Daily Archive: March 6, 2025

9

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 18

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 5:  ಹೋಯಿ ಆನ್ , ಲಾಂಟರ್ನ್ ಸಿಟಿ ….  19/09/2024 ನಾವು ‘ಬಾ ನಾ ಹಿಲ್ಸ್’ ನೋಡಿ, ಅಲ್ಲಿಯೇ ಊಟ ಮುಗಿಸಿದ್ದಾಯಿತು. ಆಮೇಲೆ ಇನ್ನೊಂದು ಬದಿಯ ಕೇಬಲ್ ಕಾರ್ ನಲ್ಲಿ ಬಾ ನಾ ಹಿಲ್ಸ್ ನ ಕೆಳಗೆ ಬಂದೆವು. ಇನ್ನು ಸುಮಾರು ಒಂದು...

16

ಅನರ್ಘ್ಯ ಮುತ್ತು – ಡಾ. ಮುತ್ತುಲಕ್ಷ್ಮಿರೆಡ್ಡಿ

Share Button

ಅನೇಕ ಮಹಿಳಾ ರತ್ನಗಳು ಭಾರತಾಂಬೆಯ ಮಡಿಲಲ್ಲಿ ಉದಯಿಸಿವೆ. ಇವರೆಲ್ಲಾ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿದ್ದಾರೆ. ಡಾ. ಮುತ್ತುಲಕ್ಷ್ಮಿರೆಡ್ಡಿಯವರು ಇಂತಹ ಒಂದು ಅಪರೂಪದ ಮುತ್ತು. ಜನನ ಮತ್ತು ಬಾಲ್ಯಮುತ್ತುಲಕ್ಷ್ಮಿಯವರ ಜನನ ತಮಿಳುನಾಡಿನ ಪುದುಕೋಟೈನಲ್ಲಿ ಜುಲೈ 30, 1886 ರಲ್ಲಾಯಿತು. ತಂದೆ ನಾರಾಯಣಸ್ವಾಮಿ ಅಯ್ಯರ್. ತಾಯಿ ಚಂದ್ರಮ್ಮಾಳ್. ತಾಯಿ...

5

ಕಾವ್ಯ ಭಾಗವತ 33: ಆತ್ಮತತ್ವ

Share Button

33.ಪಂಚಮ ಸ್ಕಂದಅಧ್ಯಾಯ –2ಆತ್ಮತತ್ವ ರಹೂಗಣ ರಾಜಂಗೆಭರತನ ಆತ್ಮತತ್ವ ಭೋದನೆ ಇಹಲೋಕದೆಲ್ಲ ಸುಖಸ್ವಪ್ನ ಸುಖದ ಪರಿಅಲ್ಪವೂ, ಅನಿತ್ಯವೂಕ್ಷಣಭಂಗುರವೂಎಂಬರಿವು ಇಲ್ಲದಿರೆವೇದಾಂತದರಿವು ರುಚಿಸದುಜೀವ,ಸತ್ಯ ರಜಸ್ತಮೋಗುಣಗಳಪ್ರಭಾವದಿ ಮಾಡಿದ ಕರ್ಮದಲಿಉತ್ತಮ-ನೀಚ ಜನ್ಮ ಪಡೆದುದುನಂತರದಿ ಶಬ್ಧರೂಪ, ರಸಗಂಧಸ್ವರ್ಶಗಳಸಂಬಂಧದಿಂ ಮಾಡ್ಪ ಕೆಲಸ,ಬಾಯಿ ಮಾತುಗಳಿಂದಮಾಡ್ಪಕರ್ಮೇಂದ್ರಿಯಗಳಪಂಚವ್ಯಾಪಾರಗಳೆಲ್ಲವಶುದ್ಧರೂಪನಾಗಿಸಾಕ್ಷೀಭೂತನಾಗಿವೀಕ್ಷಪ ಭಗವಂತ ಸರ್ವವ್ಯಾಪಿ ಎಲ್ಲ ಜೀವಿಗಳ ಒಂದಂಶ ಅವಗೆ,ಎಲ್ಲ ಆತ್ಮಗಳ ತತ್ವ ಸ್ವರೂಪ ಅವಗೆಅಹಂಕಾರ,...

5

ಕಾದಂಬರಿ : ತಾಯಿ – ಪುಟ 16

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಕೆಲಸದ ಚಿಕ್ಕಮ್ಮ ತನ್ನ ಓರಗಿತ್ತಿ ಪುಟ್ಟಮ್ಮನನ್ನೇ ಕೆಲಸಕ್ಕೆ ಸೇರಿಸಿಕೊಳ್ಳಲು ಒತ್ತಾಯಿಸಿದಳು.“ಅವಳ ಗಂಡ ಕುಡುಕ. ಎರಡು ಮಕ್ಕಳು ಚಿಕ್ಕವು. ಇವಳು ದುಡಿಯಲೇ ಬೇಕು. ಸಹಾಯ ಮಾಡ್ರವ್ವ” ಎಂದಳು.“ಕೈ, ಬಾಯಿ ಶುದ್ಧವಾಗಿರಬೇಕು. ಯಾರ ಹತ್ತಿರಾನೂ ಜಗಳವಾಡಬಾರದು” ರಾಜಲಕ್ಷ್ಮಿ ಎಚ್ಚರಿಸಿದರು.ಗೌರಮ್ಮ ಚಿಕ್ಕಮ್ಮನ ಸಹಾಯದಿಂದ ತನಗೊಬ್ಬ ಅಸಿಸ್ಟೆಂಟನ್ನು ಹುಡುಕಿಕೊಂಡರು....

17

ಹಣತೆ ‌ಸಾಲೊಳು

Share Button

ಹಣತೆ ಸಾಲೊಳುಹಸಿ ಮಣ್ಣ ನೆನಪುಜೀವಿತದ ಸುತ್ತನೆರಳಿನ ತಂಪುಮಣ್ಣಿನ ಕೌತುಕಹಣತೆಯ ರೂಪ ಹಣತೆ ‌ಸಾಲೊಳುಬೆವರಿನ ದೀಪಕತ್ತಲೆಗೆ ಎಂದುಹಚ್ಚಿದರೂ ಹಣತೆಬೆಳಗುವುದು ಜಗವತಾನು ಉರಿದುಬೆಳಗುವ ಹಿರಿತನಮನುಜನ ಬಾಳಿಗೆನಿತ್ಯ ಸಿರಿತನಇರುವಷ್ಟು ಹೊತ್ತುನಗುವೇ ಅದರ ಧ್ಯಾನ -ನಾಗರಾಜ ಬಿ. ನಾಯ್ಕ, ಕುಮಟಾ. +4

11

ವಾಟ್ಸಾಪ್ ಕಥೆ 55: ಜೀವವೆಷ್ಟು ಅಮೂಲ್ಯವಾದುದು.

Share Button

ಒಂದು ಚಿಕ್ಕ ಹಡಗಿನಲ್ಲಿ ಹಲವಾರು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಅವರಲ್ಲಿ ಒಬ್ಬ ತನ್ನೊಡನೆ ತನ್ನ ನಾಯಿಯನ್ನು ಕರೆತಂದಿದ್ದ. ನಾಯಿಯು ಎಂದೂ ನಾವೆಯಲ್ಲಿ ಕುಳಿತು ಪ್ರಯಾಣ ಮಾಡಿರಲಿಲ್ಲ. ಅದಕ್ಕೆ ಒಂದೇ ಕಡೆ ತೆಪ್ಪಗೆ ಕುಳಿತಿರಲು ಆಗುತ್ತಿರಲಿಲ್ಲ. ಅದರಿಂದ ಅತ್ತಿಂದ ಇತ್ತ, ಇತ್ತಿಂದ ಅತ್ತ ನೆಗೆದಾಡುತ್ತಿತ್ತು. ಪ್ರಯಾಣಿಕರಿಗೆ ನಾಯಿ ಕಚ್ಚುತ್ತಾನೋ...

22

ಚಿತ್ರಾನ್ನವೆಂಬ ವಿ-ಚಿತ್ರ ವೈವಿಧ್ಯ!

Share Button

‘ಚಿತ್ರಾನ್ನ ಚಿತ್ರಾನ್ನ ಚಿತ್ರ ಚಿತ್ರ ಚಿತ್ರಾನಾ?’ ಎಂಬ ಹಾಡೊಂದು 2008 ರಲ್ಲಿ ತೆರೆ ಕಂಡ ಉಪೇಂದ್ರರ ‘ಬುದ್ಧಿವಂತ’ ಎಂಬ ಚಲನಚಿತ್ರದಲ್ಲಿ ಅಳವಟ್ಟಿದೆ. ಉಪೇಂದ್ರರೇ ಬರೆದು ಅವರೇ ಹಾಡಿದ್ದಾರೆ. ಸ್ವವಿಮರ್ಶೆ ಈ ಹಾಡಿನ ಉದ್ದೇಶ. ‘ಚಿತ್ರಾನ್ನ’ ಎಂಬ ಪದಕ್ಕೆ ಹೀನಾರ್ಥಪ್ರಾಪ್ತವಾಗಿ ‘ಎಲ್ಲವೂ ಕಲಸುಮೇಲೊಗರ’ ಎಂಬರ್ಥದಲ್ಲಿ ಬಳಕೆಯಾಗುತ್ತಿದೆ. ಜೊತೆಗೆ ಈ...

5

ವ್ಯಾಘ್ರ……. ವ್ಯಥೆ…..ಕಥೆ

Share Button

ನೋಡುಗರ ಎದೆ ನಡುಗಿಸುವ ಪಟ್ಟೆ ಹುಲಿಯೇ ನಾನುಕಾಡೇ ಮಾರ್ಧ್ವನಿಸುವಂತೆ ಘರ್ಜಿಸುವ ಹೆಬ್ಬುಲಿಯೇ ತಾನು ಎನ್ನ ಹೆಜ್ಜೆ ಸಪ್ಪಳ ಕೇಳಿ ಹರಿಣಗಳು ಪೇರಿ ಕೀಳುತ್ತಿದ್ದವುನನ್ನ ಆಗಮನದ ಸುದ್ದಿಯ ಕಪಿಗಳು ಕಿರಿಚಾಡಿ ಸಾರುತ್ತಿದ್ದವು ಬಾಯಿಯ ತೆರೆದು ಅಲ್ಲಾಡದೆ ಕುಳಿತ ಮೊಸಳೆ ಮೆಲ್ಲನೆ ನೀರೊಳಗೆ ಜಾರುತ್ತಿತ್ತುಕಾಳಗಕ್ಕೆ ನಿಲ್ಲದೆ ಒಂಟಿ ಸಲಗ ದಾರಿ...

Follow

Get every new post on this blog delivered to your Inbox.

Join other followers: