ಶಬ್ದದೊಳಗಣ ನಿಶ್ಶಬ್ದ
ಜೊತೆಗಿದ್ದೂ ಇಲ್ಲದ ಹಾಗೆ ಇರುವುದು ಹೇಗೆ ?ಕೇಳಿದ ಶಿಷ್ಯನ ಪ್ರಶ್ನೆಗೆಗುರುಗಳ ಉತ್ತರ ಮಾತಿನಲಲ್ಲ !ಜೊತೆಗೇ ಕರೆದುಕೊಂಡು ಹೋದ ಬಗೆಯಲ್ಲಿ !!…
ಜೊತೆಗಿದ್ದೂ ಇಲ್ಲದ ಹಾಗೆ ಇರುವುದು ಹೇಗೆ ?ಕೇಳಿದ ಶಿಷ್ಯನ ಪ್ರಶ್ನೆಗೆಗುರುಗಳ ಉತ್ತರ ಮಾತಿನಲಲ್ಲ !ಜೊತೆಗೇ ಕರೆದುಕೊಂಡು ಹೋದ ಬಗೆಯಲ್ಲಿ !!…
ಅಕ್ಷಯ ತೃತೀಯ ಅಥವಾ ಆಖಾತೀಜ್ – ಹಿಂದೂಗಳು ಹಾಗೂ ಜೈನರಿಗೆ ಪವಿತ್ರದಿನ. ಚಾಂದ್ರಮಾನ ಪದ್ಧತಿಯಂತೆ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ…
ಸಮಾಜದಲ್ಲಿ ಯಾವುದೇ ಯೋಗ್ಯ ಸ್ಥಾನಮಾನ, ಐಶ್ವರ್ಯ, ಸತ್ಕೀರ್ತಿ ದೊರಕಲು ನಾವು ಪಡೆದುಕೊಂಡು ಬಂದಿರಬೇಕು ಎಂದು ಮಾತಿದೆ. ಅರ್ಥಾತ್ ಅದು ಪೂರ್ವಯೋಜಿತ…
ಟ್ರಿನ್….ಟ್ರಿನ್….ಅಂತ ಅಲಾರಾಂ ಹೊಡೆದ ಶಬ್ಧಕ್ಕೆ ಕಿವಿಗಳು ಚುರುಕಾದವು. ಅಯ್ಯೋ ಇಷ್ಟು ಬೇಗ ಬೆಳಗಾಯಿತ ಎಂದು ಬಂದ್ ಮಾಡಲು ಕಣ್ ಬಿಟ್ಟರೆ…
ಮಾಸದೇ ನೆನಪು ಕರಗದೇ ಕಾರ್ಮೋಡಬೀಳದೇ ಬಿಂದು ನಿನ್ನದೊಂದೊಂದು . ತೂಗುತ್ತಿಲ್ಲ ಉಯ್ಯಾಲೆ ಅಂಬರದ ಮ್ಯಾಲೆಬುತ್ತಿಕಟ್ಟು ಕನಸುಗಳ ಕಟ್ಟಲಾಗದ ಮ್ಯಾಲೆಹಾದಿಬೀದಿಯಲ್ಲಿ ಬಾವಿಗಳಿಲ್ಲದ…
ಅಕ್ಕ ,ನೀನಿಂದಿಗೂ ಅರಿತವರ ಆದರ್ಶನಡೆನುಡಿ ಸಮೃದ್ಧ ಪಾರದರ್ಶ ! ಗಂಡು ಗುಡುಗಿದ ಕಾಲದಲೂಆಗಸದ ಮೋಡ ಹೊದ್ದ ನಿನ್ನ ಕಂಗಳಲಿ ಸುರಿದ ಭಾರೀ…
ಲೇಖಕರ ಪರಿಚಯ: ತೇಜಸ್ ಎಚ್ ಬಾಡಾಲಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಬಹುಮುಖ ಪ್ರತಿಭೆಯ ಈತನಿಗೆ ಹಲವು ರೀತಿಯ…
ಒಂದು ಗೌಳಿಗರ ಮನೆ. ಸಾಕಷ್ಟು ಹಸುಗಳನ್ನು ಸಾಕಿದ್ದರು. ಹೆಚ್ಚು ಪ್ರಮಾಣದಲ್ಲಿ ಹಾಲನ್ನು ಉತ್ಪಾದಿಸುತ್ತಿದ್ದರು. ಹಾಲು, ಮೊಸರು, ಬೆಣ್ಣೆ, ತುಪ್ಪ ಮುಂತಾದ…
ಕನ್ನಡ ನಾಡಿನ ಭಾಗೀರಥಿ ಹೊಸ ವರ್ಷದ ಸಂಭ್ರಮಾಚರಣೆ ಯುಗಾದಿ ಹಬ್ಬದಂದು ಮುಗಿದಿತ್ತು, ಆದರೆ ಚಂದ್ರ ದರ್ಶನ ಇನ್ನೂ ಆಗಿರಲಿಲ್ಲ. ಬಯಲು…