Monthly Archive: June 2023
ಅಮೆರಿಕವೆಂಬ ಮಾಯಾಲೋಕ (ಪುಸ್ತಕವೊಂದರ ಪರಿಚಯಾತ್ಮಕ ವಿಶ್ಲೇಷಣೆ)
ಪುಸ್ತಕ : ‘ಸ್ವಲ್ಪ ನಗಿ ಪ್ಲೀಸ್… ‘, ಚೇತೋಹಾರಿ ಪ್ರಬಂಧಗಳ ಸಂಕಲನಲೇಖಕಿ : ಶ್ರೀಮತಿ ರೂಪ ಮಂಜುನಾಥ್ಶ್ರೀ ಸುದರ್ಶನ ಪ್ರಕಾಶನ, ಬೆಂಗಳೂರುಪ್ರಥಮ ಮುದ್ರಣ: 2022, ಬೆಲೆ: ರೂ. 440 ಒಟ್ಟು ಪುಟಗಳು: 390 ಅಮೆರಿಕದ ಅರಿಜ಼ೊನಾ ರಾಜ್ಯದ ಒಂದು ನಗರದಲ್ಲಿರುವ ತಮ್ಮ ಮಗ ಮತ್ತು ಸೊಸೆಯನ್ನು ನೋಡಿ...
ಈಗಾಗಲೇ………..
ಎಲ್ಲವನೂ ಬರೆಯಲಾಗಿದೆವಿನಮ್ರತೆಯಿಂದ ಓದಬೇಕಷ್ಟೇ;ಹಾಳೆ ತಿರುವಿದ ಸಶಬ್ದ ನಾಚಬೇಕಿದೆ. ಎಲ್ಲವನೂ ಹಾಡಲಾಗಿದೆತನ್ಮಯದಿ ಕೇಳಬೇಕಷ್ಟೇ;ಗೀತಗಂಧ ಸುತ್ತೆಲ್ಲ ಪಸರಿಸಬೇಕಿದೆ. ಎಲ್ಲವನೂ ಬದುಕಲಾಗಿದೆಜೀವಂತದಿ ಗಮನಿಸಬೇಕಷ್ಟೇ;ಅರಳೀಮರವೇ ಆಹ್ಲಾದವಾಗಿದೆ. ಎಲ್ಲವನೂ ಅನುಭವಿಸಲಾಗಿದೆಭವಮುಕ್ತವಾಗಿ ಧರಿಸಬೇಕಷ್ಟೇ;ಸಾವು ಸಮೀಪದಲೇ ಇರುತದೆ. ಎಲ್ಲವನೂ ಮಾತಾಡಲಾಗಿದೆಕಿವಿಗೊಟ್ಟು ಕೇಳಬೇಕಷ್ಟೇ;ಅಹಮಿನ ಸರ್ಪ ಸಾಯಬೇಕಿದೆ. ಅದೇ ಪಂಚಭೂತ; ಅದೇ ದೇವದೂತಹೊಸದೇನೇನೂ ಇಲ್ಲ ಜಗದಲಿ;ಮನಸು ಮಧುರವಾಗಬೇಕಿದೆ. ಹಳೆಯದು ಹಳಸಲಾಗದಂತೆಜತನವಾಗಿ...
‘ಕಾಡುವ ಗತ ಜೀವನದ ನೆರಳುಗಳು’
ಕಾದಂಬರಿ: ‘ನೆರಳು‘ಲೇಖಕಿ : ಬಿ.ಆರ್. ನಾಗರತ್ನಜಾಗೃತಿ ಪ್ರಕಾಶನ ಶ್ರೀಮತಿ ಬಿ. ಆರ್. ನಾಗರತ್ನ ಅವರ ಎರಡನೆಯ ಕಾದಂಬರಿ ನೆರಳು. ಇನ್ನೂರಾ ಎಪ್ಪತ್ತಮೂರು ಪುಟಗಳ ಈ ಕಾದಂಬರಿ ಶ್ರೀಮತಿ ಹೇಮಮಾಲಾ ಅವರ `ಸುರಹೊನ್ನೆ’ ಇ-.ಮ್ಯಾಗಜೈನ್ನಲ್ಲಿ ಓದುಗರಿಗೆ ಈಗಾಗಲೇ ಪರಿಚಿತವಾದ ಕಾದಂಬರಿ. ಶ್ರೀಯುತ ಮೋಹನ್ ವರ್ಣೇಕರ್‌ಸರ್ ಅವರ ಮುನ್ನುಡಿಯೊಂದಿಗೆ ಪ್ರಕಟವಾಗಿರುವ...
ಆ ಕಾಲವನ್ನು ಹುಡುಕಿಕೊಡಿ ಪ್ಲೀಸ್ ..
ಆವಾಗ ನಾನು colgate ಟೂತ್ ಪೌಡರ್ ಗೆ ಇದ್ದಿಲ ಪುಡಿ ಮಿಕ್ಸ್ ಮಾಡ್ಕೊಂಡು ಹಲ್ಲುಜುತ್ತಾ ಇದ್ದೆ. ನನ್ನ ಹಲ್ಲುಗಳು ಲಕಲಕಾ ಅಂತ ಹೊಳಿತ್ತಿದ್ವು. ಬಾಯಿ ತುಂಬಾ ಸ್ವೀಟ್ಸ್ ತಿಂತಾ ಇದ್ದೆ, ಶುಂಠಿ ಪೆಪ್ಪರ್ ಮಿಂಟ್ ತಿಂತಾ ಇದ್ದೆ. ಆದ್ರೂ ಹಲ್ಲು ನೋವು ಅನ್ನೋದೇ ಇರ್ತಿರ್ಲಿಲ್ಲ. Lifebuoy ಸೋಪ್...
ಕಾಡುಮಾವಿನ ಮರದ ಸ್ವಗತ
(ಜನವರಿಯಿಂದ ಮೇ ತನಕ) ಕಾದಿದ್ದೆ ಈ ದಿನಕೆ ವರ್ಷಗಟ್ಟಲೆನಿರೀಕ್ಷೆ ಫಲ ಕೊಟ್ಟಿದೆ ಈ ವರ್ಷದಲ್ಲಿರೆಂಬೆ ಕೊಂಬೆಗಳ ಎಡೆಯಲ್ಲೂಘಮಗುಡುವ ಹೂಗಳ ಗೊಂಚಲುತುಂಬಿತು ನನ್ನೊಡಲು “ಮಾಮರ ಹೂಬಿಟ್ಟಿದೆ” ಅನ್ನುವ ಉದ್ಗಾರಬೀಳದಿರಲಿ ಇಬ್ಬನಿ ಅನ್ನುವ ಮಮಕಾರಕಾಡದಿರೆ ಬಿಸಿಲು ಮೂಡದಿರೆ ಮೇಘಹೂಗಳುದುರದೆ ಮೂಡೀತು ಮಿಡಿ ಬೇಗಹುಸಿಯಾಗದಿರಲಿ ಕಾಯುವಿಕೆ ಕಾಡಿದರೂ ಮೋಡ ನಾ ಗೆದ್ದೆನಿರೀಕ್ಷೆ...
ನವನಿಧಿಗಳ ಒಡೆಯ ಕುಬೇರ
ಧಾರಾಳ ದಾನ ಮಾಡುವವರನ್ನು ನಮ್ಮಲ್ಲಿ ‘ದಾನಶೂರ ಕರ್ಣ’ನೆಂದೂ ನ್ಯಾಯ-ಧರ್ಮ ಎಂದು ಬದುಕುವವರನ್ನು ಅವನೊಬ್ಬ ಧರ್ಮರಾಯನೆಂದೂ ಮಾತು ಮಾತಿಗೆ ಭೀಕರ ಪ್ರತಿಜ್ಞೆಯನ್ನು ಹೇಳುವಾತನನ್ನು ‘ಭೀಷ್ಮ’ ಎಂದೂ ಸತ್ಯವನ್ನೇ ಹೇಳುವಾತನನ್ನು ‘ಸತ್ಯ ಹರಿಶ್ಚಂದ್ರ’ನೆಂದೂ ಅಧಿಕ ಶಕ್ತಿ ಇದ್ದ ಬಲಾಡ್ಯನನ್ನು ನೀನೊಬ್ಬ ‘ಬಲಭೀಮ’ನೆಂದೂ ಧನ-ಕನಕ ಉಳ್ಳವನಂತೆ ವರ್ತಿಸುವಾತನನ್ನು ‘ಕುಬೇರ’ ಎಂದೂ ಹೀಗೆ...
ಕಾದಂಬರಿ : ‘ಸುಮನ್’ – ಅಧ್ಯಾಯ 1
(ಲೇಖಕಿಯವರ ಕಿರು ಪರಿಚಯ:ಶ್ರೀಮತಿ ಸುಚೇತಾ ಗೌತಮ್ ಅವರು ಎಂ.ಟೆಕ್ ಪದವೀಧರೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಸಾಫ್ಟವೇರ್ ಕ್ಷೇತ್ರದಲ್ಲಿ ಉದ್ಯೋಗ ಮಾಡಿದ್ದಾರೆ. ಸಾಮಾಜಿಕ, ವೈಜ್ಞಾನಿಕ ಹಾಗೂ ಸೈಬರ್ ಕ್ರೈಮ್ ಕತೆಗಳನ್ನು ಬರೆಯುತ್ತಾರೆ. ಇವರ ವೈವಿಧ್ಯಮಯ ಕತೆಗಳು ಹಾಗೂ ಕಿರು ಕಾದಂಬರಿಗಳು ಹಲವಾರು ನಿಯತಕಾಲಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ....
ದೇವತೆಗಳ ತವರೂರು ಉನ್ನಕೋಟಿ
ಉನ್ನಕೋಟಿಯು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಊರು – ಸುತ್ತ ಇರುವ ಬೆಟ್ಟ ಗುಡ್ಡಗಳ ಸಾಲು, ಉಕ್ಕಿ ಹರಿಯುವ ಹಳ್ಳಕೊಳ್ಳಗಳು, ಬೆಟ್ಟಗುಡ್ಡಗಳ ಮೇಲೆಲ್ಲಾ ಹಚ್ಚ ಹಸಿರು ಮರಗಿಡಗಳು, ಉಲಿಯುವ ಹಕ್ಕಿಗಳು ಎಲ್ಲರನ್ನೂ ಮರುಳು ಮಾಡುವುದು. ಈ ಬಂಡೆಗಳ ಮೇಲೆ ದೇವಾನುದೇವತೆಗಳನ್ನು ಕೆತ್ತಿದ ಶಿಲ್ಪಿಗಳು ಯಾರು? ಎಲ್ಲಿಂದ ಬಂದವರು? ಶಿಲ್ಪಗಳನ್ನು...
ವಾಟ್ಸಾಪ್ ಕಥೆ 21:ಮೂರ್ಖರಿಗೆ ಬುದ್ಧಿವಾದ
ಒಂದು ಮರದಲ್ಲಿ ಅನೇಕ ಪಕ್ಷಿಗಳು ವಾಸವಾಗಿದ್ದವು. ಅವುಗಳಲ್ಲಿ ಒಂದು ಗೀಜಗನ ಹಕ್ಕಿಯೂ ಇತ್ತು. ಅದು ಗೂಡು ಕಟ್ಟುವುದರಲ್ಲಿ ನಿಷ್ಣಾತನೆನ್ನಿಸಿಕೊಂಡಿತ್ತು. ಕೊಂಬೆಯಿಂದ ನೇತಾಡುತ್ತ ಸುಂದರವಾದ ಜೋಕಾಲಿಯಂತೆ ಭಧ್ರವಾದ ಗೂಡನ್ನು ಕಟ್ಟಿ ಅದರಲ್ಲಿ ತನ್ನ ಮೊಟ್ಟೆಗಳನ್ನಿಟ್ಟು ಕಾವು ಕೊಡುತ್ತಿತ್ತು. ಅಲ್ಲಿಗೆ ಒಂದು ಮಂಗ ಆಗಾಗ್ಗೆ ಬರುತ್ತಿತ್ತು. ಅದು ಆ ಕೊಂಬೆಯಿಂದ...
ನಿಮ್ಮ ಅನಿಸಿಕೆಗಳು…