• ವಿಶೇಷ ದಿನ

    ಈ ಜಗವೇ ನಾಟಕರಂಗ——!

    (ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ) ‘ಜಗದೀಶನಾಳುವ ಜಗವೇ ನಾಟಕರಂಗ’ ಎಂಬ ಚಿತ್ರಗೀತೆಯನ್ನು ಬಾಲ್ಯದಲ್ಲಿ ಕೇಳಿರುವವರು ಹಾಗೂ ಬಾನುಲಿಯ…

  • ಪ್ರವಾಸ

    ಜೂನ್ ನಲ್ಲಿ ಜೂಲೇ : ಹನಿ 18

    (ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಥಿಕ್ಸೆ ಮೊನಾಸ್ಟ್ರಿ, ರಾಂಚೋ ಶಾಲೆ ದಾರಿಯಲ್ಲಿ, ‘ಥಿಕ್ಸೆ’ ಎಂಬಲ್ಲಿರುವ ಮೊನಾಸ್ಟ್ರಿಗೆ ಭೇಟಿ ಕೊಟ್ಟೆವು. 12…

  • ಬೆಳಕು-ಬಳ್ಳಿ

    ಹೊಂಗೆ

    ನನ್ನ ಬಾಲ್ಯದಲ್ಲೆಂದೋಚಿಕ್ಕ ಗಿಡವಾಗಿದ್ದನಮ್ಮ ಮನೆಯ ಮುಂದಿನ ಹೊಂಗೆಇಂದು ನಾ ಮುದಿಯಾಗಿದ್ದರೂಗ್ರೀಷ್ಮದ ಛಳಿಗೆಮೈ ನಡುಗಿ ನಡೆವಾಗಆಯ ತಪ್ಪಿದರೂಈ ಹೊಂಗೆಪ್ರತಿ ವಸಂತದಲ್ಲೂಕಾಯಕವೆಂಬಂತೆಚಿಗುರಿ, ಎಳೆ…

  • ಥೀಮ್-ಬರಹ

    ಏಪ್ರಿಲ್ ಫೂಲ್…

    ಇಂಗ್ಲಿಷ್ ಕ್ಯಾಲೆಂಡರ್ ವರ್ಷದ ಏಪ್ರಿಲ್ ಒಂದನೆಯ ದಿನಾಂಕವನ್ನು ಮೂರ್ಖರ ದಿನವೆಂದು ಕರೆಯುವುದನ್ನು ನಾವೆಲ್ಲರೂ ಕೇಳಿದ್ದೇವೆ. ಪ್ರಪಂಚದ ಅನೇಕ ದೇಶಗಳಲ್ಲಿ ವಿವಿಧ…

  • ಲಹರಿ

    ಅಲೆಮಾರಿಯ ಸ್ವಗತ

    ಕಣ್ತೆರೆದಾಗ ಕಂಡಿದ್ದು ಸುತ್ತ ಇದ್ದ ಕತ್ತಲು. ಭಯದಿಂದ ದನಿಯೇ ಹೊರಡದಂತಾಗಿತ್ತು. ನಿಧಾನವಾಗಿ ಸುತ್ತಲಿದ್ದ ಎಲ್ಲವೂ ಕಾಣುವಂತಾಗಿದ್ದು ಬೆಳಕು ಮೂಡಿದಾಗಲೇ. ಬೆಚ್ಚಗಿದ್ದ…

  • ಬೆಳಕು-ಬಳ್ಳಿ

    ಯುಗಾದಿ

    ಮತ್ತೆ ಬಂದಿತು ಹಬ್ಬ ಯುಗಾದಿಹೊಸ ಸಂವತ್ಸರದ ಮೊದಲ ತೇದಿ,ಹೊಸತನು ತರುವ ಈ ಹಬ್ಬವನುಆಚರಿಸುವರು ಸಡಗರದಿ.(ಪ) ಮಾವಿನೆಲೆಗೆ ಬೇವಿನೆಲೆಯ ಬೆರೆಸಿ ಕಟ್ಟುವರು…

  • ಬೊಗಸೆಬಿಂಬ

    ಸತ್ಯದ ಸತ್ಯಗಳು

    ಬೆಳಗು ಆಯಿತು, ದೂರದಿಂದ ಕಿವಿಯ ಮೇಲೆ ಸುಶ್ರಾವ್ಯವಾದ ಧ್ವನಿಯಲ್ಲಿ ‘ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…