Monthly Archive: April 2025

12

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 23

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 7:    ಕು ಚಿ ಸುರಂಗಾಂತರಂಗ ( Cu Chi Tunnels)…. ಕು ಚಿ ಸುರಂಗಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕೊಟ್ಟ ಮಾರ್ಗದರ್ಶಿ ನಮ್ಮನ್ನು ಸುರಂಗಗಳ ಒಳಗೆ ಕರೆದೊಯ್ದರು. ಸುಮಾರಾಗಿ ನಮ್ಮ ಪಶ್ಚಿಮ ಘಟ್ಟಗಳ ಅರಣ್ಯದಂತೆ ಕಾಣುವ ಕಾಡಿನ ಕಾಲುದಾರಿಯಲ್ಲಿ ನಡೆಯುತ್ತಾ ಇದ್ದೆವು. ಸ್ವಲ್ಪ...

6

ಕಾವ್ಯ ಭಾಗವತ 38: ಅಜಾಮಿಳ

Share Button

ಷಷ್ಠ ಸ್ಕಂದ – ಅಧ್ಯಾಯ-1ಅಜಾಮಿಳ ವೇದ ಶಾಸ್ರ್ತಾದಿಗಳ ಅಭ್ಯಸಿಸಿಆಚಾರಶೀಲ ವಿಪ್ರ ಅಜಾಮಿಳಪ್ರಾರಬ್ಧ ಕರ್ಮದ ಫಲವೋಎಂಬಂತೆಕಾಮೋನ್ಮಾದದ ಅಮಲಿನಲಿತನ್ನೆಲ್ಲ ಕುಲ, ಜಾತಿ, ಧರ್ಮದಹಿರಿಮೆಯನ್ನೆಲ್ಲ ಮರೆತುಮಾತಾ, ಪಿತೃ, ಪತ್ನಿಯರೆಲ್ಲರಪ್ರೀತಿ ವಿಶ್ವಾಸಗಳ ಸಮಾಧಿ ಕಟ್ಟಿಶೂದ್ರ ದಾಸಿಯೊಡನೆಕಾಮಕೇಳಿಯಾಟದಲಿಜೀವ, ಜೀವನವನ್ನೆಲ್ಲ ಸವೆಸಿಹತ್ತು ಮಕ್ಕಳ ಪಡೆದುವೃದ್ಧಾಪ್ಯದಲಿದಣಿದ ಬಸವಳಿದ ಜರ್ಜರಿತ ದೇಹದಅಜಮಿಳಗೆಅಂತಿಮ ಕ್ಷಣ ಬಂದಂತೆನಿಸಿಯಮದೂತರು ಮೃತ್ಯು ಪಾಶವಬೀಸಿದ ಘಳಿಗೆಯಲಿಕಿರಿಯ...

15

ಕಣ್ಣಿನ ಜ್ವಾಲೆ

Share Button

ಆ ಕಣ್ಣ ಕಂಡೆನು ನಾ, ಅಂದು ಆ ಕಣ್ಣ ಕಂಡೆನುಮೌನದಿ ಉರಿಯುವ ಜ್ವಾಲೆಯ ಕಂಡೆತನ್ನ ಮನದಿ ಬಚ್ಚಿಟ್ಟ ಕನಸಿನ ಬುಟ್ಟಿ ಅದುಪದೇ ಪದೇ ಅಬಲೆ ಎಂದೆನ್ನುವಪುರುಷ ಸಮಾಜದ ಬೇರಿನ ಶಕ್ತಿಯ ಕಂಡೆನು ನಾ ಪವಿತ್ರೆ ಎಂದೆನಿಸಲು ಅಗ್ನಿಯ ಪ್ರವೇಶಿಸಿತನ್ನ ಆಟಕೆ ನನ್ನ ಪಗಡೆ ಆಗಿಸಿಕೊನೆಗೆ ‘ ಸ್ತ್ರೀ...

7

ಖಾಲಿ ಹಾಳೆ

Share Button

ಖಾಲಿ ಬಿಳಿ ಹಾಳೆಯಂತೆಇರಬೇಕು ನಮ್ಮ ಮನಸುತುಂಬಿಕೊಳ್ಳುತ್ತ ಹೋಗಬೇಕುಒಂದೊಂದೇ ಸೊಗಸು ದಿಟ್ಟಿಸಿ ನೋಡುತ್ತಿರು ಆಗಸವಬೆರಗು ಗೊಳಿಸುವುದು ಮೋಡಹನಿ ಹನಿ ಮಳೆಯಾಗಿ ಸುರಿದುತಂಪಾಗಿಸುವುದು ನಮ್ಮ ಇಳೆಯಮೊದಲ ಮಳೆ ಹನಿಯ ಸ್ಪರ್ಶಕ್ಕೆಹಸಿರು ಅರಳಿ ನೀಡುವುದು ಖುಷಿಯಎಲ್ಲೋ ಹುಟ್ಟಿ ಎಲ್ಲೋ ಹರಿದುಸೇರುವುದು ನದಿಯು ಸಾಗರವ ಕೆಸರಲ್ಲಿ ಹುಟ್ಟಿದ ಕಮಲವುಪಡೆಯುವುದು ದೇವರ ಒಲವಕಷ್ಟದ ಜಗದೊಳಗೆ...

6

ನಂಜುಂಡೇಶ್ವರನಿಗೆ ಪಂಚ ಮಹಾರಥೋತ್ಸವ

Share Button

ಕುಂಡಿನಿ ಹಾಗೂ ಕಪಿಲಾ ನದಿಗಳ ಸಂಗಮ ತೀರದಲ್ಲಿರುವ ನಂಜನಗೂಡು ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ. ನಂಜನಗೂಡಿನ ಹಿಂದಿನ ಹೆಸರು ಗರಳಪುರಿ. ಗರಳ ಎಂದರೆ ವಿಷ ಅರ್ಥಾತ್ ಹಾಲಾಹಲ. ಈ ಹಾಲಾಹಲವನ್ನೇ ಕುಡಿದ ನಂಜುಂಡ ನೆಲೆಸಿಹ ಪುಣ್ಯಭೂಮಿಯೇ ನಂಜನಗೂಡು. ನಂಜನಗೂಡು ಶ್ರೀಕ್ಷೇತ್ರ ನಂಜುಂಡೇಶ್ವರನಿಗೆ ಮೀಸಲಾಗಿರುವ ದೊಡ್ಡ ದೇವಸ್ಥಾನಕ್ಕೆ ಹೆಸರುವಾಸಿಯಾಗಿದ್ದು, ಯಾತ್ರಿಗಳ...

13

ಯಾರು ಹಿತವರು?

Share Button

ಬೆಳಗಿನ ವಾಕಿಂಗ್ ಮುಗಿಸಿ ಮನೆಯಕಡೆಗೆ ಹಾದಿಹಿಡಿದಿದ್ದರು ಕುಮುದಾ, ಸದಾನಂದ ದಂಪತಿಗಳು. ಮನೆಯ ಗೇಟಿನಬಳಿ ನಿಂತಿದ್ದ ತಮ್ಮ ಚಿಕ್ಕಪ್ಪನ ಮಗಳು ರೇವತಿಯನ್ನು ಕಂಡು ಅಚ್ಚರಿಪಟ್ಟರು ಸದಾನಂದ. “ಇದೇನೇ ಕುಮುದಾ ಬೆಳಗ್ಗೆ ಬೆಳಗ್ಗೇನೆ ಇವಳಿಲ್ಲಿ? ಮತ್ತೇನು ಯಡವಟ್ಟು ಮಾಡಿಕೊಂಡು ಬಂದಿದ್ದಾಳೋ ಈ ಹುಡುಗಿ? ಪಾಪ ಬಂಗಾರದಂತಹ ಗಂಡ, ಇವಳ ಯಾವ...

5

ಕಾದಂಬರಿ : ತಾಯಿ – ಪುಟ 21

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮರುದಿನ ರಾಜಲಕ್ಷ್ಮಿ ಭಾಸ್ಕರನಿಗೆ ಫೋನ್ ಮಾಡಿ ಬೆಳಿಗ್ಗೆ 12 ಗಂಟೆಗೆ ಬರಲು ಹೇಳಿದರು.“ಸಾಯಂಕಾಲ ಬಂದರಾಗತ್ತಾಮ್ಮ?”“ಬೇಡ. ಬೆಳಿಗ್ಗೇನೇ ಬಾ.”ಭಾಸ್ಕರ 12.15ಗೆ ಬಂದ. ರಾಜಲಕ್ಷ್ಮಿ ಅವನನ್ನು ತನ್ನ ರೂಮ್‌ಗೆ ಕರೆದೊಯ್ದರು.“ಏನು ವಿಷಯಾಮ್ಮ?”“ನಿನಗೆ ತಿಂಗಳಿಗೆ ಎಷ್ಟು ಸಂಬಳ ಬರ‍್ತಿದೆ?”“ಇಪ್ಪತ್ತು ಸಾವಿರ ಬರಬಹುದು ಯಾಕಮ್ಮಾ?”“ಮದುವೆ ಮಾಡಿಕೊಂಡು ಜೀವನ ಸಾಗಿಸಕ್ಕಾಗತ್ತಾ?”ಅವನು...

9

ಮನವಿ ಮಾಡಿದೆ ಮರವು

Share Button

ಹಸಿರನು ಹೊದ್ದು ನೆರಳನು ನೀಡುತಹರಡುವೆ ಪ್ರಾಣ ವಾಯುವನುಬಿಸಿಲಿನ ತಾಪವ ಕಡಿಮೆ ಮಾಡುತಖಗಮಿಗ ಸಂಕುಲ ರಕ್ಷಿಸುವೆನು// ಗೂಡನು ಕಟ್ಟಲು ಆಸರೆಯಾಗುತಹಕ್ಕಿ ಪಿಕ್ಕಿಗಳ ಸಲಹುತಿಹೆಬೀಸಿಬರುವ ತಂಗಾಳಿಯಲ್ಲಿಎಲೆಗಳ ಕೂಡಿ ನಲಿಯುತಿಹೆ// ನೆಲದ ಆಳಕೆ ಬೇರನು ಬಿಟ್ಟುಮಣ್ಣಿನ ಸವಕಳಿ ತಪ್ಪಿಸುವೆಕೊಂಬೆಯ ರೆಂಬೆಯ ಹೊರಕ್ಕೆ ಚಾಚಿಬೃಹತ್ತಾಗಿ ಬೆಳೆಯುತಿರುವೆ// ಮಳೆಯು ಸುರಿಯಲು ಉಸಿರ ನೀಡಲುಇಳೆಯಲಿ ನಾನು...

18

ವ್ಯಂಜನ ವಿಚಾರ !

Share Button

ವ್ಯಂಜನವೆಂದ ಕೂಡಲೇ ನೆನಪಾಗುವುದು ವ್ಯಾಕರಣ. ಸ್ವರಗಳು ಮತ್ತು ವ್ಯಂಜನಗಳು ಎಂದು. ಸ್ವರಗಳ ಸಹಾಯದಿಂದಲೇ ಉಚ್ಚಾರವಾಗುವ ವ್ಯಂಜನಗಳು ಭಾಷೆಯ ಮೂಲಧಾತು. ಅಕಾರದಿಂದ ಔಕಾರದವರೆಗೆ ಇರುವ ಅಕ್ಷರಗಳೇ ಸ್ವರ. ಇವುಗಳ ಸಂಕೇತ ಚಿಹ್ನೆಯೇ ಗುಣಿತಾಕ್ಷರ. ವ್ಯಂಜನಗಳು ಅರ್ಧಾಕ್ಷರಗಳು. ಇವು ಪೂರ್ಣವಾಗಲು ಸ್ವರದ ಸಹಾಯ ಬೇಕೇ ಬೇಕು. ಎಲ್ಲ ಭಾಷೆಗಳಲ್ಲೂ ಸ್ವರ...

5

ಕಾದಂಬರಿ : ತಾಯಿ – ಪುಟ 20

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಒಂದು ವಾರ ಕಳೆಯಿತು. ಕೃಷ್ಣವೇಣಿಯ ಗಂಡನಾಗಲಿ, ಮಗನಾಗಲಿ ಆಶ್ರಮದ ಕಡೆ ಸುಳಿಯಲಿಲ್ಲ. ಅಥವಾ ಫೋನ್ ಮಾಡಿ ಕೃಷ್ಣವೇಣಿಯ ಬಗ್ಗೆ ವಿಚಾರಿಸಲಿಲ್ಲ. ಕೃಷ್ಣವೇಣಿ ಮಾತ್ರ ಆರಾಮವಾಗಿದ್ದರು. ಅವರ ಬಳಿ ಮೊಬೈಲ್ ಇದ್ದರೂ ಯಾರಿಗೂ ಫೋನ್ ಮಾಡಿದಂತೆ ಕಾಣಲಿಲ್ಲ. “ನಿಮ್ಮ ಮಗಳಿಗೆ ನೀವು ಇಲ್ಲಿರುವುದು ಗೊತ್ತಾ?”“ಇಲ್ಲ....

Follow

Get every new post on this blog delivered to your Inbox.

Join other followers: