Daily Archive: March 20, 2025

48

ಫಿಟ್‌ನೆಸ್‌ : ಒಂದು ಮರುಕಲ್ಪನೆ

Share Button

ಬಹುಶಃ ಜಗತ್ತಿನಲ್ಲಿಯೇ ಅತಿ ಹೆಚ್ಚು ತಪ್ಪಾಗಿ ಅರ್ಥೈಸಲಾದ ಒಂದು ಪದವೆಂದರೆ ಫಿಟ್‌ನೆಸ್. ತಮಗಿದು ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಎಲ್ಲರೂ ಅಂದುಕೊಂಡು, ತಪ್ಪಾಗಿ ಅರ್ಥಮಾಡಿಕೊಂಡಿರುವ ಕಾನ್ಸೆಪ್ಟ್ ಕೂಡ ಇದೇ ಎಂದು ನನ್ನ ಅನಿಸಿಕೆ. ದಿನವೂ ಯಾವುದಾದರೊಂದು ಹೊಸ ಫಿಟ್‌ನೆಸ್ ಥಿಯರಿಯನ್ನು ಜಾಹಿರಾತುಗಳಲ್ಲಿ ನೋಡುತ್ತಿರುತ್ತೇವೆ. ಈಗಂತೂ ಅಮ್ಮಂದಿರ, ಅಜ್ಜಿಯಂದಿರ ಬಾಯಲ್ಲೂ...

7

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 20

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 7:  ‘ ಹೊ ಚಿ ಮಿನ್ಹ್ ‘ ನಗರ … ರಿಯುನಿಫಿಕೇಷನ್ ಪ್ಯಾಲೇಸ್…21/09/2024 21/09/2024 ರಂದು ಬೆಳಗಾಯಿತು. ನಾವು ಉಪಾಹಾರ ಮುಗಿಸಿ, 0730 ಗಂಟೆಗೆ ಹೋಟೆಲ್ ‘ಕ್ವೀನ್ ಆನ್’ ನ ರಿಸೆಪ್ಷನ್ ನಲ್ಲಿ ಸಿದ್ದವಾಗಿರಬೇಕೆಂಬ ಸಂದೇಶ ಬಂದಿತ್ತು . ನಮಗೆ ಹನೋಯಿ, ಡನಾಂಗ್...

9

ಕಾವ್ಯ ಭಾಗವತ 35: ಜಡಭರತ – 2

Share Button

35.ಪಂಚಮ ಸ್ಕಂದಅಧ್ಯಾಯ – 2ಜಡಭರತ – 2 ಕಳ್ಳರ ಗುಂಪಿನ ಯಜಮಾನಕಾಳಿಗೆ ಹರಕೆ ಹೊತ್ತು,ಪುತ್ರ ಸಂತಾನವ ಪಡೆದುಕಾಳಿಗೆ ನರಬಲಿಯ ಹರಕೆತೀರಿಸಲು,ದಷ್ಟಪುಷ್ಟ ಜಡಭರತನೇಯೋಗ್ಯನೆಂದೆಣಿಸಿಸ್ನಾನಾನಂತರ, ತಂಪುಗಂಧ,ಹೊಸ ಬಟ್ಟೆ,ಕೆಂಪುಹೂಗಳಿಂದವನಅಲಂಕರಿಸಿವಧಾಸ್ಥಾನ ತಲುಪಿದರೂಕಾಳಿಯ ಬಲಿಗೆತಾನೇ ಬಲಿಪಶುವೆಂದರಿತರೂಆತ್ಮಧ್ಯಾನಪರ, ಅಂತರ್ಮುಖಿ,ಭರತನಿಗೆಲ್ಲಿ ದುಗುಡ!ಜೀನವನ್ಮುಕ್ತಿಗೆ ಈ ಬಲಿಹರಿಚಿತ್ತವಾದೊಡೆಆಗಲಿಎಂಬಂತೆ, ತಲೆಬಾಗಿಸಿಖಡ್ಗಕೆ ಶಿರನೀಡಿದಭರತನಬಲಿ ಪಡೆಯಲುಕಾಳಿಗೆಲ್ಲಿದೆ ಸಹನೆ? ವಿಷ್ಣು ಭಕ್ತ, ಸಾಧುವರ್ಯಅಹಿಂಸಾಧರ್ಮನಿರತನತೇಜದ ಮುಂದೆಕ್ಷಣಮಾತ್ರವೂ ನಿಲ್ಲಲಾರದೆಕಾಳಿಯ...

7

ಪ್ರೀತಿಯ ಮಳೆ ಹನಿಯಲಿ

Share Button

ಸುಖಿಸಲಿ ಜಗಪ್ರೀತಿಯ ಮಳೆ ಹನಿಯಲಿಹೆಪ್ಪುಗಟ್ಟಿದ ಮೌನಧಗ ಧಗಿಸುತಿದೆಮನಸ್ಸಿನ ಒಳಾಂಗಣಆಗದಿರಲಿ ಕ್ಷುಲ್ಲಕ ಕಾರಣಕ್ಕೆನೆಮ್ಮದಿಯ ಬದುಕು ರಣಾಂಗಣ ನೋಡಿಯೂ ನೋಡದಂತೆಕೇಳಿಯೂ ಕೇಳಿಸಿಕೊಳ್ಳದಂತೆಇದ್ದವನೇ ಇಲ್ಲಿ ಕೆಲವೊಮ್ಮೆ ಜಾಣತಪ್ಪಲ್ಲದ ತಪ್ಪಿಗೆ ಗೊತ್ತು ಗುರಿ ಇಲ್ಲದೆಬಂದು ನಾಟುವುದುಮೈ ಮನವ ಛೇದಿಸುವುದುದ್ವೇಷ ಅಸೂಯೆಗಳ ಬಾಣಹರಿಯುವುದು ರಕ್ತ ತರ್ಪಣದೈಹಿಕ ಮಾನಸಿಕ ಹಿಂಸೆಗೆಕುದಿಯುವುದು ರಕ್ತದ ಪ್ರತಿ ಕಣಕಣಪ್ರೀತಿ ತಾಳ್ಮೆ...

10

ವಾಟ್ಸಾಪ್ ಕಥೆ 57 : ಸೂಕ್ತ ಸಲಹೆ.

Share Button

ಒಂದೂರಿನಲ್ಲಿ ಒಬ್ಬ ರಾಜನಿದ್ದ. ಆತನಿಗೆ ತನ್ನ ಅಕ್ಕಪಕ್ಕದ ರಾಜ್ಯಗಳನ್ನೆಲ್ಲ ಗೆದ್ದು ತನ್ನ ರಾಜ್ಯವನ್ನು ಇನ್ನಷ್ಟು ವಿಸ್ತರಿಸಬೇಕೆಂಬ ಆಸೆ. ಅದಕ್ಕಾಗಿ ಹಲವಾರು ಬಾರಿ ಪ್ರಯತ್ನಿಸಿದರೂ ಏಕೋ ಪ್ರತಿ ಬಾರಿಯೂ ಅವನಾಸೆ ಈಡೇರಲಿಲ್ಲ. ಅವನಿಗೆ ನಿರಾಸೆಯಾಯಿತು. ಹೀಗೇ ಏನು ಮಾಡಬೇಕೆಂಬುದು ತಿಳಿಯದೇ ಆಲೋಚನೆಯಲ್ಲಿ ಮುಳುಗಿದ್ದ. ಒಮ್ಮೆ ಮನರಂಜನೆಗಾಗಿ ಬೇಟೆಯಾಡಲು ಹೋದ....

12

ಒಮ್ಮೊಮ್ಮೆ ಹಾಗೆ…..

Share Button

ಸಾಲುಗಳ ಹಕ್ಕಿಯೊಂದುಬಾನಿಗೆ ಹಾರಿಅದೆಲ್ಲಿಗೋ ಹೋಗಿಮತ್ತೆ ಬರುತ್ತದೆ ಹಾಗೆ ಹೀಗೆ…..ಕಡಲ ತೆರೆಗಳಆ ಅಲೆಗಳೂ ತಿರುತಿರುಗಿ ಮರಳಿ ದಡಕ್ಕೆಬರುತ್ತದೆ ಸುಮ್ಮನೆ……. ಹಾರಿ ಹೋದಮೋಡಗಳ ರಾಶಿಚದುರಿ ಹೋದರೂಮತ್ತೆ ಹನಿಯಾಗಿ ಬೀಳುತ್ತದೆ……ಮರವೊಂದರ ಮರೆಗೆಅರಳಿದ ಹೂಗಳುಸುವಾಸನೆಯ ಚೆಲ್ಲಿಹರಡುವುದು ಊರಗಲಕೆ….. ಚಿತ್ತ ಭಿತ್ತಿಯ ಒಳಗೆನೂರೆಂಟು ರೇಖೆಗಳುಬೆಳಕಿನ ಚಿತ್ರ ಬರೆದುನಸು ನಗುತ್ತವೆ ಹಾಗೆ…….ಒಮ್ಮೊಮ್ಮೆ ಹಾಗೆ ಆಡಿದಮಾತು ಮನದಿ...

5

ಕಾದಂಬರಿ : ತಾಯಿ – ಪುಟ 18

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮರುದಿನ ಬೆಳಿಗ್ಗೆ ಗೋದಾಮಣಿ ಹೊರಟರು. ಮಧ್ಯಾಹ್ನ ಭಾಸ್ಕರ ಬಂದು ಲೆಕ್ಕ ನೋಡಿದ. ಅವನು ಊಟ ಮಾಡಿಕೊಂಡು ಹೊರಟ.ಸಾಯಂಕಾಲ ಕಾಫಿ ಕುಡಿಯುವಾಗ ರಾಜಲಕ್ಷ್ಮಿ ಕೇಳಿದರು.“ಚಿನ್ಮಯಿ ಎಲ್ಲಿ ಗೌರಮ್ಮ?”“ಅವಳು ಫ್ರೆಂಡ್ಸ್ ಜೊತೆ ಕೆ.ಆರ್.ಎಸ್‌ಗೆ ಹೋದಳು”“ಹೇಗೆ ಓದ್ತಾಯಿದ್ದಾಳೆ?”“ನಂಗೇನು ಗೊತ್ತಾಗತ್ತಮ್ಮ. ಏನೋ ಯಾವಾಗಲೂ ಓದ್ತಾ ಬರೀತಾ ಇರ‍್ತಾಳೆ. ಅದೇನು ಓದ್ತಾಳೋ...

15

ನಾರಾಯಣಃ ಹರಿಃ

Share Button

ನಾನು ಸುಮಾರು ಎರಡು ವರುಷಗಳಿಂದ ಅನುಭವಿಸಿ, ಹೆಣಗುತ್ತಿದ್ದ ಆರೋಗ್ಯ ಸಮಸ್ಯೆ ಉಲ್ಭಣಗೊಂಡು, ಇನ್ನು ಸಹಿಸಲು ಸಾಧ್ಯವೇ ಇಲ್ಲವೆನ್ನಿಸಿದಾಗ ಬೆಂಗಳೂರಿನಲ್ಲಿ ಮಗಳಿಗೆ ಪರಿಚಯವಿದ್ದ ತಜ್ಙ ವೈದ್ಯರ ಬಳಿ ತಪಾಸಣೆಗೆ ಹೋದಾಗ, ಅವರಂದದ್ದು – ಇಷ್ಟು ದಿನ ಈ ನರಕಯಾತನೆಯನ್ನು ಹೇಗೆ ಸಹಿಸಿದಿರೀ ತಾಯಿ, ಇನ್ನು ತಡಮಾಡುವಂತಿಲ್ಲ, ಇನ್ನೇನಾದರೂ ಅಂಗಗಳು...

Follow

Get every new post on this blog delivered to your Inbox.

Join other followers: