Author: Shobitha Mysore
ಆಶಯ
ಮಾಸದೇ ನೆನಪು ಕರಗದೇ ಕಾರ್ಮೋಡಬೀಳದೇ ಬಿಂದು ನಿನ್ನದೊಂದೊಂದು . ತೂಗುತ್ತಿಲ್ಲ ಉಯ್ಯಾಲೆ ಅಂಬರದ ಮ್ಯಾಲೆಬುತ್ತಿಕಟ್ಟು ಕನಸುಗಳ ಕಟ್ಟಲಾಗದ ಮ್ಯಾಲೆಹಾದಿಬೀದಿಯಲ್ಲಿ ಬಾವಿಗಳಿಲ್ಲದ ಮ್ಯಾಲೆ ಬಿಂದಿಗೆ ಹೊತ್ತಿರುವವಳು ಬಿಂಕದೆಣ್ಣೆಂದ ಮ್ಯಾಲೆಬೀಳುವ ಬಿಂದು ನಿನ್ನದೊಂದೊಂದು . ಕೆರೆ ತುಂಬಿ ಬಿಂಬ ನೋಡುವಾಗ ಬಿಂದು ಬಿದ್ದುಚದುರಿಹೋಯಿತು ಛಾಯೆ ಈ ಮಾಯೆ .ಅಳುವಾಗ ಬಿಂದು ಅದರೊಳಗೆ...
ನೀ ಹೋದ ಕ್ಷಣವು…
ನೀ ಹೋದ ಕ್ಷಣವು ಏನೊ ಕಳಕೊ೦ಡ ಮನವು ನಡುಗುತ ಅಳುಕುತ ಬಲುನೊ೦ದಿದೆ. ಹುಡುಕುತ್ತ ನಿನ್ನನ್ನು ಸೊರಗಿದೆ. ಬೀಸೊಗಾಳಿಯೆ ಜೋರಾಗಿ ಬೀಸದಿರು ಅವಳು ನಲುಗುವಳು. ಬೀಳೊ ಮಳೆಯೆ ರಭಸದಲಿ ಸುರಿಯಬೇಡ ಅವಳು ಬೀಳುವಳು. . ಹತ್ತಿರ ಬ೦ದೆಯ,ಜೊತೆಯಲಿ ನಡೆದೆಯ,ಆಗಿದ್ದ ಗಾಯಕ್ಕೆ ಮುಲಾಮು ಹಾಕಿ ವಾಸಿಯಾಗೊ ಮು೦ಚೆಯೆ ಮಾಯವಾದ...
ನಿಮ್ಮ ಅನಿಸಿಕೆಗಳು…