Daily Archive: March 13, 2025

21

ಕೈಬೀಸಿ ಕರೆಯುವ ಪಾಟನ್ ಮತ್ತು ಮೊಧೇರಾ

Share Button

ಗುಜರಾತಿನ ವಿಶ್ವಪಾರಂಪರಿಕ ತಾಣಗಳು ‘ನೀವು ಭಾರತದ ದೇಶದ ನೂರು ರೂಪಾಯಿ ನೋಟು ನೋಡಿದ್ದೀರಾ?’ ಎಂದು ಯಾರಾದರೂ ಕೇಳಿದರೆ ‘ಅದನ್ನು ನೋಡಿಲ್ದೆ ಏನು? ಈಗಂತೂ ಮನೆಯಿಂದ ಹೊರಗೆ ಹೊರಟರೆ ನೂರು ರೂಪಾಯಿಗಳನ್ನು ಹಿಡಿದೇ ಹೊರಡುವ ಕಾಲ’ ಅಂತ ನಿಮಗೆ ಕೋಪ ಬಂದರೂ ಆಶ್ಚರ್ಯವಿಲ್ಲ. ನಿಜವೇ. ಆದರೆ ಅದರ ಎರಡು...

15

ಶಿವ ಕಾಣದ ಕವಿ ಕುರುಡ !

Share Button

ಆನಂದಮಯ ಈ ಜಗಹೃದಯ ಎಂದು ಆರಂಭವಾಗುವ ಕವಿ ಕುವೆಂಪು ಅವರ ಆಧ್ಯಾತ್ಮಿಕ ಭಾವಗೀತೆಯಲ್ಲಿ ಬರುವ ಸಾಲು: ‘ಶಿವ ಕಾಣದೆ ಕವಿ ಕುರುಡನೋ; ಶಿವ ಕಾವ್ಯದ ಕಣ್ಣು.’ ಇಡೀ ಕವಿತೆಯು ನಮ್ಮ ಉಪನಿಷತ್‌ ದ್ರಷ್ಟಾರರು ಕಂಡರಿಸಿ ಕೊಟ್ಟ ‘ಸತ್ಯಂ ಶಿವಂ ಸುಂದರಂ’ ಎಂಬ ದರ್ಶನೋಕ್ತಿಯನ್ನು ಆಧರಿಸಿದೆ; ಅದನ್ನು ಸೃಜನಾತ್ಮಕವಾಗಿ...

11

ಮೈಸೂರು ಆಕಾಶವಾಣಿಗೆ 90ರ ಸಂಭ್ರಮ…

Share Button

“ಮೈಸೂರು ಆಕಾಶವಾಣಿ” ಯು ತನ್ನ ಮನೆಯಂಗಳದಲ್ಲೇ ಶುಕ್ರವಾರ “90 ನೇ” ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿತು. ಸವಿ ಸವಿ ನೆನಪಿನ ಚಿತ್ತಾರ ನೂರಾರು ಕೇಳುಗರ ಮನದಲ್ಲಿ ಮೂಡಿತು. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವನ್ನು ಕೇಳುತ್ತಿದ್ದ ಅನೇಕ ಕೇಳುಗರು 90ರ ಸಂಭ್ರಮದಲ್ಲಿ ಆಕಾಶವಾಣಿಗೆ ಹೋದಾಗ ಅಲ್ಲಿನ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ರಾತ್ರಿಯವರೆಗೂ...

5

ಕಾವ್ಯ ಭಾಗವತ 34: ಜಡಭರತ – 1

Share Button

34. ಪಂಚಮ ಸ್ಕಂದಅಧ್ಯಾಯ – 2ಜಡಭರತ – 1 ಕರ್ಮಾಂತರ ಫಲದಿಂಜಿಂಕೆಯಾಗಿ ಜನಿಸಿದಭರತಂಗೆಈ ಜನುಮದಲ್ಲಾದರೂನಿರ್ಮೋಹಿಯಾಗಿಭಗವತಾರಾಧನೆಮಾಡಬೇಕೆಂದೆನಿಸಿಪೂರ್ವಜನ್ಮದ ಭರತನಿದ್ದಸಾಲಿಗ್ರಾಮ ಕ್ಷೇತ್ರವ ತಲುಪಿಏಕಾಂಗಿಯಾಗಿದೇಹಾವಸಾನದ ನಿರೀಕ್ಷೆಯಲಿಕೇವಲ ಪ್ರಾಣಧಾರಣೆಯಸಲುವಾಗಿತರಗೆಲೆಯ ಸೇವಿಸಿನದಿಯಲಿ ಮುಳುಗಿಪಶುಜನ್ಮವ ತ್ಯಜಿಸಿದ ಭರತ ಮರುಜನ್ಮದಲಿಬ್ರಾಹ್ಮಣನಾಗಿ ಜನಿಸಿದರೂಏಕಾಂಗಿ, ಮೊದ್ದು ಹುಡುಗಜಡಭರತನೆಂದಅನ್ವರ್ಥನಾಮದಲಿಇದ್ದವಗೆ,ಉಪನಯನ, ಸಂಸ್ಕಾರದ ನಂತರದಲಿಪೂರ್ವ ಜನ್ಮ ಸ್ಮರಣೆಯಾಗಿರಾಜರ್ಶಿಯಾಗಿ, ಭಾಗವತಶ್ರೇಷ್ಟನಾಗಿಪಶುಮೋಹದಿಂ, ಪಶುವಾಗಿ ಜನಿಸಿ,ಕರ್ಮಾಂತರ ಸವೆಸಿ,ಬ್ರಾಹ್ಮಣ ಜನ್ಮ ಪಡೆದುದರಿವಾಗಿಈ...

5

ಕಾದಂಬರಿ : ತಾಯಿ – ಪುಟ 17

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಒಂದು ವಾರ ಕಳೆಯಿತು. ವೃದ್ಧಾಶ್ರಮದಲ್ಲಿದ್ದ ಮೂವರಿಗೆ ಗೋಡೌನ್‌ನಲ್ಲಿ ಪ್ಯಾಕಿಂಗ್ ಕೆಲಸ ಸಿಕ್ಕಿತು. ಉಳಿದವರಲ್ಲಿ ಕೆಲಸದ ಭೇಟೆಯಲ್ಲಿದ್ದರು.ಆ ತಿಂಗಳು ಉರುಳಿತು. ಒಂದು ಭಾನುವಾರ ಮಧ್ಯಾಹ್ನ ಊಟದ ವೇಳೆಯಲ್ಲಿ ಭವಾನಿ ಹೇಳಿದರು. “ಯಾರೋ ದಂಪತಿಗಳು ನಿಮ್ಮನ್ನು ಹುಡುಕಿಕೊಂಡು ಬಂದಿದ್ದಾರೆ ರಾಜಮ್ಮ.”“ಊಟ ಮಾಡಿಲ್ಲದಿದ್ದರೆ ಊಟಕ್ಕೆಬ್ಬಿಸಿ. ನಾನು ಆಮೇಲೆ ಮೀಟ್...

9

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 19

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 6:  ಡನಾಂಗ್  ನಿಂದ    ‘ ಹೊ ಚಿ ಮಿನ್ಹ್ ‘ ನಗರಕ್ಕೆ 20/09/2024 ಡನಾಂಗ್ ನಲ್ಲಿ 20/09/2024 ರ ಬೆಳಗಾಯಿತು. ನಿಗದಿತ ವೇಳಾಪಟ್ಟಿಯ ಪ್ರಕಾರ,  ಅಂದು ನಾವು ಉಳಕೊಂಡಿದ್ದ ‘ಸಾಂತಾ  ಲಕ್ಸುರಿ’  ಹೋಟೆಲ್  ನ ಕೊಠಡಿಯನ್ನು  ತೆರವು ಮಾಡಿ, ಸುಮಾರು ಒಂದು ಗಂಟೆ...

10

ಹುಡುಕ ಬೇಕೆಂದಿದ್ದೆ……..

Share Button

ಕವಿತೆಗಳಹುಡುಕಬೇಕೆಂದಿದ್ದೆಆಗಸದ ತಾರೆಗಳಲ್ಲಿ……ಸಾಲುಗಳಬರೆಯಬೇಕೆಂದಿದ್ದೆತೆರೆಗಳ ಅಲೆಗಳಲ್ಲಿ …..ಮೋಡಗಳಮಾಲೆ ಮಾಡಬೇಕಿಂದಿದ್ದೆತಂಗಾಳಿ ಬೀಸುವಲ್ಲಿ…….ಸುಮ್ಮನೆಕೂರಬೇಕೆಂದಿದ್ದೆಕಡಲ ಮಡಿಲಲ್ಲಿ ……..ಮಾತುಗಳಮೌನದಿ ಅಡಗಿಸಬೇಕೆಂದಿದ್ದೆಕಳೆದು ಹೋಗುವಲ್ಲಿ….ಹೂಗಳನೋಡುತಾ ನಿಲ್ಲಬೇಕೆಂದಿದ್ದೆಬೇರಿನ ಸಾರದಲ್ಲಿ ……ಸಿಕ್ಕ ಭಾವಗಳಮಗುವೊಂದು ನಕ್ಕಿತುಪೂರ್ಣ ಅರ್ಥದಲ್ಲಿ……. –ನಾಗರಾಜ ಬಿ.ನಾಯ್ಕ ,  ಕುಮಟಾ. +12

11

ವಾಟ್ಸಾಪ್ ಕಥೆ 56: ಮಾಡದವರ ಪಾಪ ಆಡಿದವರ ಬಾಯಲ್ಲಿ.

Share Button

ಒಂದೂರಿನಲ್ಲಿ ಒಬ್ಬ ರಾಜ ವಿಶೇಷ ದಿನಗಳಲ್ಲಿ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಿಸುತ್ತಿದ್ದ. ಒಂದು ಬಾರಿ ದೊಡ್ಡದೊಂದು ಬಯಲಿನಲ್ಲಿ ಆಹ್ವಾನಿತರು ಸಾಲಾಗಿ ಊಟಕ್ಕೆ ಕುಳಿತಿದ್ದರು. ಸಿದ್ಧ ಪಡಿಸಿದ್ದ ಆಹಾರದ ಮುಖ್ಯ ಖಾದ್ಯಗಳನ್ನು ಅಲ್ಲಿಗೆ ಬಂದಿದ್ದ ರಾಜನು ತಾನೇ ಸ್ವಹಸ್ತದಿಂದ ಬ್ರಾಹ್ಮಣರಿಗೆ ಬಡಿಸಿದ. ಅದೇ ವೇಳೆಗೆ ಆಕಾಶದಲ್ಲಿ ಗಿಡುಗವೊಂದು ನಾಗರ...

Follow

Get every new post on this blog delivered to your Inbox.

Join other followers: