• ಬೆಳಕು-ಬಳ್ಳಿ

    ಮಾತು ಮನವ ಅರಳಿಸಬೇಕು

    ಮಾತು ಮತ್ತು ಮೌನಮಾತು ಮನವ ಅರಳಿಸಬೇಕುಮೌನ ನಲಿವ ಉಳಿಸಬೇಕುಮಾತು ಒಲವಾಗಲಿಎಲ್ಲರಿಗೂ ಒಳಿತಾಗಲಿ ಮಾತು ಮೌನಗಳೆರಡು ಸೇರಿಬದುಕನ್ನು ಸುಂದರಗೊಳಿಸಬೇಕುಹೊಸ ಬೆಳಕ ಚೆಲ್ಲಿ…

  • ಕಾದಂಬರಿ

    ಕಾದಂಬರಿ : ತಾಯಿ – ಪುಟ 8

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು……)ಎರಡು ತಿಂಗಳುಗಳು ಸದ್ದಿಲ್ಲದೆ ಉರುಳಿದವು; ಈ ಮಧ್ಯೆ ಭರತ್ ಮದುವೆಯಾಯಿತು. ಮದುವೆಯ ವೀಡಿಯೋ ಭರತ್ ರಾಜಲಕ್ಷ್ಮಿಗೆ ಕಳಿಸಿದ್ದ.…

  • ಪೌರಾಣಿಕ ಕತೆ - ಬೆಳಕು-ಬಳ್ಳಿ

    ಕಾವ್ಯ ಭಾಗವತ 25: ಪ್ರಹ್ಲಾದ ಚರಿತೆ – 1

    ಸಪ್ತಮ ಸ್ಕಂದ – ಅಧ್ಯಾಯ –1ಪ್ರಹ್ಲಾದ ಚರಿತೆ – 1 ಸನಕಾದಿಗಳ ಶಾಪಬಲಕಶ್ಯಪರ ವೀರ್ಯಬಲದಿಂದಿತಿಯ ಗರ್ಭದಿನೂರು ವರ್ಷ ಬೆಳೆದುಒಂದು ದುಮುಹೂರ್ತದಲಿಜನಿಸಿದ…

  • ಬೆಳಕು-ಬಳ್ಳಿ

    ಅಂಕದ ಪರದೆ

    ನೊಂದು ,ಕಡುನೊಂದಪಾಂಡವರನಿಟ್ಟುಸಿರುತಟ್ಟುತ್ತಿದೆ,ಭೀಕರಶಾಪವಾಗಿ…. ಅಪ್ರತಿಮಪತಿವ್ರತೆಪಾಂಚಾಲಿಯಮುಡಿ ಜ್ವಾಲೆಚಾಚಿದೆಬೆಂಕಿಯ,ಕೆನ್ನಾಲಗೆಯಾಗಿ…. ಮಾಡಿದಕರ್ಮಗಳುತೊಡೆ ತಟ್ಟಿದದುರ್ಯೋಧನನಕಾಡುತ್ತಿವೆಬೆಂಬಿಡದಭೂತವಾಗಿ…. ಕ್ಷಮಿಸಿದ್ದಾನೆನೂರು ಬಾರಿಶಿಶುಪಾಲನಂತೆಮಾನವೀಯತೆ ಮರೆತಈತನನುಆ ದೇವ ,ಕರುಣಾಮಯಾಗಿ…. ಕೊನೆಗೂಧಾರ್ತರಾಷ್ಟ್ರಧರಾಶಾಹಿಯಾದಾಗಬೀಳಲೇಬೇಕಲ್ಲಅಂಕದ ಪರದೆ …ಏಳುವುದೆಂತು ?ಬಲ್ಲವರಾರು…

  • ಪರಾಗ

    ಸ್ವಯಂಕೃತ

    ಹಾಸಿಗೆಯ ಮೇಲೆ ಮಲಗಿದ್ದ ನಂದಿನಿಗೆ ಮಗುವಿನ ಅಳು ಕೇಳಿಸಿತು. ಏಳಲಾರದೆ ಎದ್ದು ಜೋಲಿಯಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಳ್ಳಲು ಹೋದಳು. ಕೈ…

  • ಕಾದಂಬರಿ

    ಕಾದಂಬರಿ : ತಾಯಿ – ಪುಟ 7

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ವೈಕುಂಠ ಸಮಾರಾಧನೆಯ ದಿನ ರಾಜಲಕ್ಷ್ಮಿ ಒಬ್ಬರೇ ಕಾರು ಮಾಡಿಕೊಂಡು ಹೊರಟರು. ಆಶ್ರಮಕ್ಕೆ ಪರಿಚಿತನಾಗಿದ್ದ ರೆಹಮಾನ್ ಸಾಮಾನ್ಯವಾಗಿ…