇಕು. ಎಲ್ಲ ಭಾಷೆಗಳಲ್ಲೂ ಸ್ವರ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಒಂದು ವಾರ ಕಳೆಯಿತು. ಕೃಷ್ಣವೇಣಿಯ ಗಂಡನಾಗಲಿ, ಮಗನಾಗಲಿ ಆಶ್ರಮದ ಕಡೆ ಸುಳಿಯಲಿಲ್ಲ. ಅಥವಾ ಫೋನ್ ಮಾಡಿ ಕೃಷ್ಣವೇಣಿಯ ಬಗ್ಗೆ ವಿಚಾರಿಸಲಿಲ್ಲ. ಕೃಷ್ಣವೇಣಿ ಮಾತ್ರ ಆರಾಮವಾಗಿದ್ದರು. ಅವರ ಬಳಿ ಮೊಬೈಲ್ ಇದ್ದರೂ ಯಾರಿಗೂ ಫೋನ್ ಮಾಡಿದಂತೆ ಕಾಣಲಿಲ್ಲ. “ನಿಮ್ಮ ಮಗಳಿಗೆ ನೀವು ಇಲ್ಲಿರುವುದು ಗೊತ್ತಾ?”“ಇಲ್ಲ....
ಟ್ಯಾಕ್ಸಿಯಿಂದ ಹಾರಿಬಂದ ರಿಚಾ ಮೈಸೂರಿನ ಚಾಮುಂಡಿಪುರಂನ ಅಜ್ಜಿ ಮನೆಯೊಳಗೆ ನುಗ್ಗಲು ಪ್ರಯತ್ನಿಸದಾಗಲೇ – ಏ, ಮುದ್ದು, ಅಲ್ಲೇ ಇರು, ಆರತಿ ಮಾಡಿ ದೃಷ್ಠಿ ನಿವಾಳಿಸಿದ ನಂತರ ಒಳಗೆ ಬರುವೆಯಂತೆ, ಹನ್ನೊಂದು ವರ್ಷಗಳ ನಂತರ ಈ ಮನೆಗೆ ಬರುತ್ತಿದ್ದೀಯಾ – ಎನ್ನುತ್ತಾ ಪಕ್ಕದ ಮನೆಯ ಕಾಮಾಕ್ಷಮ್ಮನೊಡಗೂಡಿ ಆರತಿ ತಟ್ಟೆಯೊಂದಿಗೆ...
ಸಂಚಾರಿ ಜೀವಿ ನಾನುಸಾವಿರ ಕನಸುಗಳ ಹೊದಿಕೆಯಲಿಸುಪ್ತವಾದವು ಕೆಲವು ಮರೆಯಲಿಎಚ್ಚರಿಸಿದರು ಹಾರಲಾರದೆತಟ್ಟಿದರೂ ಮನ ತೆರೆಯಲಾರದೆಪಣವಾಯಿತು ಈ ಕನಸು ಪಯಣದಲಿ. ಆಸರೆ ಬಯಸಿದ್ದ ಕನಸುಗಳುಹುಸಿಯಾದವು ಕೆಲ ಉಸಿರುಗಳುಚದುರತೊಡಗಿದವು ಭಾವನೆಗಳುಮಿಡಿಯತೊಡಗಿದವು ಮನಸ್ಸುಗಳು ದಿನಚರಿ ಆದವು ಎಲ್ಲಾ ನೆನಪುಗಳುಹವ್ಯಾಸವಾದವು ಈ ಕನಸು- ನನಸುಗಳು. –ನಿಶಾಂತ್ ರಾವ್, ಮಂಗಳೂರು +116
ಒಲವಲ್ಲಿ ತೇಲಿಬಿಡುಗೆಲುವಾಗಿ ಇದ್ದುಬಿಡುಸುತ್ತ ಹಸಿರು ರಾಶಿಯನಡುವೆ ಕುಳಿತಾಗ ಒಮ್ಮೆತೂಗಿ ಬಿಡು ತಂಗಾಳಿಯೇ……. ಹಕ್ಕಿ ಗೂಡೊಳಗೆಕೂತು ಕೂಗುವಹಾಡಿಗೆ ರಾಗ ಸೇರಿಸಿಚೆಲುವಾಗಿ ಒಮ್ಮೆಬೀಸಿ ಬಿಡು ತಂಗಾಳಿಯೇ…. ಮರೆತ ಮಾತೊಂದುನೆನಪಾಗಿ ಉಳಿವಂತೆಬೀಜವೊಂದು ಸಸಿಯಾಗಿಬೆಳೆವಾಗ ಮಣ್ಣ ಮಡಿಲಲ್ಲಿಹರಡಿಬಿಡು ತಂಗಾಳಿಯೇ…. ಎಳೆ ಕಂದನ ನಗುವಿಗೆನಸು ನಗುವ ಪಲ್ಲವಿಗೆಹೂವನ್ನು ಚೆಲ್ಲಿಬಿಡುಒಮ್ಮೆ ಗಾಳಿಯಾಗಲಿ ಗಂಧತಂಪು ತುಂಬಲಿ ತಂಗಾಳಿಯೇ….....
ಒಂದು ಮರಳುಗಾಡಿನಲ್ಲಿ ಒಬ್ಬ ಪ್ರಯಾಣಿಸುತ್ತ ದಾರಿತಪ್ಪಿದ. ಜೋರಾದ ಬಿರುಗಾಳಿ ಬೀಸಿತು. ಎಲ್ಲೆಲ್ಲೂ ಮರಳು. ಅವನಿಗೆ ತನ್ನ ಗುಂಪಿನವರು ಎಲ್ಲಿದ್ದಾರೆಂಬುದು ತಿಳಿಯದೆ ಸುಮ್ಮನೆ ಅಲೆದಾಡಿದ. ಮೇಲೆ ಸುಡುತ್ತಿರುವ ಸೂರ್ಯನ ಬಿಸಿಲು, ಕೆಳಗೆ ಕಾಯ್ದು ಸುಡುತ್ತಿರುವ ಮರಳು. ಜನವಸತಿ ಎಲ್ಲಿಯಾದರೂ ಇದ್ದರೆ ಸ್ವಲ್ಪ ನೀರನ್ನಾದರೂ ಕುಡಿಯಬಹುದೆಂದು ಹುಡುಕಾಡಿದ. ಅವನಲ್ಲಿದ್ದ ನೀರಿನ...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 7: ‘ ಹೊ ಚಿ ಮಿನ್ಹ್ ‘ ನಗರ, ಕು ಚಿ ಸುರಂಗಗಳು ( Cu Chi Tunnels). ವಿಯೆಟ್ನಾಂ ಲಾಕ್ಯರ್ ಪೈಂಟಿಂಗ್ ಫಾಕ್ಟರಿಗೆ ಭೇಟಿ ಕೊಟ್ಟ ನಂತರ ನಮ್ಮ ಮಾರ್ಗದರ್ಶಿ ಮುಂದುವರಿಯುತ್ತಾ, ‘ಕು ಚಿ ಸುರಂಗಗಳ’ ರಚನೆ, ಉದ್ದೇಶ, ಗೆರಿಲ್ಲಾ ಪಡೆಯ...
ಪಂಚಮಸ್ಕಂದಅಧ್ಯಾಯ – 1ಋಷಭದೇವ ನಾಭಿರಾಜ ಪುತ್ರಋಷಭದೇವದೈವಾಂಶಸಂಭೂತ ಸಂತಾನಾಪೇಕ್ಷದಿಯಾಗವಮಾಡಿನೀಲವರ್ಣಮಯ ದೇಹದಿವ್ಯ ಸ್ವರ್ಣಮಯ ಪೀತಾಂಬರಧಾರಿಯಾಗಿಶಂಖ, ಚಕ್ರ, ಗಧಾ ಪದ್ಮಶೋಭಿತನಾಗಿದೇದಿಪ್ಯಮಾನ ಕಾತಿಯಿಂದರ್ಶನವನಿತ್ತು,ನಾಭಿರಾಜ ಪತ್ನಿಮೇರುದೇವಿಯ ಗರ್ಭದಲಿತನ್ನೊಂದಂಶವಹೊತ್ತು,ಧರೆಗಿಳಿದ ಆ ಶಿಶುವೇಋಷಭದೇವ ದೈವಾಂಶಸಂಭೂತನಾಗಿಧರೆಗಿಳಿದರೂ,ಋಷಭದೇವ,ಲೌಕಿಕದಲಿ ಲೌಕಿಕನಾಗಿಸಕಲ ಕರ್ಮಗಳ ಪಾಲಿಸುತಧರ್ಮಾರ್ಥ, ಕಾಮ, ಮೋಕ್ಷಗಳ,ಚತುರ್ವಿದ ಪುರುಷಾರ್ಥದಿಂಗೃಹಸ್ಥಾಶ್ರಮದಲಿದ್ದುರಾಜ ಧರ್ಮವನಿರ್ವಹಿಸಿದ ಪರಿಅನನ್ಯ ಲೋಕಕೆ ಭಕ್ತಿ, ಜ್ಞಾನ ವೈರಾಗ್ಯಭೋಧಕಾವಾದಪರಮಹಂಸ ಧರ್ಮವಂತನ್ನಾಚರಣೆಯಿಂದಲೇ ತಿಳಿಸಿಶ್ರೇಷ್ಠ ಪುತ್ರ ಭರತಂಗೆರಾಜ್ಯಾಭಿಷೇಕ...
ನಿಮ್ಮ ಅನಿಸಿಕೆಗಳು…