Monthly Archive: May 2024

8

ಶೇಕಡಾ ನೂರರಷ್ಟು ಮತದಾನಕ್ಕೆ ಕೆಲವು ಸಲಹೆಗಳು

Share Button

ಪ್ರತಿಬಾರಿ ಚುನಾವಣೆ ಸಂದರ್ಭದಲ್ಲಿ 100ಕ್ಕೆ 100 ಮತದಾನವಾಗಬೇಕಾದರೆ ನಮ್ಮದೊಂದಿಷ್ಟು ಸಲಹೆಗಳು. 1. ಕಳೆದ ಬಾರಿ ಮತ್ತು ಈ ಬಾರಿ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಕೂಡ ಮತಾಧಿಕಾರ ಚಲಾವಣೆ ಮಾಡದಿರುವವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ ಮುಂದಿನ ಚುನಾವಣೆಗೆ ಮತದಾರರ ಪಟ್ಟಿ ಸಿದ್ಧಪಡಿಸಬೇಕು. 2. ಮತದಾರರ...

7

ವಿಶ್ವ ಮಾನವತೆಯ ಹೊಂಬೆಳಕು: ಜಗಜ್ಜೋತಿ ಬಸವೇಶ್ವರ.

Share Button

ಭಾರತದ ಸನಾತನ ಧರ್ಮವು ಸುಸಂಸ್ಕೃತಿಯ ಸಂಕೇತವಾದುದು. ಅದು ಹುಟ್ಟುಹಾಕಿದ ವೈದಿಕ ಸಂಪ್ರದಾಯ ಮತ್ತು ಅದು ಪೋಷಿಸಿಕೊಂಡು ಬಂದ ದೇಗುಲ ಸಂಸ್ಕೃತಿ, ಆಚರಣೆಗಳು ಮಾನವರ ಉದ್ಧಾರವನ್ನೇ ಗುರಿಯಾಗಿ ಹೊಂದಿದ್ದವು. ಯಾವುದೇ ಉದಾತ್ತ ಜೀವನವಿರಲಿ, ಬಹಳ ಕಾಲದ ನಂತರ ಅದು ಮನುಷ್ಯನ ಯಾಂತ್ರಿಕ ನಡವಳಿಕೆಗಳಿಂದ, ಸೌಲಭ್ಯಾಕಾಂಕ್ಷೆಗಳಿಂದ ಕ್ರಮೇಣ ಅರ್ಥಹೀನವಾಗಿ ಮೌಲ್ಯ...

21

ಉಳಿದ ಸಾಲೊಂದ

Share Button

ಓದದೇ ಉಳಿದ ಸಾಲೊಂದಇನ್ನೂ ಓದಬೇಕಿದೆಆಡದೇ ಉಳಿದ ಮಾತೊಂದಕೂತು ಆಡಬೇಕಿದೆ ಎಂದೂ ಕೇಳದ ಕಥೆಯೊಂದಪಾತ್ರವಾಗಿ ನೋಡಬೇಕಿದೆಎಂದೂ ಬಿಡಿಸದ ಚಿತ್ರವೊಂದನಾವೇ ಬಿಡಿಸಬೇಕಿದೆ ಮತ್ತೆ ಬರುವ ಮಳೆಗೆಸುಮ್ಮನೆ ಕಾಯಬೇಕಿದೆಬೀಸುವ ಚಳಿಗಾಳಿಗೆತಲೆ ಎತ್ತಿ ನಿಲ್ಲಬೇಕಿದೆ ಸುಡುವ ಬಿಸಿಲಿಗೆಮರದ ನೆರಳು ಬೇಕಿದೆದುಡಿವ ಅರಿವಲ್ಲಿಬೆವರು ದಣಿಯಬೇಕಿದೆ ಹಸಿರು ಬೇರಲ್ಲಿಉಸಿರು ಕಾಯಬೇಕಿದೆಪ್ರೀತಿ ಒಲವಲ್ಲಿದಿನವ ಕಳೆಯಬೇಕಿದೆ. -ನಾಗರಾಜ ಬಿ.ನಾಯ್ಕ,...

13

ಕಾಕಪುರಾಣಂ

Share Button

ಏಪ್ರಿಲ್‌ 27 ರಂದು ಅಂತಾರಾಷ್ಟ್ರೀಯ ಕಾಗೆ ದಿನವೆಂದು ಮಾನ್ಯ ಮಾಡಲಾಗಿದೆಯಂತೆ. ಕೆ ರಾಜಕುಮಾರ್‌ ಎಂಬ ಕನ್ನಡದ ಮಹತ್ವದ ಬರೆಹಗಾರರಿಂದ ನನಗಿದು ಗೊತ್ತಾಯಿತು. ಏನೇನೋ ದಿನಾಚರಣೆಗಳು ಬಂದು ದಿನಗಳ ಮಹತ್ವವೇ ಮಂಕಾಗಿರುವ ಕಾಲವಿದು. ಆದರೆ ಕೆಲವೊಂದು ದಿನಾಚರಣೆಗಳಿಗೆ ನಿಜಕ್ಕೂ ಅರ್ಥವಿರುತ್ತದೆ; ವ್ಯರ್ಥವಾಗುವುದಿಲ್ಲ ಎಂಬುದಕ್ಕೆ ಈ ಕಾಗೆದಿನ ಸಾಕ್ಷಿ. ದಿನನಿತ್ಯದ...

6

ಋತುಗಳು

Share Button

ನಾವು ವಾಸಿಸುವ ಈ ಧರಣಿಯ ಮೇಲಿನ ನಿಸರ್ಗವನ್ನು ಗಮನಿಸಿದರೆ, ಒಂದು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಬದಲಾವಣೆಯನ್ನು ಕಾಣಬಹುದು. ಇದಕ್ಕೇನು ಕಾರಣವಿರಬಹುದೆಂಬ ಕುತೂಹಲ ಮೂಡುವುದು ಸಹಜ ತಾನೇ ? ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನ ಸುತ್ತ ಒಂದು ಪೂರ್ಣ ಸುತ್ತು ತಿರುಗಲು ಒಂದು ವರ್ಷ ಬೇಕಾಗುತ್ತದೆ ಎಂಬುದು ಎಲ್ಲರಿಗೂ...

10

ಅಂತರಂಗದ ಗೆಳೆಯರು

Share Button

ಆದ್ರೂ ನಂಗೆ ಸಿನಿಮಾ ಟಾಕೀಸಿನ ಗೇಟ್‌ ಕೀಪರ್‌ ಅನ್ನೇ ಮದ್ವೆ ಆಗಬೇಕೂಂತ ತುಂಬಾನೇ ಆಸೆ ಇತ್ತು ಮೀನಾ – ಅದ್ಯಾಕೆ ಗೀತಾ? – ಕೇಳಿದಳು ಮೀನಾ. ಹುಂ ಕಣೆ, ನಮಗೆ ಆಗ 10-12 ವರ್ಷಗಳು, ಎಷ್ಟೊಂದು ಒಳ್ಳೊಳ್ಳೆಯ ಕನ್ನಡ ಸಿನಿಮಾಗಳು ಬರ್ತಿತ್ತು ಗೊತ್ತಲ್ವಾ ನಿಂಗೆ, ಆದ್ರೆ ನಮ್ಮನೇಲಿ...

10

ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ ಮತ್ತು ವಿಯೆಟ್ನಾಂ ನಮ್ಮ ಮುಂದಿನ ಪ್ರವಾಸೀ ತಾಣ ವಿಶ್ವ ಪಾರಂಪರಿಕ ತಾಣವಾದ – ಸಂಗ್ ಸಾಟ್ (Sung Sot) ಎಂದು ಖ್ಯಾತವಾದ ಸುಣ್ಣಕಲ್ಲಿನ ಗುಹೆ. ರಾತ್ರಿಯಿಡೀ ಈ ಗುಹೆಯ ವರ್ಣನೆ ಮಾಡುತ್ತಿದ್ದ ಗಿರಿಜಕ್ಕ, ಅದನ್ನು ತಲುಪಲು ಇದ್ದ ನೂರು ಮೆಟ್ಟಿಲುಗಳನ್ನು ತನ್ನಿಂದ ಏರಲು...

7

ಎತ್ತ ಸಾಗುತ್ತಿದೆ ಯುವಜನಾಂಗ ?

Share Button

“ಮುಂದೆ ಗುರಿ ಇರಬೇಕು; ಹಿಂದೆ ಗುರು ಇರಬೇಕು”. ವ್ಯಕ್ತಿಯು ಜೀವನದಲ್ಲಿ ಒಂದು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಅದನ್ನು ತಲುಪುವತ್ತ ಸತತ ಪ್ರಯತ್ನದಲ್ಲಿರಬೇಕು. ಕೇವಲ “ಗುರಿ” ಒಂದಿದ್ದರೆ ಸಾಲದು ಅದರ ಕುರಿತು ಪೂರ್ತಿ ಮಾಹಿತಿ, ಸಲಹೆ, ಸೂಚನೆಗಳನ್ನು ಕೊಟ್ಟು ಸರಿಯಾದ ಮಾರ್ಗದರ್ಶನ ನೀಡಲು ಅವನಿಗೆ ಬೆಂಬಲವಾಗಿ ಒಬ್ಬ ಸಮರ್ಥ...

10

ಜಾತ್ರೆಯೊಂದಿಗೆ ಕಳೆದ ಬಾಲ್ಯ

Share Button

ಸಂಕ್ರಾಂತಿ ಕಳೆದು ಬೇಸಿಗೆ ಬಂದರೆ ಸಾಕು ಒಂದೊಂದಾಗಿ ಹಬ್ಬ, ತೇರು, ಜಾತ್ರೆಗಳ ಕಲರವ ಶುರುವಾಗುತ್ತದೆ. ಬೇಸಿಗೆಯ ಬಿಸಿಲಿನ ಝಳದ ನಡುವೆಯು ಅತ್ಯಂತ ಉತ್ಸಾಹದಿಂದ ಮೈಮರೆತು ಎಲ್ಲರೂ ಒಂದಾಗಿ ಮನದುಂಬಿ ಜಾತ್ರೆಯನ್ನು ಆಚರಿಸುವ  ಘಮ್ಮತ್ತು ಇದೆಯಲ್ಲಾ ಅದರ ಸೊಬಗೇ ಅದ್ಬುತ. ಜಾತ್ರೆಗಳು ನಮ್ಮ ಬಾಲ್ಯದ ದಿನಗಳನ್ನು ಈಗಲೂ ಸಹ...

11

ವಾಟ್ಸಾಪ್ ಕಥೆ 50 :ಸಂಪತ್ತು.

Share Button

ಭಗವಾನ್ ಬುದ್ಧನ ಬಳಿಗೆ ಒಮ್ಮೆ ಮನುಷ್ಯನೊಬ್ಬ ತನ್ನ ಸಂದೇಹವನ್ನು ಪರಿಹರಿಸಿಕೊಳ್ಳಲು ಬಂದ. ಅವನು ”ಸ್ವಾಮಿ, ದಾನವು ಬಹಳ ಶ್ರೇಷ್ಠವಾದದ್ದು ಎಂದು ನೀವು ಬೋಧಿಸಿದ್ದೀರಿ. ನನಗೆ ಇದು ಸರಿಯಾಗಿ ಅರ್ಥವಾಗುತ್ತಿಲ್ಲ. ದಾನ ಕೊಡಬೇಕಾದರೆ ನಮ್ಮ ಬಳಿ ಏನಾದರೂ ಇರಬೇಕಲ್ಲವೇ? ಬಡವನಾದವನು ಏನನ್ನು ತಾನೇ ದಾನಮಾಡಬಲ್ಲ?” ಎಂದು ಪ್ರಶ್ನಿಸಿದನು. ಅದನ್ನು...

Follow

Get every new post on this blog delivered to your Inbox.

Join other followers: